ನಿರ್ಲಕ್ಷ ಮಾಡಿದರೆ ನಿಮಗೂ ತಲೆ ಸುತ್ತು ಬಂದೀತು ಜೋಕೆ !: ವೈದ್ಯರು ಹೇಳಿದ್ದೊಮ್ಮೆ ಕೇಳಿ
ತಲೆಸುತ್ತು ತುಂಬಾ ಮಂದಿಗೆ ಕಾಡುವ ಸಾಮಾನ್ಯ ಕಾಯಿಲೆ. ಈ ಕಾಯಿಲೆಯನ್ನು ನಿಯಂತ್ರಿಸೋದು ಹೇಗೆ?ಎನ್ನುವ ಕುರಿತು ಆಯುರ್ವೇದ ವೈದ್ಯೆ ಡಾ.ಹರ್ಷಾ ಕಾಮತ್ ಮಾಹಿತಿ ನೀಡಿದ್ದಾರೆ. ವರ್ಟಿಗೋ( ತಲೆ ಸುತ್ತು), ಪಿತ್ತ ಅಧಿಕವಾದಾಗ ಕಾಣಿಸಿಕೊಳ್ಳುವ ಲಕ್ಷಣವಿದು.ಇದನ್ನು ಆಯುರ್ವೇದದಲ್ಲಿ ಇದನ್ನು ಭ್ರಮಾ ಎಂದು ಕರೆಯುತ್ತಾರೆ . ಇದರ ಜೊತೆ ವಾಕರಿಕೆ, ಬೆವರುವಿಕೆ, ನಡೆಯಲು ಕಷ್ಟವಾಗುವುದು, ಈ ಲಕ್ಷಣಗಳು ಕಾಣಿಸಬಹುದು. ವಿವಿಧ ಕಾರಣಗಳು ಹೀಗಿವೆ : ಒಳ ಕಿವಿಯ ಇನ್ಫೆಕ್ಷನ್ ಅಥವಾ ನರಗಳಲ್ಲಿ ತೊಂದರೆ ಇದ್ದಾಗ ಹೆಚ್ಚಾಗಿ ಕಾಣಿಸಿಕೊಳ್ಳುವುದು .ಇತರ ಕಾರಣಗಳು ಎಪಿಲೆಪ್ಸಿ […]
ಮಳೆಗಾಲದಲ್ಲಿ ನಿಮ್ಮ ಪಾದಗಳ ಮೇಲೆ ಕಣ್ಣಿರಲಿ: ಇಲ್ಲಿದೆ ಡಾಕ್ಟರ್ ಕೊಟ್ಟ ಬೊಂಬಾಟ್ ಟಿಪ್ಸ್
ಮಳೆಗಾಲವು ಗಿಡ-ಮರಗಳಿಗೆ ಹೇಗೆ ಸುಗ್ಗಿಯೊ, ಹಾಗೇ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳಿಗೂ ಕೂಡ ಸುಗ್ಗಿ ಕಾಲ. ಇದೇ ಶಿಲೀಂದ್ರಗಳಿಂದಲೂ ಕೂಡ ನಮ್ಮ ಪಾದದಲ್ಲಿ ವಿಧ ವಿಧ ನಮೂನೆಯ ರೋಗಗಳು ಕಾಣಿಸಿಕೊಳ್ಳುತ್ತದೆ ಎನ್ನುವುದನ್ನು ಮರೆಯದಿರಿ. ವಾತಾವರಣದಲ್ಲಿ ತೇವ ಅಧಿಕವಿರುವುದರಿಂದ ಮಳೆಗಾಲದಲ್ಲಿ ಪಾದಗಳಲ್ಲಿ ತುರಿಕೆ ಹಾಗೂ ಅನೇಕ ಶಿಲೀಂಧ್ರಗಳ ಸೋಂಕು(fungal infection)ಕಾಡುವುದು ಅಧಿಕ. ಇಲ್ಲಿ ಪಾದಗಳನ್ನು ಹೇಗೆ ಆರೈಕೆ ಮಾಡಬೇಕು ಎನ್ನುವ ಕುರಿತು ಒಂದಷ್ಟು ಟಿಪ್ಸ್ ಗಳಿವೆ. ಪಾದಗಳ ಆರೈಕೆ ಹೀಗಿರಲಿ ಪಾದಗಳನ್ನು ಸದಾ ಸ್ವಚ್ಛ ಹಾಗೂ ಶುಷ್ಕವಾಗಿಡಲು ಪ್ರಯತ್ನಿಸಿ. […]
ಈ ಡ್ರೈ ಫ್ರೂಟ್ಸ್ ಗಳ ಉಪಯೋಗ ಗೊತ್ರಾದ್ರೆ ನೀವಿದನ್ನ ಮಿಸ್ ಮಾಡದೇ ತಿಂತೀರಿ !:ಇಲ್ಲಿದೆ ಡಾಕ್ಟರ್ ಕೊಟ್ಟ ಟಿಪ್ಸ್
