ಸಿನಿಮಾದಲ್ಲಿ ನಟಿಸುವ ಕನಸಿದ್ದವರು ಇಲ್ಲಿ ಗಮನಿಸಿ, ಆಡಿಷನ್‌ ಕರೆದಿದ್ದಾರೆ ರಿಷಬ್ ಶೆಟ್ಟಿ!ಆಸಕ್ತಿ ಇದ್ರೆ ಭಾಗವಹಿಸಿ

ಬೆಂಗಳೂರು: ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಮುಂದಿನ ಸಿನಿಮಾಗಾಗಿ ಹೊಸ ಪ್ರತಿಭೆಗಳ ಹುಡುಕಾಟ ಆರಂಭವಾಗಿದೆ. ಈ ಸಂಬಂಧ ರಿಷಬ್ ಶೆಟ್ಟಿ ಫಿಲ್ಮ್ಸ್‌ ವತಿಯಿಂದ ಅಧಿಕೃತವಾಗಿ ಆಡಿಷನ್‌ ಕಾಸ್ಟಿಂಗ್‌ ಕಾಲ್‌ ನೀಡಲಾಗಿದೆ. ರಿಷಬ್ ಶೆಟ್ಟಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಆಡಿಷನ್‌ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದು, ಆಸಕ್ತ ನಟ-ನಟಿಯರು ಭಾಗವಹಿಸುವಂತೆ ಆಹ್ವಾನಿಸಿದ್ದಾರೆ. ಆದರೆ, ಸದ್ಯಕ್ಕೆ ಸಿನಿಮಾದ ಹೆಸರನ್ನು ಬಹಿರಂಗಪಡಿಸಿಲ್ಲ. 20ರಿಂದ 65 ವರ್ಷದ ಪುರುಷರಿಗೆ ಅವಕಾಶ ಮುಂದಿನ ಚಿತ್ರದ ಪ್ರಮುಖ ಪಾತ್ರಗಳಿಗಾಗಿ ಹೊಸ ಪ್ರತಿಭೆಗಳನ್ನು ಆಯ್ಕೆ […]

ಮಂಗಳೂರಿನಲ್ಲಿ ಸೆ.25ರಿಂದ `BIG BRANDS EXPO – 2026

ಮಂಗಳೂರಿನಲ್ಲಿ ಬಿಎನ್‌ಐ (BNI ಮಂಗಳೂರು-ಉಡುಪಿ) ವತಿಯಿಂದ ಆಯೋಜಿಸಲಾಗಿರುವ ‘ಬಿಗ್ ಬ್ರಾಂಡ್ಸ್ ಎಕ್ಸ್ಪೋ – 2026’ (BIG BRANDS EXPO 2026) ಕಾರ್ಯಕ್ರಮವು ಸೆಪ್ಟೆಂಬರ್ 25 ರಿಂದ 27 ರವರೆಗೆ ಡಾ. ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ಮಂಗಳೂರಿನಲ್ಲಿ ನಡೆಯಲಿದೆ . 

ವಿಶ್ವ ಔಷಧಿಕಾರ ದಿನ 2026 ರ ಥೀಮ್:ಆರೋಗ್ಯಕರ ಭವಿಷ್ಯಕ್ಕಾಗಿ ಔಷಧಿಕಾರರನ್ನು ಸಬಲೀಕರಣಗೊಳಿಸುವುದು

“ಆರೋಗ್ಯಕರ ಭವಿಷ್ಯಕ್ಕಾಗಿ ಔಷಧಿಕಾರರನ್ನು ಸಬಲೀಕರಣಗೊಳಿಸುವುದು” ಎಂಬ ವಿಷಯದ ಅಡಿಯಲ್ಲಿ ಸೆಪ್ಟೆಂಬರ್ 25 ರಂದು ವಿಶ್ವ ಔಷಧಿಕಾರ ದಿನ 2026 ಅನ್ನು ಆಚರಿಸಲಾಗುತ್ತದೆ, ಇದು ಸುರಕ್ಷಿತ ಔಷಧ ಬಳಕೆ, ರೋಗಿಗಳ ಆರೈಕೆ ಮತ್ತು AMR ಜಾಗೃತಿಯನ್ನು ಎತ್ತಿ ತೋರಿಸುತ್ತದೆ. ಆರೋಗ್ಯ ರಕ್ಷಣೆಗೆ ಔಷಧಿಕಾರರ ಕೊಡುಗೆಯನ್ನು ಗುರುತಿಸಲು ಮತ್ತು ಔಷಧಿಗಳ ಪ್ರವೇಶವನ್ನು ಸುಧಾರಿಸುವಲ್ಲಿ, ಸುರಕ್ಷಿತ ಔಷಧ ಬಳಕೆಯನ್ನು ಉತ್ತೇಜಿಸುವಲ್ಲಿ ಮತ್ತು ಆರೋಗ್ಯಕರ ಸಮುದಾಯಗಳನ್ನು ಬೆಂಬಲಿಸುವಲ್ಲಿ ಅವರ ಪಾತ್ರವನ್ನು ಎತ್ತಿ ತೋರಿಸಲು 2026 ರ ಸೆಪ್ಟೆಂಬರ್ 25 ರಂದು ವಿಶ್ವ ಔಷಧಿಕಾರರ […]