ದುಬೈ ಹೋಟೆಲ್ ಗೆ ಸೌತ್ ಇಂಡಿಯನ್ ಚೆಫ್ ಬೇಕಾಗಿದ್ದಾರೆ.

ದುಬೈ ಹೋಟೆಲ್ ಗೆ ಸೌತ್ ಇಂಡಿಯನ್ ಚೆಫ್ ಬೇಕಾಗಿದ್ದಾರೆ ಆಸಕ್ತಿಯುಳ್ಳವರು ಕೂಡಲೇ ಸಂಪರ್ಕಿಸಿ. ದೂರವಾಣಿ ಸಂಖ್ಯೆ; 0503752898/+71523589052
ಪೂರ್ಣ ಉದ್ಯೋಗ ಮೇಳ 2026: 25ಕ್ಕೂ ಅಧಿಕ ಕಂಪನಿಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ

ಉಡುಪಿ, ಸೆಪ್ಟೆಂಬರ್ 8, 2026:ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (PIM), ಉಡುಪಿಯಲ್ಲಿ ಮಂಗಳವಾರ “ಪೂರ್ಣ ಉದ್ಯೋಗ ಮೇಳ 2026” ಮೆಗಾ ಉದ್ಯೋಗ ಮೇಳವನ್ನು ಆಯೋಜಿಸಲಾಯಿತು. ಮೇಳದಲ್ಲಿ 25ಕ್ಕೂ ಅಧಿಕ ಕಂಪನಿಗಳು ಭಾಗವಹಿಸಿ 200ಕ್ಕೂ ಹೆಚ್ಚು ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಪ್ರಸ್ತುತ ಹಾಗೂ ಹಳೆ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶವನ್ನು ಒದಗಿಸಿದವು. ವಿವಿಧ ಕ್ಷೇತ್ರಗಳ ಕಂಪನಿಗಳ ಪ್ರತಿನಿಧಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಪರಿಶೀಲಿಸಿದರು. ಕಾರ್ಯಕ್ರಮವನ್ನು ಸಂಸ್ಥೆಯ ನಿರ್ದೇಶಕರು ಹಾಗೂ […]
ಉಡುಪಿ: ಪ್ರತಿಷ್ಠಿತ ಜಲಜ ಕ್ಲಿನಿಕ್’ನಲ್ಲಿ ಬಿಲ್ಲಿಂಗ್ ಹುದ್ದೆಗೆ ನೇಮಕಾತಿ

ಉಡುಪಿ: ಉಡುಪಿಯ ಪ್ರತಿಷ್ಠಿತ ಜಲಜ ಕ್ಲಿನಿಕ್’ನಲ್ಲಿ ಬಿಲ್ಲಿಂಗ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಬಿಲ್ಲಿಂಗ್ ಕೆಲಸದಲ್ಲಿ ಅನುಭವ ಇರುವವರು ಮಹಿಳೆಯರು/ ಪುರುಷರಿಗೆ ಬೇಕಾಗಿದ್ದಾರೆ. ಕೆಲಸದ ಸಮಯ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 1:30ರವರೆಗೆ, ಸಂಜಿ 4 ರಿಂದ 7:30ರವರೆಗೆ. ಹುದ್ದೆಯಲ್ಲಿ ಅನುಭವ ಇದ್ದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಸಂಪರ್ಕಿಸಬಹುದುಮೊ: 7349093199
ವಿದ್ಯಾರ್ಥಿ ನಿಲಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಡುಪಿ: ವಿದ್ಯಾರ್ಥಿ ನಿಲಯಾರ್ಥಿಗಳ ಆರೋಗ್ಯ ಸಂರಕ್ಷಣೆಯ ಉದ್ದೇಶದಿಂದ ಉಚಿತ ಕಣ್ಣಿನ ತಪಾಸಣೆ, ಮಲೇರಿಯಾ ಪರೀಕ್ಷೆ ಹಾಗೂ ವಿವಿಧ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉಡುಪಿಯಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು. ನಮ್ಮ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ನಮ್ಮ ಕ್ಲಿನಿಕ್ ಉಡುಪಿ, ಕೆಎಂಸಿ ಮಣಿಪಾಲದ ನೇತ್ರ ವಿಭಾಗ ಹಾಗೂ ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಸಹಯೋಗದಲ್ಲಿ ಶಿಬಿರ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, 76 ಬಡಗಬೆಟ್ಟು ಹಾಗೂ ಪರಿಶಿಷ್ಟ ವರ್ಗಗಳ […]
ಅಮಾಯಕ ರಿಕ್ಷಾ ಚಾಲಕನಿಗೆ ನ್ಯಾಯ: ಹೈಕೋರ್ಟ್‌ನಿಂದ ಪ್ರಕರಣ ರದ್ದು

ಉಡುಪಿ: ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲುಕೋರೆ ನಡೆಸಿ ಕೆಂಪುಕಲ್ಲು ಕಳವು ಮಾಡಿದ ಪ್ರಕರಣದಲ್ಲಿ ಆಲೂರಿನ ರಿಕ್ಷಾ ಚಾಲಕ ಶೀನ ಪೂಜಾರಿಯವರನ್ನು ಆರೋಪಿಯನ್ನಾಗಿ ಮಾಡಿದ್ದ ಗಂಗೊಳ್ಳಿ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದ್ದು, ಅವರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದೆ. ಆಲೂರು ನಿವಾಸಿ ಉದಯ ಶೆಟ್ಟಿಯವರನ್ನು ಗಂಗೊಳ್ಳಿಗೆ ಕರೆದೊಯ್ದಿದ್ದ ರಿಕ್ಷಾ ಚಾಲಕ ಶೀನ ಪೂಜಾರಿಯವರು, ಪೊಲೀಸರ ಸೂಚನೆಯಂತೆ ಠಾಣೆಗೆ ತೆರಳಿದ್ದರು. ಈ ವೇಳೆ ದಾಖಲೆವೊಂದಕ್ಕೆ ಸಹಿ ಹಾಕಿಸಿಕೊಂಡ ಪೊಲೀಸರು, ಬಳಿಕ ಕಲ್ಲು ಕಳವು ಪ್ರಕರಣದಲ್ಲಿ ಅವರನ್ನು ಎರಡನೇ […]