ಇರಾನ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಟ್ರಂಪ್! ಮುಂದೇನಾಗಲಿದೆ ಅಮೇರಿಕಾ-ಇರಾನ್ ಯುದ್ಧ?

ಗಡವು ಮುಗಿಯುತ್ತಿದೆ ಎಂದು ಇರಾನ್ ಗೆ ಕಠಿಣ ಎಚ್ಚಿರಿಕೆ ಕೊಟ್ಟಿದ್ದಾರೆ ಟ್ರಂಪ್ Donald Trump. ವಿಶೇಷವಾಗಿ ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕದ ಬೇಡಿಕೆಗಳಿಗೆ ಒಪ್ಪದಿದ್ದರೆ, ದೊಡ್ಡ ಮಟ್ಟದ ಸೈನಿಕ ಕ್ರಮ ಸಾಧ್ಯ ಎಂದು ಹೇಳಿದ್ದಾರೆ. ಈ ಬೆಳವಣಿಗೆಯ ಪ್ರಮುಖ ಅಂಶಗಳು: ಆದರೆ ಗಮನಿಸಬೇಕಾದ ವಿಷಯ ಇದು ಜಾಗತಿಕ ಮಟ್ಟದಲ್ಲಿ ಮಹತ್ವದ ಬೆಳವಣಿಗೆ, ಏಕೆಂದರೆ: ಇದೀಗ ಪರಿಸ್ಥಿತಿ “ಯುದ್ಧ ಅಂಚಿನ ರಾಜತಾಂತ್ರಿಕ ಒತ್ತಡ” ಹಂತದಲ್ಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.
“ಒಂದು ವರ್ಷ ಚಿನ್ನ ಖರೀದಿಸಬೇಡಿ!”- ಯಾಕೆ ಗೊತ್ತಾ?

ದೇಶದ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಒಂದು ವರ್ಷದವರೆಗೆ ಚಿನ್ನ ಖರೀದಿಯನ್ನು ತಪ್ಪಿಸಲು ಮನವಿ ಮಾಡಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಹಾಗೂ ಜಾಗತಿಕ ತೈಲ ಬಿಕ್ಕಟ್ಟಿನ ಹಿನ್ನೆಲೆ ವಿದೇಶಿ ವಿನಿಮಯ ಉಳಿಸುವ ಅಗತ್ಯವಿದೆ ಎಂದು ಹೇಳಿದರು. “ದೇಶಭಕ್ತಿಯ ದೃಷ್ಟಿಯಿಂದ ವಿದೇಶಿ ವಿನಿಮಯ ಉಳಿಸೋಣ” ಎಂದು ಕರೆ ನೀಡಿದ ಅವರು, ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಚಿನ್ನ ಖರೀದಿಯನ್ನು ಮಿತಿಗೊಳಿಸುವಂತೆ […]
ಧಾರವಾಡದ ಅಪೂಸ್ಗೆ ವಿದೇಶಗಳಲ್ಲಿ ಭಾರೀ ಡಿಮ್ಯಾಂಡ್, ಸಿಂಗಾಪುರಕ್ಕೆ 2 ಟನ್ ರಫ್ತು, ರೈತರಿಗೆ ಭರ್ಜರಿ ಲಾಭ

ಬೆಂಗಳೂರು: ಪೇಡಾ ನಗರಿ ಧಾರವಾಡದ ಮಾವಿನ ಸುವಾಸನೆ ಇದೀಗ ವಿದೇಶಿಗರ ಮನಸೆಳೆಯುತ್ತಿದೆ. ಮಾವಿನಹಣ್ಣುಗಳ ರಾಜ ಎಂದೇ ಖ್ಯಾತಿಯಾಗಿರುವ ಅಪೂಸ್ ಮಾವು ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದ್ದು, ಧಾರವಾಡದ ಅಪೂಸ್ ಮಾವು ವಿದೇಶಿ ಗ್ರಾಹಕರ ಬಾಯಿ ಚಪ್ಪರಿಸುವಂತೆ ಮಾಡಿದೆ. ಈ ಬಾರಿ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಎಕರೆ ಪ್ರದೇಶದಲ್ಲಿ ಮಾವು ಬೆಳೆ ಬೆಳೆದಿದ್ದು, ಮಾರುಕಟ್ಟೆ ವಿಸ್ತರಣೆ ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಆದರೆ ಹವಾಮಾನ ವೈಪರೀತ್ಯದಿಂದ ನಿರೀಕ್ಷಿತ ಇಳುವರಿ ಸಿಗದೆ ರೈತರು ಸಂಕಷ್ಟ ಅನುಭವಿಸಿದ್ದರೂ, […]
ಕೊಲೆ ರಹಸ್ಯ ಬಿಚ್ಚಿಟ್ಟ ಗಿಳಿ! ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ ಈ ಪ್ರಕರಣ

