ರೈತರಿಗೆ ದೀಪಾವಳಿ ಗಿಫ್ಟ್ – 2,500 ರೂ. ಇದ್ದ ಪರಿಹಾರದ ಮೊತ್ತ 5,000 ರೂ.ಗೆ ಹೆಚ್ಚಳ

ಬೆಂಗಳೂರು: ದೀಪಾವಳಿ (Deepavali) ಹೊತ್ತಿನಲ್ಲೇ ರಾಜ್ಯದ ರೈತರಿಗೆ ಸಿಎಂ ಡಿಕೆ ಶಿವಕುಮಾರ್ (DK Shivakumar) ಬಂಪರ್ ಉಡುಗೊರೆ ನೀಡಿದ್ದಾರೆ. ಈ ಹಿಂದೆ 2,500 ರೂ. ಇದ್ದ ಬರ ಪರಿಹಾರದ ಮೊತ್ತವನ್ನ 5,000 ರೂ.ಗೆ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ರೈತರ ಖಾತೆಗೆ (Farmers Account) ಹಣ ಜಮೆ ಮಾಡುವ ಮೂಲಕ ಬರ ಪರಿಹಾರ ವಿರಣೆಗೆ ಸಿಎಂ ಚಾಲನೆ ನೀಡಿದರು. ಬಟನ್ ಕ್ಲಿಕ್ ಮಾಡುವ ಮೂಲಕ ರೈತರ ಖಾತೆಗೆ ಡಿಬಿಟಿ ಹಣ ಪಾವತಿಗೆ ಚಾಲನೆ ನೀಡಿದರು. […]
ಈ ದೀಪಾವಳಿಗೆ ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್ನಲ್ಲಿ ಬಾಯಿ ಸಿಹಿ ಮಾಡಿ: ಇಲ್ಲಿದೆ ವಿಶಿಷ್ಟ ರುಚಿಕರ ಸಿಹಿತಿಂಡಿಗಳ ಅದ್ಬುತ ಲೋಕ

ಹಬ್ಬದ ಸಂಭ್ರಮಕ್ಕೆ ಸಿಹಿಯ ಸಾಥ್ ಇದ್ದರೆ ಅದರ ಖುಷಿಯೇ ಬೇರೆ. ಅದರಲ್ಲೂ ಶುದ್ಧ ತುಪ್ಪದ ಘಮ, ಡ್ರೈಫ್ರೂಟ್ಸ್ನ ಸಮೃದ್ಧ ರುಚಿ ಬೆರೆತ ಸಿಹಿತಿಂಡಿಗಳ ಸವಿಯಂತೂ ಮರೆಯಲಾಗದು. ಇಂತಹ ಬಾಯಲ್ಲಿ ನೀರೂರಿಸುವ ಬಗೆಬಗೆಯ ಸಿಹಿತಿಂಡಿಗಳ ವಿಶೇಷ ಸಂಗ್ರಹ ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್, ಕೇಕ್ಸ್ ಮತ್ತು ಬೇಕರಿಯಲ್ಲಿ ಈ ದೀಪಾವಳಿಗಾಗಿ ಸಿದ್ಧವಾಗಿದೆ. ಸಿಹಿಪ್ರಿಯರಿಗಾಗಿ ರುಚಿಯ ಲೋಕ! ಸಾಂಪ್ರದಾಯಿಕ ಸಿಹಿತಿಂಡಿಗಳಿಂದ ಹಿಡಿದು ಆಕರ್ಷಕ ವಿನ್ಯಾಸದ ವಿಶೇಷ ಸಿಹಿ ತಿನಿಸುಗಳವರೆಗೆ ಇಲ್ಲಿ ವೈವಿಧ್ಯಮಯ ಆಯ್ಕೆಗಳಿವೆ. ಶುದ್ಧ ತುಪ್ಪ ಹಾಗೂ ಗುಣಮಟ್ಟದ ಡ್ರೈಫ್ರೂಟ್ಸ್ […]
ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ48 ಅಡಿ ಉದ್ದದ ನೂತನ ಧ್ವಜಮರ ಸಮರ್ಪಣೆ

