ಬಾಳೆಕುದ್ರು ಮಠಕ್ಕೆ ಬೀಗ ಹಾಕಿ ಶ್ರೀಗಳು ನಾಪತ್ತೆ; ಮೂರ್ತಿಗಳ ಮಾರಾಟ ಆರೋಪ

ಉಡುಪಿ: ಹಂಗಾರಕಟ್ಟೆಯ ಐತಿಹಾಸಿಕ ಬಾಳೆಕುದ್ರು ಮಠಕ್ಕೆ ಬೀಗ ಹಾಕಿ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ತೆರಳಿರುವ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ. ಬುಧವಾರ ಸಂಜೆಯ ಬಳಿಕ ಮಠಕ್ಕೆ ಬೀಗ ಹಾಕಲಾಗಿದ್ದು, ಮಠದ ಮೂರ್ತಿಗಳನ್ನು ಮಾರಾಟ ಮಾಡಿರುವ ಆರೋಪವೂ ಕೇಳಿಬಂದಿದೆ. ಈ ಸಂಬಂಧ ದೂರು ದಾಖಲಾಗಿದೆ. ಮಠದ ಆಡಳಿತ ಹಾಗೂ ಸಂಪ್ರದಾಯಗಳ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ವಿವಾದ ಉಂಟಾಗಿತ್ತು. ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಪೀಠ ತ್ಯಜಿಸಬೇಕು ಎಂದು ಆಗ್ರಹಿಸಿ ಬಾಳೆಕುದ್ರು ಮಠ ಹಿತರಕ್ಷಣಾ ಸಮಿತಿಯ ಸದಸ್ಯರು ಇತ್ತೀಚೆಗೆ ಪ್ರತಿಭಟನೆ […]
ಉಡುಪಿ ಪೃಥ್ವಿ ಏಜೆನ್ಸಿಸ್’ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ.

ಉಡುಪಿ: ಕಿನ್ನಿಮೂಲ್ಕಿಯಲ್ಲಿರುವ ಪೃಥ್ವಿ ಏಜೆನ್ಸಿಸ್ನಲ್ಲಿದೀಪಾವಳಿಯ ವಿಶೇಷ ಕೊಡುಗೆಗಳ ಮಾರಾಟದಪ್ರಯುಕ್ತ ಫರ್ನಿಚರ್ ಹಾಗೂ ಅಪ್ಲೆಯನ್ಸಸ್, ಗೃಹ ಬಳಕೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಮಾರಾಟ ಆಯೋಜಿಸಿದೆ. 3 ಸೀಟರ್ ಸೋಫಾ 4,999 ರೂ., ಬೆಡ್ರೂಮ್ ಸೆಟ್ 34,500 ರೂ., ಕಂಪ್ಯೂಟರ್ ಚೆಯರ್ 2,500 ರೂ., ಡೈನಿಂಗ್ ಟೇಬಲ್ 9,999 ರೂ., ಕ್ಲಾತ್ ಹ್ಯಾಂಗರ್ 1,500 ರೂ., ಫೋಲ್ಡಿಂಗ್ ಟೇಬಲ್ 2,000 ರೂ., ಕಂಪ್ಯೂಟರ್ ಟ್ರಾಲಿ 1,999 ರೂ., ವಿಶೇಷ ದರದಲ್ಲಿ ಲಭ್ಯವಿದೆ.ಹೋಮ್ ಎಪ್ಲೈಯನ್ಸಸ್ಸಿಂಗಲ್ ಡೋರ್ ರೆಫ್ರಿಜರೇಟರ್ 11,990 ರೂ., […]
ರಂಗಸ್ಪಂದನ ಬಳಗದಿಂದ ನ.20 ರಂದು ಸಾಂಸ್ಕೃತಿಕ ವೈಭವ; ಪೆರ್ಡೂರು ಮೇಳದ ಕಲಾವಿದರಿಂದ ಯಕ್ಷಗಾನ ಬಯಲಾಟ

ಉಡುಪಿ: ರಂಗಸ್ಪಂದನ ಬಳಗ ನರಸಿಂಗೆ ಇವರ ಆಶ್ರಯದಲ್ಲಿ ‘ರಂಗದಲ್ಲಿ ಕಲೆ, ಹೃದಯದಲ್ಲಿ ನೆಲೆ’ ಎಂಬ ಧ್ಯೇಯವಾಕ್ಯದೊಂದಿಗೆ ನವೆಂಬರ್ 20ರ ಶುಕ್ರವಾರ ಶ್ರೀ ನರಸಿಂಹ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದವರಿಂದ ರಾತ್ರಿ 7 ಗಂಟೆಗೆ ‘ಚತುರ್ಜನ್ಮ ಮೋಕ್ಷ’ ಎಂಬ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಯಕ್ಷಗಾನಾಸಕ್ತರು ಹಾಗೂ ಸಾರ್ವಜನಿಕರಿಗೆ ಆದರದ ಸ್ವಾಗತ ಕೋರಲಾಗಿದೆ.
ರೈತರಿಗೆ ದೀಪಾವಳಿ ಗಿಫ್ಟ್ – 2,500 ರೂ. ಇದ್ದ ಪರಿಹಾರದ ಮೊತ್ತ 5,000 ರೂ.ಗೆ ಹೆಚ್ಚಳ

