ಬ್ರಹ್ಮಾವರದ ಜನನಿಯಲ್ಲಿ ಭರ್ಜರಿ “ದೀಪೋತ್ಸವ”: ಏನೇನಿದೆ ಸ್ಪೆಷಲ್ ಆಫರ್?

ಬ್ರಹ್ಮಾವರದ ಜನನಿ ಎಂಟರ್ ಪ್ರೈಸಸ್ ನಲ್ಲಿ ಇದೀಗ ದೀಪೋತ್ಸವದ ಸಂಭ್ರಮ. ಹೌದು ದೀಪಗಳ ಹಬ್ಬ ದೀಪಾವಳಿಗೆ ಎಲೆಕ್ಟ್ರಾನಿಕ್ಸ್, ಫರ್ನಿಚರ್ ಖರೀದಿ ಮಾಡಲು ಜನನಿ ಕೊಡ್ತಿದೆ ನಿಮಗೊಂದು ಅವಕಾಶ.

ಹೌದು ಈ ದೀಪಾವಳಿಗೆ ಕೊಂಬೋ ಆಫರ್, ಲಕ್ಕಿ ಕೂಪನ್, ಸ್ಪೆಷಲ್ ಎಕ್ಸ್ ಚೇಂಜ್ ಆಫರ್, 65% ವರೆಗೂ ಆಫ್, ಬಡ್ಡಿ ರಹಿತ, ಶುಲ್ಕ ರಹಿತ EMI  ಆಫರ್ ಗಳನ್ನು ಗ್ರಾಹಕರಿಗಾಗಿ ನೀಡುತ್ತಿದ್ದು ಉಡುಪಿ ಜಿಲ್ಲೆಯ ಬಹುತೇಕ ಜನರನ್ನು ಈಗಾಗಲೇ ತನ್ನತ್ತ ಸೆಳೆಯುತ್ತಿದೆ.

ಈಗಾಗಲೇ ಗುಣಮಟ್ಟದ ಬೆಸ್ಟ್ ಸರ್ವಿಸ್ ಮತ್ತು ಸಾಟಿಯಿಲ್ಲದ ಎಲೆಕ್ಟ್ರಾನಿಕ್ ಮತ್ತು ಪೀಠೋಪಕರಣಗಳನ್ನು ಗ್ರಾಹಕರಿಗೆ ನೀಡುವಲ್ಲಿ ಜನಜನಿತವಾಗರುವ ಜನನಿ ಎಂಟರ್ ಪ್ರೈಸಸ್ ಇದೀಗ “ಜನನಿ ದೀಪೋತ್ಸವ”ಆಯೋಜಿಸುವ ಮೂಲಕ ಗ್ರಾಹಕರ ಹಬ್ಬದ ಮೂಡ್ ಗೆ  ಬೆಳಕು ನೀಡಲು ರೆಡಿಯಾಗಿದೆ.ಎ.ಸಿ, ಡೈನಿಂಗ್ ಟೇಬಲ್ಸ್ ,ಕಪಾಟುಗಳು, ಟಿ.ವಿ, ವಾಶಿಂಗ್ ಮೆಷಿನ್ ಮೊದಲಾದ ಪೀಠೋಪಕರಣ ಮತ್ತು ಎಲೆಕ್ಟ್ರಾನಿಕ್ಸ್  ವಸ್ತುಗಳು ಇಲ್ಲಿ ಲಭ್ಯವಿದೆ

ಇನ್ನು ತಡ ಮಾಡ್ಬೇಡಿ. ಜನನಿಯೊಂದಿಗೆ ಈ ಸಲದ ಬೆಳಕಿನ ಹಬ್ಬದ ಸಂಭ್ರಮ ಹೆಚ್ಚಿಸಿಕೊಳ್ಳಿ.

ಮಾಹಿತಿಗೆ ಈಗಲೇ ಕಾಲ್ ಮಾಡಿ: 0820-2987075, 9972013221)