ಕೊಲೆ ಪ್ರಕರಣಗಳ ತನಿಖೆಯಲ್ಲಿ ಸಾಮಾನ್ಯವಾಗಿ ಸಾಕ್ಷಿಗಳು, ಸಿಸಿಟಿವಿ ದೃಶ್ಯಗಳು ಅಥವಾ ಫೊರೆನ್ಸಿಕ್ ಪುರಾವೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಅಮೆರಿಕದ ಮಿಚಿಗನ್ನಲ್ಲಿ ನಡೆದ ಒಂದು ವಿಚಿತ್ರ ಪ್ರಕರಣದಲ್ಲಿ, ಮನೆಯಲ್ಲಿದ್ದ ಸಾಕು ಗಿಳಿಯೇ ತನಿಖೆಗೆ ಪ್ರಮುಖ ಸುಳಿವು ನೀಡಿದ ಘಟನ್ ನಡೆದಿದೆ. ಹೀಗಿದೆ ಘಟನೆ 2015ರಲ್ಲಿ ಅಮೆರಿಕದ ಮಿಚಿಗನ್ ರಾಜ್ಯದ ಸ್ಯಾಂಡ್ ಲೇಕ್ನಲ್ಲಿ 45 ವರ್ಷದ ಮಾರ್ಟಿನ್ ಡುರಾಮ್ ತಮ್ಮ ಮನೆಯಲ್ಲಿ ಗುಂಡೇಟಿನಿಂದ ಮೃತರಾಗಿದ್ದರು. ಘಟನೆಯ ವೇಳೆ ಅವರ ಪತ್ನಿ ಗ್ಲೆನ್ನಾ ಡುರಾಮ್ ಕೂಡ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. […]
ಜಗತ್ತನ್ನೇ ಬೆಚ್ಚಿಬೀಳಿಸುತ್ತಿದೆ “ಮಿಥೋಸ್ ಎಐ”! ಅಂಥದ್ದೇನಿದೆ ಇದರಲ್ಲಿ?

ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಹೊಸ ತಿರುವು ತಂದಿರುವ ಆಂಥ್ರೋಪಿಕ್ ಕಂಪನಿಯ ‘ಮಿಥೋಸ್’ ಎಐ ಮಾಡೆಲ್ ಇದೀಗ ಜಾಗತಿಕ ಮಟ್ಟದಲ್ಲಿ ಆತಂಕ ಹುಟ್ಟಿಸಿದೆ. ಸಾಫ್ಟ್ವೇರ್ ದೋಷಗಳನ್ನು ಪತ್ತೆಹಚ್ಚುವುದರ ಜೊತೆಗೆ ಅವನ್ನು ಬಳಸಿಕೊಂಡೇ ಸ್ವಯಂಚಾಲಿತ ಸೈಬರ್ ದಾಳಿಗಳನ್ನು ನಡೆಸುವ ಸಾಮರ್ಥ್ಯ ಇದಕ್ಕಿದೆ ಎಂಬ ವರದಿಗಳು ತಲೆದೋರಿವೆ. ಏನಿದು ‘ಮಿಥೋಸ್’ ಎಐ? ‘ಮಿಥೋಸ್’ ಎನ್ನುವುದು ಆಂಥ್ರೋಪಿಕ್ ಸಂಸ್ಥೆಯ ಕ್ಲಾಡ್ ಎಐ ಸರಣಿಗೆ ಸೇರಿದ ಅತ್ಯಾಧುನಿಕ ಮಾಡೆಲ್. ಸಾಮಾನ್ಯ ಎಐ ಮಾದರಿಗಳಂತೆ ಕೇವಲ ಪ್ರಶ್ನೆಗಳಿಗೆ ಉತ್ತರ ನೀಡುವುದಷ್ಟೇ ಅಲ್ಲ, ಸಂಕೀರ್ಣ ಕೋಡಿಂಗ್ […]