ಬೆಂಗಳೂರು: ದೀಪಾವಳಿ (Deepavali) ಹೊತ್ತಿನಲ್ಲೇ ರಾಜ್ಯದ ರೈತರಿಗೆ ಸಿಎಂ ಡಿಕೆ ಶಿವಕುಮಾರ್ (DK Shivakumar) ಬಂಪರ್ ಉಡುಗೊರೆ ನೀಡಿದ್ದಾರೆ. ಈ ಹಿಂದೆ 2,500 ರೂ. ಇದ್ದ ಬರ ಪರಿಹಾರದ ಮೊತ್ತವನ್ನ 5,000 ರೂ.ಗೆ ಹೆಚ್ಚಿಸಿರುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಯಾದಗಿರಿ ಜಿಲ್ಲೆಯ ರೈತರ ಖಾತೆಗೆ (Farmers Account) ಹಣ ಜಮೆ ಮಾಡುವ ಮೂಲಕ ಬರ ಪರಿಹಾರ ವಿರಣೆಗೆ ಸಿಎಂ ಚಾಲನೆ ನೀಡಿದರು. ಬಟನ್ ಕ್ಲಿಕ್ ಮಾಡುವ ಮೂಲಕ ರೈತರ ಖಾತೆಗೆ ಡಿಬಿಟಿ ಹಣ ಪಾವತಿಗೆ ಚಾಲನೆ ನೀಡಿದರು. […]
ಈ ದೀಪಾವಳಿಗೆ ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್ನಲ್ಲಿ ಬಾಯಿ ಸಿಹಿ ಮಾಡಿ: ಇಲ್ಲಿದೆ ವಿಶಿಷ್ಟ ರುಚಿಕರ ಸಿಹಿತಿಂಡಿಗಳ ಅದ್ಬುತ ಲೋಕ

ಹಬ್ಬದ ಸಂಭ್ರಮಕ್ಕೆ ಸಿಹಿಯ ಸಾಥ್ ಇದ್ದರೆ ಅದರ ಖುಷಿಯೇ ಬೇರೆ. ಅದರಲ್ಲೂ ಶುದ್ಧ ತುಪ್ಪದ ಘಮ, ಡ್ರೈಫ್ರೂಟ್ಸ್ನ ಸಮೃದ್ಧ ರುಚಿ ಬೆರೆತ ಸಿಹಿತಿಂಡಿಗಳ ಸವಿಯಂತೂ ಮರೆಯಲಾಗದು. ಇಂತಹ ಬಾಯಲ್ಲಿ ನೀರೂರಿಸುವ ಬಗೆಬಗೆಯ ಸಿಹಿತಿಂಡಿಗಳ ವಿಶೇಷ ಸಂಗ್ರಹ ಬ್ರಹ್ಮಾವರದ ಲಕ್ಷ್ಮೀ ವೆಂಕಟೇಶ್ವರ ಸ್ವೀಟ್ಸ್, ಕೇಕ್ಸ್ ಮತ್ತು ಬೇಕರಿಯಲ್ಲಿ ಈ ದೀಪಾವಳಿಗಾಗಿ ಸಿದ್ಧವಾಗಿದೆ. ಸಿಹಿಪ್ರಿಯರಿಗಾಗಿ ರುಚಿಯ ಲೋಕ! ಸಾಂಪ್ರದಾಯಿಕ ಸಿಹಿತಿಂಡಿಗಳಿಂದ ಹಿಡಿದು ಆಕರ್ಷಕ ವಿನ್ಯಾಸದ ವಿಶೇಷ ಸಿಹಿ ತಿನಿಸುಗಳವರೆಗೆ ಇಲ್ಲಿ ವೈವಿಧ್ಯಮಯ ಆಯ್ಕೆಗಳಿವೆ. ಶುದ್ಧ ತುಪ್ಪ ಹಾಗೂ ಗುಣಮಟ್ಟದ ಡ್ರೈಫ್ರೂಟ್ಸ್ […]