ಕಾಪು ಗ್ರಾವಿಟಿ ಡ್ಸಾನ್ಸ್‌ ಕ್ರೀವ್ಸ್ 3ನೇ ವರ್ಷದ ಬೇಸಿಗೆ ಶಿಬಿರ.

ಉಡುಪಿ: ಕಾಪು ಗ್ರಾವಿಟಿ ಡ್ಯಾನ್ಸ್ ಕ್ರೀವ್ಸ್ ಆಯೋಜಿಸಿರುವ 3ನೇ ವಷ೯ದ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರವನ್ನು ಕಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಗ್ರಾವಿಟಿ ಡ್ಯಾನ್ಸ್ ಕ್ರೀವ್ಸ್ ಇದರ ಗೌರವ ಅಧ್ಯಕ್ಷರು ದಿವಾಕರ ಬಿ ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಯೋಧ ಕಾಪುವಿನ ಸಮಾಜ ಸೇವಕರಾದ ರಾಜೇಶ್ ಜಿ ಮೆಂಡನ್ ಮಾತನಾಡಿ ಬೇಸಿಗೆ ಶಿಬಿರ ಚಿಕ್ಕ ಮಕ್ಕಳಿಗಾಗಿ ನಡೆಯುತ್ತಿದ್ದು, ಇದರಲ್ಲಿ ಮಕ್ಕಳಿಗೆ ಆಟೋಟ ಸ್ಫರ್ಧೆ ಡ್ಯಾನ್ಸ್ ಕಲಿಯುವಿಕೆ ಮಕ್ಕಳಿಗೆ ಆಸಕ್ತಿ ತುಂಬಿ ಮುಂದಿನ […]

ತೀವ್ರ ಶಾಖದ ಅಲೆ: ಈ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ನಿಮ್ಮ ಆರೋಗ್ಯ ರಕ್ಷಿಸಿಕೊಳ್ಳಿ

ಬೇಸಿಗೆಯ ಕಾವು ಚರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಅದರ ಜೊತೆಗೆ ಶಾಖದ ಅಲೆಗಳೂ ಬರುತ್ತಿವೆ. ಇದರಿಂದ ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟಾಗುವ ಸಾಧ್ಯತೆ  ಹೆಚ್ಚು. ಆದ್ದರಿಂದ ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ 💧 ಸಾಕಷ್ಟು ನೀರು ಕುಡಿಯಿರಿ 🧢 ಬಿಸಿಲಿನಿಂದ ರಕ್ಷಣೆ ಪಡೆಯಿರಿ 🍉 ಹಗುರ ಮತ್ತು ಆರೋಗ್ಯಕರ ಆಹಾರ ಸೇವನೆ 👕 ಬಟ್ಟೆ ಹೀಗಿರಲಿ 🧴 ಚರ್ಮದ ಆರೈಕೆ 🚰 ಆಹಾರ ಮತ್ತು ನೀರಿನ ಸುರಕ್ಷತೆ ⚠️ ಎಚ್ಚರಿಕೆ ಸೂಚನೆಗಳು ಈ […]

ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ‘ಜೆನೆರೇಟಿವ್ ಎಐ’ ಸಮರ್ ಕ್ಯಾಂಪ್: ಶಿಬಿರದಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ

