ಕನಸಿನ ಮನೆ ಕಟ್ಟುವ ಆಸೆಯಾ? ನಿಮ್ಮ ಕನಸನ್ನು ನನಸು ಮಾಡುತ್ತೆ ಉಡುಪಿಯ ಕೂಲ್ ಹೌಸ್ ಕನ್ಸ್ಟ್ರಕ್ಷನ್

ನಮ್ಮ ಕನಸಿನ ಮನೆಯನ್ನು ನಾವು ಅಂದುಕೊಂಡಂತೆಯೇ ನಿರ್ಮಿಸುವವರು ಕಡಿಮೆ ಮಂದಿ. ಆದರೂ ಅದ್ಬುತ ಎನ್ನಿಸುವಂತಹ ಮನೆಯನ್ನು ನಿರ್ಮಿಸುವುದು ಸುಲಭದ ಕೆಲಸವೇನೂ ಅಲ್ಲ. ಇಲ್ಲೊಂದು ಅದ್ಬುತ ಗುಣಮಟ್ಟದ ಮನೆಗಳನ್ನು ಕಟ್ಟಿಕೊಡುವ, ನಮ್ಮ ಕನಸನ್ನು ಕಾರ್ಯರೂಪಕ್ಕಿಳಿಸಿ ಮನೆ ಎಂದರೆ ಹೀಗಿರಬೇಕು ಎನ್ನುವ ಫೀಲ್ ಮೂಡಿಸುವ ಮನೆ ನಿರ್ಮಾಣ ಸಂಸ್ಥೆಯೊಂದಿದೆ. ಆ ಸಂಸ್ಥೆಯ ಹೆಸರೇ ಕೂಲ್ ಹೌಸ್ ಕನ್ಸ್ಟ್ರಕ್ಷನ್ ಉಡುಪಿ. ಹೆಸರೇ ಹೇಳುವಂತೆ ಕೂಲ್ ಎನ್ನಿಸುವಂತಹ, ಮನಸ್ಸಿಗೆ ಖುಷಿಯ ಫೀಲ್ ಮೂಡಿಸುವಂತಹ ನೂರಾರು ಮನೆಗಳನ್ನು ಈಗಾಗಲೇ ಕಟ್ಟಿದ ಕೂಲ್ ಹೌಸ್ ಕನ್ಸ್ಟ್ರಕ್ಷನ್, […]

ನಿಮಗೆ ಟೀಚರ್ ಆಗ್ಬೇಕು ಅನ್ನೊ ಕನಸಿದ್ಯಾ: ಭವಿಷ್ಯದ ನೂರಾರು ಟೀಚರ್ಸ್ ಗಳನ್ನು ತಯಾರು ಮಾಡ್ತಿದೆ ಉಡುಪಿಯ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್

ಟೀಚಿಂಗ್ ಉದ್ಯೋಗ ದಿ ಬೆಸ್ಟ್ ಉದ್ಯೋಗ, ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ನಾವೂ ಬದುಕು ಕಟ್ಟಿಕೊಳ್ಳೋದು ನಿಜಕ್ಕೂ ಖುಷಿ ಕೊಡೋ ಪ್ರೊಫೆಶನ್ ಎನ್ನುವವರಿದ್ದಾರೆ. ಅಂತವರಿಗೆ ಈ ಟೈಮ್ ನಲ್ಲಿ ಸರಿಯಾದ ಮಾರ್ಗದರ್ಶನ ನೀಡುವವರಿಲ್ಲ. ನಿಮಗೆ ಟೀಚರ್ ಆಗ್ಬೇಕು ಅನ್ನೋ ಆಸೆ ಇದ್ಯಾ? ಆದ್ರೆ ಸರಿಯಾದ ಮಾಹಿತಿ ಮತ್ತು ಗೈಡೆನ್ಸ್ ಸಿಗ್ತಾ ಇಲ್ವಾ? ಹಾಗಿದ್ರೆ ಉಡುಪಿಯ ಕುಂಜಿಬೆಟ್ಟಿನ ಶ್ರೀಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ನೀವು ಅದ್ಬುತ ತರಬೇತಿ ಪಡೆದು ಟೀಚರ್ ಆಗಬಹುದು. ಯಸ್, ಕಳೆದ 7 ವರ್ಷಗಳಿಂದ […]

ಉಡುಪಿಯ “ಡ್ರೀಮ್ ಝೋನ್” ನಲ್ಲಿ ಭವಿಷ್ಯ ಕಟ್ಟಿಕೊಳ್ಳುವ ನಿಮ್ಮ ಡ್ರೀಮ್ ನನಸಾಗಲಿದೆ: ಈಗಲೇ ಡ್ರೀಮ್ ಝೋನ್ ಗೆ ಸೇರಿ