ಡ್ರೈ ಫ್ರೂಟ್ಸ್ ಅಂದ್ರೆ ಸಾಧಾರಣವಾಗಿ ಎಲ್ಲರಿಗೂ ಇಷ್ಟ. ಬಗೆ ಬಗೆಯ ಡ್ರೈ ಫ್ರೂಟ್ಸ್ ಗಳನ್ನು ಮಿತವಾಗಿ ಬಳಸಿದರೆ ಆರೋಗ್ಯವೂ ಸೂಪರ್ ಆಗಿರುತ್ತದೆ.ಇದರಲ್ಲಿ ಪೋಷಕಾಂಶ ಅಧಿಕವಿರುವುದರಿಂದ ಇದನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ. ಇಲ್ಲಿ ಆರು ಡ್ರೈ ಫ್ರೂಟ್ಸ್ ಗಳಿಂದ ನಮ್ಮ ಆರೋಗ್ಯಕ್ಕೆ ಆಗುವ ಉಪಯೋಗಗಳ ಬಗ್ಗೆ ಕಾರ್ಕಳದ ವೈದ್ಯೆ ಡಾ.ಹರ್ಷಾ ಕಾಮತ್ ತಿಳಿಸಿದ್ದಾರೆ. ಬಾದಾಮಿ ಇದರಲ್ಲಿ ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಇ, ಮೆಗ್ನೇಷಿಯಂ ಅಧಿಕವಿರುತ್ತದೆ. ಇದರಲ್ಲಿ ಝೀರೋ ಕೊಲೆಸ್ಟ್ರಾಲ್. […]
ಮೊಟ್ಟೆಯಿಂದ ದೂರವಾಗುತ್ತದೆ ಮಧುಮೇಹ: ಇದು ಒಂದು ಮೊಟ್ಟೆಯ ಆರೋಗ್ಯದ ಕತೆ
ಮೊಟ್ಟೆ ತಿನ್ನುವುದರಿಂದ ಏನೆಲ್ಲಾ ಲಾಭವಿದೆ ಎನ್ನುವುದು ಕೆಲವರಿಗೆ ಮಾತ್ರ ಗೊತ್ತು. ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ ಇಡಬಹುದು ಎಂದು ಹೊಸ ಅಧ್ಯಯನವೊಂದರಿಂದ ತಿಳಿದುಬಂದಿದೆ. ಇತ್ತೀಚೆಗೆ ಅಧ್ಯಯನ ಸಂಸ್ಥೆಯೊಮದು ನಿರ್ದಿಷ್ಠ ಲಿಪಿಡ್ ಅಣುಗಳನ್ನೊಳಗೊಂಡ ಹೆಚ್ಚಿನ ಮೊಟ್ಟೆ ಸೇವಿಸುತ್ತಿದ್ದ ಪುರುಷರ ರಕ್ತದ ಮಾದರಿಗಳನ್ನು ಟೈಪ್-2 ಡಯಾಬಿಟಿಸ್ ನಿಂದ ಮುಕ್ತವಾಗಿರುವಂತಹ ಪುರುಷರ ರಕ್ತದ ಮಾದರಿಯೊಂದಿಗೆ ಹೋಲಿಕೆ ಮಾಡಿ ನೋಡಿದಾಗ ಸಕಾರಾತ್ಮಕ ಅಂಶ ಕಂಡುಬಂದಿದೆ. ಪ್ರೋಟಿನ್ ನ ಗಣಿ ಈ ಮೊಟ್ಟೆ: ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಅಂಶದಿಂದಾಗಿ ಮೊಟ್ಟೆಯನ್ನು ಹೆಚ್ಚಾಗಿ ಸೇವಿಸಬಾರದು […]
ಇಷ್ಟು ಮಾಡಿದ್ರೆ ಮಳೆಗಾಲದಲ್ಲಿ ಆರೋಗ್ಯದ ಸಮಸ್ಯೆ ಹತ್ತಿರ ಸುಳಿಯಲ್ಲ: ಇಲ್ಲಿದೆ ನೋಡಿ ಡಾಕ್ಟರ್ ಹೇಳಿದ ಸಿಂಪಲ್ ಟಿಪ್ಸ್
ಮಳೆಗಾಲ ಬಂತೆಂದರೆ ಎಲ್ಲರಿಗೂ ಸಂಭ್ರಮ. ಎಲ್ಲೆಡೆ ಕಂಗೊಳಿಸುವ ಹಸಿರು, ಶೀತ ಹವಾಮಾನವಿರುವ ಖುಷಿ. ಆದರೆ ಮಳೆಗಾಲದಲ್ಲಿ ನಮ್ಮ ಆರೋಗ್ಯದ ಕುರಿತು ಕೆಲವೊಂದು ಕಾಳಜಿ ವಹಿಸದಿದ್ದರೆ ಆ ಖುಷಿಯೇ ಮಾಯವಾಗಬಹುದು. ಅಂದ ಹಾಗೆ ಆಯುರ್ವೇದದಲ್ಲಿ ವರ್ಷ ಋತುವಿನಲ್ಲಿ ಪಾಲಿಸಬೇಕಾದ ಹಲವು ನಿಯಮಗಳ ಉಲ್ಲೇಖವಿದೆ. ನೀವಿದ್ದನ್ನು ಪಾಲಿಸಿದರೆ ಈ ಮಳೆಗಾಲವನ್ನು ಖುಷಿಯಿಂದ ಎಂಜಾಯ್ ಮಾಡಬಹುದು. ಮಳೆಗಾಲದಲ್ಲಿ ಏನ್ ಸಮಸ್ಯೆ ಕಾಡುತ್ತೆ? ಈ ಋತುವಿನಲ್ಲಿ ವಾತಾ ಪ್ರಕೋಪ ದೇಹ ಬಲ ಹಾಗೂ ಜೀರ್ಣಶಕ್ತಿ ಕ್ಷೀಣಿಸುತ್ತದೆ. ಕೆಮ್ಮು, ಶೀತ, ಜ್ವರ, ಮಲೇರಿಯಾ, ಆರ್ಥ್ರೈಟಿಸ್, […]