ಅಕ್ಟೋಬರ್ 2ರಂದು ದೇಶದ ವಿವಿಧ ಭಾಗಗಳಲ್ಲಿ ‘ನೋ UPI ಡೇ’: MDR ಶುಲ್ಕ ವಿರೋಧಿಸಿ ವ್ಯಾಪಾರಿಗಳ ಪ್ರತಿಭಟನೆ

ನವದೆಹಲಿ: UPI ವಹಿವಾಟುಗಳಿಗೆ ಹೊಸದಾಗಿ ಜಾರಿಯಾಗಲಿರುವ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ವಿರೋಧಿಸಿ ದೇಶದ ಹಲವು ವ್ಯಾಪಾರಿ ಸಂಘಟನೆಗಳು ಅಕ್ಟೋಬರ್ 2ರಂದು ‘ನೋ UPI ಡೇ’ ಆಚರಿಸಲು ಕರೆ ನೀಡಿವೆ. ಈ ದಿನ UPI ಮೂಲಕ ಪಾವತಿ ಸ್ವೀಕರಿಸದಿರುವ ಮೂಲಕ ಪ್ರತಿಭಟನೆ ನಡೆಸಲು ಸಂಘಟನೆಗಳು ಮುಂದಾಗಿವೆ ಈ ಪ್ರತಿಭಟನೆಗೆ ಮಹಾರಾಷ್ಟ್ರ ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಮಂಡಳಿ (MACCIA), ಫೆಡರೇಶನ್ ಆಫ್ ರಿಟೇಲ್ ಟ್ರೇಡರ್ಸ್ ವೆಲ್ಫೇರ್ ಅಸೋಸಿಯೇಷನ್ (FRTWA), ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟ […]
ಚಾಲಕರೇ, ಈ ಹೊಸ ನಿಯಮ ಪಾಲಿಸದಿದ್ದರೆ ನಿಮ್ಮ ಲೈಸೆನ್ಸ್ ರದ್ದಾಗಬಹುದು! ಏನು ಈ ನಿಯಮ?

ಪದೇಪದೇ ಸಂಚಾರ ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ 2026ರಲ್ಲಿ ಮಹತ್ವದ ನಿಯಮ ಜಾರಿಗೆ ತಂದಿದೆ. ಒಂದು ವರ್ಷದ ಅವಧಿಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಸಂಚಾರ ಅಪರಾಧಗಳು ಅಥವಾ ಮೋಟಾರು ವಾಹನ ಕಾಯ್ದೆ/ನಿಯಮಗಳ ಉಲ್ಲಂಘನೆ ಮಾಡಿದರೆ, ಚಾಲನಾ ಪರವಾನಗಿಯನ್ನು ಅನರ್ಹಗೊಳಿಸಲು (Disqualification) ಲೈಸೆನ್ಸಿಂಗ್ ಪ್ರಾಧಿಕಾರಕ್ಕೆ ಆಧಾರವಾಗಲಿದೆ. ಈ ನಿಯಮವು 2026ರ ಜನವರಿ 1ರಿಂದ ಆರಂಭವಾಗುವ ಒಂದು ವರ್ಷದ ಅವಧಿಗೆ ಅನ್ವಯಿಸುತ್ತದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2026ರ ಜನವರಿ […]
ಸ್ಮಾರ್ಟ್‌ಫೋನ್ ಟೆಂಪರ್ಡ್ ಗ್ಲಾಸ್‌ಗೂ BIS ಪ್ರಮಾಣಪತ್ರ ಕಡ್ಡಾಯ: 2027ರಿಂದ ಹೊಸ ನಿಯಮ