ಮಣಿಪಾಲ: ಮಣಿಪಾಲದ ಎಂಎಸ್‌ಡಿಸಿ (Manipal Skill Development Center) ವತಿಯಿಂದ ವಿದ್ಯಾರ್ಥಿಗಳಿಗೆ ವಿಶೇಷವಾದ “Mastering Generative AI Tools” ಎಂಬ 10 ದಿನಗಳ ಸಮರ್ ಕ್ಯಾಂಪ್ ನ್ನು ಏ. 20-ಏ 30 ರವರೆಗೆ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ತರಗತಿಗಳು ನಡೆಯಲಿವೆ. 6ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಈ ತರಬೇತಿ ಕಾರ್ಯಕ್ರಮದಲ್ಲಿ ChatGPT, Gemini ಸೇರಿದಂತೆ ವಿವಿಧ ಎಐ ಉಪಕರಣಗಳ ಬಳಕೆ, ಪ್ರಾಂಪ್ಟ್ ಎಂಜಿನಿಯರಿಂಗ್, ಮಲ್ಟಿಮೀಡಿಯಾ ಸೃಜನಶೀಲತೆ, ಪ್ರೆಸೆಂಟೇಶನ್ ಮತ್ತು ಡಾಕ್ಯುಮೆಂಟ್ ತಯಾರಿ, […]

ಚಿನ್ನದ ಬೆಲೆಯಲ್ಲಿ ಭಾರಿ ಸುನಾಮಿ! ₹5 ಲಕ್ಷಕ್ಕೆ ಏರಿಕೆಯಾಗಲಿದೆಯಾ ಚಿನ್ನದ ದರ?

ಚಿನ್ನ ಎಂದರೆ ಭಾರತೀಯರ ಮನಸ್ಸಿಗೆ ಹತ್ತಿರವಾದ ಅಮೂಲ್ಯ ಲೋಹ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯ ಬಗ್ಗೆ ಕೇಳಿಬರುತ್ತಿರುವ ಸುದ್ದಿಗಳು ಆಭರಣ ಪ್ರಿಯರಲ್ಲಿ ಆತಂಕವನ್ನೂ, ಹೂಡಿಕೆದಾರರಲ್ಲಿ ಕುತೂಹಲವನ್ನೂ ಹೆಚ್ಚಿಸಿವೆ. ಮಾರುಕಟ್ಟೆ ತಜ್ಞರ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇತ್ತೀಚಿನ ಬೆಲೆ ಬದಲಾವಣೆ – ತಾತ್ಕಾಲಿಕ ವಿರಾಮವೇ? ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಳಿತಗಳು ಸಾಮಾನ್ಯವಾಗಿದೆ. ಕೆಲ ವರದಿಗಳ ಪ್ರಕಾರ ವರ್ಷದ ಆರಂಭದಲ್ಲಿ ಸುಮಾರು 27% […]

ಮಣಿಪಾಲ MSDC ಯಲ್ಲಿ ಮೆಹೆಂದಿ ಮತ್ತು ನೇಲ್ ಆರ್ಟ್ ಕ್ರಿಯೇಟಿವ್ ಕ್ಯಾಂಪ್‌, ಆಸಕ್ತಿ ಇದ್ರೆ ಕೂಡಲೇ ಅರ್ಜಿ ಸಲ್ಲಿಸಿ

ಉಡುಪಿ: ಸೌಂದರ್ಯ ಹಾಗೂ ಸೃಜನಾತ್ಮಕ ಕೌಶಲ್ಯಗಳನ್ನು ಉತ್ತೇಜಿಸಲು Manipal Skill Development Center (MSDC) ಮತ್ತು Orane International ಸಂಯುಕ್ತವಾಗಿ “Mehandi & Nail Art Creative Camp” ಎಂಬ ವಿಶೇಷ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರದಲ್ಲಿ ಕ್ಲಾಸಿಕ್ ನೇಲ್ ಆರ್ಟ್, ಮೆಹೆಂದಿ ಡಿಸೈನ್, ಜೆಲ್ ನೇಲ್ ಆರ್ಟ್ ಹಾಗೂ ಸೀಸನಲ್ ನೇಲ್ ಆರ್ಟ್ ಸೇರಿದಂತೆ ವಿವಿಧ ಕಲಾತ್ಮಕ ತರಬೇತಿಗಳನ್ನು ನೀಡಲಾಗುತ್ತದೆ. ಸೌಂದರ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಶಿಬಿರವು ಏಪ್ರಿಲ್ […]