ಈಗಿನ ಔದ್ಯೋಗಿಕ ಜಗತ್ತಿನಲ್ಲಿ ಎಷ್ಟು ಕ್ರಿಯೇಟಿವಿಟಿ ಇದ್ದರೂ ಸಾಲುವುದಿಲ್ಲ. ಕಂಪ್ಯೂಟರ್ ಗ್ರಾಫಿಕ್, ಡಿಸೈನ್ ಎಲ್ಲಾ ಗೊತ್ತಿದ್ದವರಿಗಂತೂ ಉಜ್ವಲ ಭವಿಷ್ಯ ಕಟ್ಟಿಕೊಳ್ಳೋದು ಬಹಳ ಸುಲಭ. ಯಾಕೆಂದರೆ ಗ್ರಾಫಿಕ್ ಡಿಸೈನ್, ಫ್ಯಾಶನ್ ಡಿಸೈನ್, ಇಂಟಿರಿಯರ್ ಡಿಸೈನ್, ವಿಡಿಯೋ ಎಡಿಟಿಂಗ್,ಫೋಟೋಗ್ರಫಿ ಮೊದಲಾದವುಗಳು ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲಾ  ಕ್ಷೇತ್ರಗಳಿಗೂ ಬೇಕೇ ಬೇಕು. ಇವಿಲ್ಲದೇ  ಜಗತ್ತೇ ಇಲ್ಲ. ಇಂತಹ ಕ್ರಿಯಾಶೀಲ ಕ್ಷೇತ್ರಗಳಲ್ಲಿ ತರಬೇತಿ ನೀಡಿ, ಉದ್ಯೋಗ ಜಗತ್ತಿನಲ್ಲಿ ಅವಕಾಶದ ಬಾಗಿಲನ್ನು ತೆರೆದು ನೂರಾರು ಜನರಿಗೆ ಕಂಪ್ಯೂಟರ್ ಗ್ರಾಫಿಕ್ಸ್, ಡಿಸೈನ್ ಎಲ್ಲವನ್ನೂ ಕಲಿಸಿ ಬದುಕು […]

ಕಾರ್ಕಳ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ನಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರುವಂದನೆ

ಕಾರ್ಕಳ: ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್‌ನ ವತಿಯಿಂದ ಗುರುವಂದನಾ ಕಾರ್ಯಕ್ರಮವು ಸೆಪ್ಟಂಬರ್ 5 ರಂದು ನಡೆಯಿತು. ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಬೇಲಾಡಿ ವಿಠಲ ಶೆಟ್ಟಿ, ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,ಪೂರ್ಣಿಮಾ ಸಂಸ್ಥೆಯೊಂದಿಗೆ ತಮ್ಮ ಸಂಬಂಧವನ್ನು ನೆನಪಿಸಿಕೊಂಡು ಇಂದು ಗುರುವಂದನೆಯ ಮೂಲಕ ಸಾಮಾಜಿಕ ಬದ್ದತೆ ಈಡೆರಿಸಿದೆ ಎಂದರು. ತಾಲೂಕು ಶಿಕ್ಷಣಾಧಿಕಾರಿ ಜಿ. ಎಸ್. ಶಶಿಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರನ್ನು ಸನ್ಮಾನ ಮಾಡುವುದರ ಮೂಲಕ ಪೂರ್ಣಿಮಾ ಸಿಲ್ಕ್ಸ್ ಸಂಸ್ಥೆಯು ಬೇರೆ ಸಂಸ್ಥೆಗೂ ಮೇಲ್ಪಂಕ್ತಿ ಹಾಕಿದೆ ಎಂದರು. ಪ್ರಾಸ್ತಾವಿಕವಾಗಿ […]

ಉದ್ಯೋಗದ ದಾರಿ ತೋರಿಸ್ತಿದೆ, ನೂರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿ ಕೊಡ್ತಿದೆ “ಆ್ಯಂಬಿಟ್‍ ಆ್ಯನಿಮೇಶನ್ಸ್”

ಗ್ರಾಫಿಕ್ ಡಿಸೈನ್, ವಿಡಿಯೋ ಎಡಿಟಿಂಗ್, ಆನಿಮೇಶನ್ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗೆ, ಕ್ರಿಯಾಶೀಲವಾಗಿ ಏನಾದರೂ ಮಾಡಬೇಕು ಎನ್ನುವವರಿಗೆ ಆ್ಯಂಬಿಟ್‍ ಆ್ಯನಿಮೇಶನ್ಸ್”ಸಂಸ್ಥೆ ಭರವಸೆಯ ಬಾಗಿಲು. ಯಾಕೆ ಅಂತೀರಾ? ಗ್ರಾಫಿಕ್ ಡಿಸೈನ್, ವಿಡಿಯೋ ಎಡಿಟಿಂಗ್,ಆನಿಮೇಶನ್ ಕ್ಷೇತ್ರದಲ್ಲಿ ಭರ್ಜರಿ ತರಬೇತಿ ನೀಡಿ ಉದ್ಯೋಗ ಕೊಡುವ ಸಂಸ್ಥೆಯಿದು. ಈಗಾಗಲೇ ನೂರಾರು ಮಂದಿಗೆ ಇಂತಹ ಕ್ರಿಯಾಶೀಲ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಟ್ಟ ಹೆಗ್ಗಳಿಕೆ ಈ ಸಂಸ್ಥೆಯದ್ದು. ಕಲಿಕೆ ಎಂದರೆ ಬರೀ ಇಂಜಿನಿಯರಿಂಗ್, ಸಿಎ, ಬಿಕಾಂ ಮಾತ್ರವಲ್ಲ ಲಕ್ಷಾಂತರ ವೇತನ ನೀಡುವ ಆನಿಮೇಶನ್, ಗ್ರಾಫಿಕ್ ಡಿಸೈನಿಂಗ್ ಕ್ಷೇತ್ರದಲ್ಲೂ ಉದ್ಯೋಗ […]