ನವದೆಹಲಿ: ಮಾರುಕಟ್ಟೆಯಲ್ಲಿ ಮಾರಾಟವಾಗುವ ಕಳಪೆ ಗುಣಮಟ್ಟದ ಸ್ಮಾರ್ಟ್‌ಫೋನ್ ಸ್ಕ್ರೀನ್ ಪ್ರೊಟೆಕ್ಟರ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಇನ್ನು ಮುಂದೆ ದೇಶದಲ್ಲಿ ಸ್ಮಾರ್ಟ್‌ಫೋನ್ ಸ್ಕ್ರೀನ್ ಗಾರ್ಡ್‌ಗಳು ಹಾಗೂ ಟೆಂಪರ್ಡ್ ಗ್ಲಾಸ್‌ಗಳ ಮಾರಾಟಕ್ಕೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಗುಣಮಟ್ಟದ ಪ್ರಮಾಣಪತ್ರ ಕಡ್ಡಾಯವಾಗಲಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ಕಳಪೆ ಗುಣಮಟ್ಟದ ಆಮದು ಉತ್ಪನ್ನಗಳ ಮೇಲೆ ನಿಯಂತ್ರಣ ಬರಲಿದ್ದು, ಗ್ರಾಹಕರಿಗೆ ಗುಣಮಟ್ಟದ ಸ್ಕ್ರೀನ್ ಪ್ರೊಟೆಕ್ಟರ್‌ಗಳು ದೊರೆಯುವ ನಿರೀಕ್ಷೆಯಿದೆ. ಜತೆಗೆ ದೇಶೀಯವಾಗಿ ಉತ್ಪಾದನೆ ನಡೆಸುತ್ತಿರುವ ಕಂಪನಿಗಳಿಗೂ […]
ಸಿನಿಮಾದಲ್ಲಿ ನಟಿಸುವ ಕನಸಿದ್ದವರು ಇಲ್ಲಿ ಗಮನಿಸಿ, ಆಡಿಷನ್ ಕರೆದಿದ್ದಾರೆ ರಿಷಬ್ ಶೆಟ್ಟಿ!ಆಸಕ್ತಿ ಇದ್ರೆ ಭಾಗವಹಿಸಿ

ಬೆಂಗಳೂರು: ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾಗಾಗಿ ಹೊಸ ಪ್ರತಿಭೆಗಳ ಹುಡುಕಾಟ ಆರಂಭವಾಗಿದೆ. ಈ ಸಂಬಂಧ ರಿಷಬ್ ಶೆಟ್ಟಿ ಫಿಲ್ಮ್ಸ್ ವತಿಯಿಂದ ಅಧಿಕೃತವಾಗಿ ಆಡಿಷನ್ ಕಾಸ್ಟಿಂಗ್ ಕಾಲ್ ನೀಡಲಾಗಿದೆ. ರಿಷಬ್ ಶೆಟ್ಟಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಆಡಿಷನ್ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದು, ಆಸಕ್ತ ನಟ-ನಟಿಯರು ಭಾಗವಹಿಸುವಂತೆ ಆಹ್ವಾನಿಸಿದ್ದಾರೆ. ಆದರೆ, ಸದ್ಯಕ್ಕೆ ಸಿನಿಮಾದ ಹೆಸರನ್ನು ಬಹಿರಂಗಪಡಿಸಿಲ್ಲ. 20ರಿಂದ 65 ವರ್ಷದ ಪುರುಷರಿಗೆ ಅವಕಾಶ ಮುಂದಿನ ಚಿತ್ರದ ಪ್ರಮುಖ ಪಾತ್ರಗಳಿಗಾಗಿ ಹೊಸ ಪ್ರತಿಭೆಗಳನ್ನು ಆಯ್ಕೆ […]
ಮಂಗಳೂರಿನಲ್ಲಿ ಸೆ.25ರಿಂದ `BIG BRANDS EXPO – 2026

ಮಂಗಳೂರಿನಲ್ಲಿ ಬಿಎನ್‌ಐ (BNI ಮಂಗಳೂರು-ಉಡುಪಿ) ವತಿಯಿಂದ ಆಯೋಜಿಸಲಾಗಿರುವ ‘ಬಿಗ್ ಬ್ರಾಂಡ್ಸ್ ಎಕ್ಸ್ಪೋ – 2026’ (BIG BRANDS EXPO 2026) ಕಾರ್ಯಕ್ರಮವು ಸೆಪ್ಟೆಂಬರ್ 25 ರಿಂದ 27 ರವರೆಗೆ ಡಾ. ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ಮಂಗಳೂರಿನಲ್ಲಿ ನಡೆಯಲಿದೆ .