udupixpress
Home Trending ಹೊಸ ಕಂಪ್ಯೂಟರ್ ಖರೀದಿಸುವವರಿಗೆ ಉಡುಪಿಯ Gizmo ಕಂಪ್ಯೂಟರ್ ದಿ ಬೆಸ್ಟ್ ಆಯ್ಕೆ

ಹೊಸ ಕಂಪ್ಯೂಟರ್ ಖರೀದಿಸುವವರಿಗೆ ಉಡುಪಿಯ Gizmo ಕಂಪ್ಯೂಟರ್ ದಿ ಬೆಸ್ಟ್ ಆಯ್ಕೆ

ಕಂಪ್ಯೂಟರ್ ಬಗ್ಗೆ ಒಂಚೂರಾದ್ರೂ ಜ್ಞಾನವಿಲ್ಲದಿದ್ದರೆ ವಿವಿಧ ಕ್ಷೇತ್ರಗಳಲ್ಲಿ ಮುನ್ನುಗ್ಗುಲು ಸಾಧ್ಯವೇ  ಇಲ್ಲ ಎನ್ನುವ ಜಮಾನ ಇದು. ನೀವು ಯಾವುದೇ ಕೆಲಸಕ್ಕೆ ಸೇರಿ ನಿಮಗೆ ಕಂಪ್ಯೂಟರ್ ನಾಲೆಡ್ಜ್ ಇರಲೇಬೇಕು. ಈ ಕೊರೋನಾ ಕಾಲದಲ್ಲಂತೂ ಆನ್ ಲೈನ್ ಅವಲಂಬನೆ ಜಾಸ್ತಿಯಾಗಿ ಕಂಪ್ಯೂಟರ್ ಅನಿವಾರ್ಯ ಎನ್ನುವಂತಾಗಿದೆ. ಮಕ್ಕಳಿಗೂ ಆನ್ ಲೈನ್ ಪಾಠಗಳೂ ಶುರುವಾಗಿ ಪಿಸಿ, ಅಥವಾ ಲ್ಯಾಪ್ ಟಾಪ್ ಬೇಕೇ ಬೇಕಾಗಿದೆ.

 ಉಡುಪಿ-ಮಣಿಪಾಲದಲ್ಲಿ ಈಗಾಗಲೇ ಪ್ರಸಿದ್ದಿ ಪಡೆದಿರುವ Gizmo ಕಂಪ್ಯೂಟರ್ ನಲ್ಲಿ ಹೊಸ ಕಂಪ್ಯೂಟರ್ ಪಿಸಿ ಖರೀದಿಸುವವರಿಗೆ ಬೆಸ್ಟ್ ಆಫರ್ ಮತ್ತು ಸೇವೆ ಲಭ್ಯವಿದೆ.

ಹೊಸ ಕಂಪ್ಯೂಟರ್ ಗ್ರಾಹಕರೇ ಇಲ್ಲಿ ಕೇಳಿ:

GIZMO udupi ಕಂಪ್ಯೂಟರ್ ಸ್ಟೋರ್ ಜನರಿಗೆ ಕಂಪ್ಯೂಟರ್ ಮತ್ತು ಕಂಪ್ಯೂಟರ್ ಆಧಾರಿತ ಉತ್ಪನ್ನಗಳ ಕುರಿತು ಮಾಹಿತಿ ಮತ್ತು ಶಿಕ್ಷಣ ನೀಡಿಯೇ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಖರೀದಿಸಲು ಸ್ಪೂರ್ತಿ ನೀಡುತ್ತಿರುವುದು ಗ್ರಾಹಕರಲ್ಲಿ ಸೇಫ್ಟಿ ಭಾವನೆಯನ್ನು ಮೂಡಿಸುತ್ತದೆ ಎನ್ನುವುದು ಇಲ್ಲಿನ ಗ್ರಾಹಕರ ಅಭಿಮತ.ಇಲ್ಲಿ ಅತ್ಯಾಧುನಿಕ ಶೈಲಿಯ, ಎಲ್ಲಾ ಕಂಪೆನಿಗಳ ಪಿಸಿ, ಲ್ಯಾಟ್ ಟಾಪ್ ಮತ್ತು ಸರ್ವೀಸ್ ಅನ್ನು ನೀಡಲಾಗುತ್ತಿದ್ದು ಗ್ರಾಹಕರ ಜೇಬಿಗೆ ಹೊರೆಯಾಗದಂತೆ ಸಂಸ್ಥೆ ನೋಡಿಕೊಳ್ಳುತ್ತಿದೆ. (Gizmo ಸ್ಟೋರ್ ಸಂಪರ್ಕ:8197191274)
ಸುಮಾರು 15 ವರ್ಷ ಉಡುಪಿಯ ರಾಜ್ ಟವರ್ಸ್ ನಲ್ಲಿ ಯುನಿವರ್ಸಲ್ ಕಂಪ್ಯೂಟರ್ ಎನ್ನುವ ಹೆಸರಿಂದ ಕಾರ್ಯನಿರ್ವಹಿಸಿದ ನಮ್ಮ ಸಂಸ್ಥೆ ಇದೀಗ ಕುಂಜಿಬೆಟ್ಟುವಿನಲ್ಲಿ Gizmo ಕಂಪ್ಯೂಟರ್ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದೆ. ಆನ್ಲೈನ್ ಶಿಕ್ಷಣದಿಂದ ವಿದ್ಯಾರ್ಥಿಗಳಿಗೂ ಕಂಪ್ಯೂಟರ್  ಈಗ ಅನಿವಾರ್ಯವಾಗಿದ್ದು ವಿದ್ಯಾರ್ಥಿಗಳಿಗೆ ಹೊಂದುವ ಲ್ಯಾಪ್ ಟಾಪ್, ಹೆಡ್ ಫೋನ್,ಗೇಮಿಂಗ್ ಸಿಸ್ಟಮ್ ಎಲ್ಲವೂ ಇಲ್ಲಿ ಸಿಗುತ್ತದೆ ಎನ್ನುತ್ತಾರೆ Gizmo ಕಂಪ್ಯೂಟರ್ ನ ಸಿಇಓ ರೋಹಿತ್ ಕುಮಾರ್ ಶೆಟ್ಟಿ.

ಇಂದೇ Gizmo ಕಂಪ್ಯೂಟರ್ ಗೆ ಭೇಟಿ ನೀಡಿ ನಿಮ್ಮ ಕನಸಿನ ಕಂಪ್ಯೂಟರ್ ಅನ್ನು ಖರೀದಿಸಿ.ಸಂಪರ್ಕ:8197191274