ಶಿರ್ವ, ಅ. 31: ಕುತ್ಯಾರು ಪಾದೂರು -ಕಳತ್ತೂರು ಗ್ರಾಮಾಧಿಪತಿ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭ ನಿರ್ಮಾಣಕ್ಕೆ ನೂತನ ಸಾಗುವಾನಿ ಧ್ವಜಮರ (ಕೊಡಿಮರ) ಸಮರ್ಪಣೆ ಕಾರ್ಯ ಕ್ರಮವು ಅ. 30ರಂದು ನಡೆಯಿತು.ಕಾರ್ಕಳ ತಾಲೂಕಿನ ಮಿಯ್ಯಾರಿನಿಂದ ತಂದ ಸುಮಾರು 48 ಅಡಿ ಉದ್ದದ ಮರವನ್ನು ಕಳತ್ತೂರು ಶಾಂತಿಗುಡ್ಡೆ ಸರ್ಕಲ್ನಿಂದ ಕಳತ್ತೂರು ದೇವಸ್ಥಾನದವರೆಗೆ ಚೆಂಡೆ, ವಾದ್ಯಘೋಷ ಮತ್ತು ಕುಣಿತ ಭಜನೆಯೊಂದಿಗೆ ಮೆರವಣಿಗೆಯಲ್ಲಿ ತಂದು ಸಮರ್ಪಿಸಲಾಯಿತು.ಮೆರವಣಿಗೆಗೆ ದೇವಸ್ಥಾನ ಹಾಗೂ ಎಲ್ಲೂರು ಸೀಮೆಯ ಪ್ರಧಾನ ತಂತ್ರಿಗಳಾದ ವೇ.ಮೂ. ಕುತ್ಯಾರು ಕೇಂಜ ಶ್ರೀಧರ ತಂತ್ರಿ […]
ಉದ್ಯೋಗಾವಕಾಶ

ಉಡುಪಿಯಲ್ಲಿ ಆಫಸ್ ಸ್ಟಾಫ್ ಅಸಿಸ್ಟೆಂಟ್ ಗೆ ಉದ್ಯೋಗಾವಕಾಶ ನಡೆಯುತ್ತಿದೆ ಆಸಕ್ತರು ಕೂಡಲೇ ಸಂಪರ್ಕಿಸಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:8296215698
ಹೆಚ್ಚುವರಿ ಸುರಕ್ಷತಾ ಕ್ರಮ – ಬಪ್ಪನಾಡು ಸ್ವಾಗತ ಗೋಪುರದ ಸ್ಥಳಾಂತರ

ಬಪ್ಪನಾಡು ಸ್ವಾಗತ ದ್ವಾರವು ಅಂತಿಮವಾಗಿ ಪ್ರತಿಷ್ಠಾಪನೆಗೊಳ್ಳಬೇಕಾದ ನಿಗದಿತ ಸ್ಥಳವನ್ನು ತಲುಪಿದ ನಂತರ, ಮತ್ತೊಂದು ತಾಂತ್ರಿಕ ಸಲಹೆಯನ್ನು ನೀಡಲಾಗಿದೆ. ಅದರಂತೆ, ಸಂಪೂರ್ಣ ದ್ವಾರವನ್ನು ಹೆಚ್ಚುವರಿಯಾಗಿ 1 ಅಡಿ (12 ಇಂಚು) ಎತ್ತರಕ್ಕೆ ಮೇಲಕ್ಕೆತ್ತಲು ಶಿಫಾರಸು ಮಾಡಲಾಗಿದೆ. ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವಿಮಾನ ರಥವು ಈ ದ್ವಾರದ ಮೂಲಕ ಸುಗಮವಾಗಿ ಹಾಗೂ ಸುರಕ್ಷಿತವಾಗಿ ಸಾಗಲು ಅಗತ್ಯವಿರುವಷ್ಟು ಎತ್ತರದ ಅಂತರ (Vertical Clearance) ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಈ ಹೆಚ್ಚುವರಿ ಎತ್ತರವನ್ನು ಸುರಕ್ಷತಾ ಕ್ರಮವಾಗಿ ಪರಿಗಣಿಸಲಾಗಿದೆ. ದ್ವಾರವನ್ನು ಹೊಸ ಸ್ಥಳಕ್ಕೆ […]