ಮಹಿಳೆಯರು ಆರೋಗ್ಯವನ್ನು ಹೇಗೆ ಕಾಪಾಡಬೇಕು?:ನಾರಿಗೊಂದು ಸಲಹೆ:ಡಾ.ಹರ್ಷಾ ಕಾಮತ್ ಕೊಟ್ಟ ಸ್ಪೆಷಲ್ ಟಿಪ್ಸ್

ಮಹಿಳೆಯರಿಗೆ ತಮ್ಮ ಕುಟುಂಬದ ಆರೈಕೆಯ ಜೊತೆ ಜೊತೆಗೆ ತಮ್ಮ ಆರೋಗ್ಯದತ್ತಲೂ ಗಮನ ಕೊಡಬೇಕಾದುದು ತೀರಾ ಅಗತ್ಯ. ಅದರಲ್ಲೂ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವೇ ಮಹಿಳೆಗೆ ಭಾಗ್ಯ. ಮಹಿಳೆಯರು ಮಾಡಬೇಕಾದ ಆರೋಗ್ಯ ಕಾಳಜಿ ಕುರಿತು ಕಾರ್ಕಳದ ಡಾ.ಹರ್ಷಾ ಕಾಮತ್ ನೀಡಿರುವ ಮಾಹಿತಿ ಇಲ್ಲಿದೆ ನೋಡಿ. ಮಹಿಳೆಯರಿಗೆ ಪಥ್ಯ ಹೀಗಿದೆ ನೋಡಿ: 40 ಪ್ರಾಯದೊಳಗಿನ ಮಹಿಳೆಯರಿಗೆ ಅಷ್ಟೊಂದು ದೈಹಿಕ ಸಮಸ್ಯೆ ಕಾಡುವುದು ಕಮ್ಮಿ. ಆದರೆ 40 ದಾಟಿದ ಮೇಲೆ ಹಾರ್ಮೋನ್ ಏರುಪೇರಾಗಲು ಆರಂಭವಾಗುತ್ತದೆ . ಆದ್ದರಿಂದ ಅವಳ ಜೀವನ […]

ನಿಶಾ ಜೇಮ್ಸ್ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕಾರ

ಉಡುಪಿ: ಜಿಲ್ಲೆಯ ನೂತನ ಎಸ್ ಪಿ ಆಗಿ ನಿಶಾ ಜೇಮ್ಸ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ನಿರ್ಗಮನ ಎಸ್ ಪಿ ಲಕ್ಷ್ಮಣ ನಿಂಬರಗಿ ಅವರು ಉಡುಪಿ ಎಸ್ಪಿ ಕಚೇರಿಯಲ್ಲಿ ಶನಿವಾರ ನೂತನ ಎಸ್ಪಿ ನಿಶಾ ಜೇಮ್ಸ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಆ ನಂತರ ಮಾತನಾಡಿದ ನೂತನ ಎಸ್ಪಿ ನಿಶಾ ಜೇಮ್ಸ್, ಕಾನೂನು ಸುವ್ಯವಸ್ಥೆ ಕಾಪಾಡುವುದು ನನ್ನ ಆದ್ಯತೆಯಾಗಿದೆ. ಅಕ್ರಮ ಚಟುವಟಿಕೆ, ಕೋಮು ಸಂಘರ್ಷ, ರೌಡಿಸಂಗಳ ವಿರುದ್ಧ ನಿಷ್ಪಕ್ಷವಾಗಿ ಕಾನೂನು ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು. ಮಹಿಳೆಯರಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅದಕ್ಕಾಗಿ […]

“ವಿಶ್ವದಾಖಲೆಗೆ ಕ್ಷಣಗಣನೆ:ತನುಶ್ರೀ ಪಿತ್ರೋಡಿ”

ಉಡುಪಿ : ಈಗಾಗಲೇ 2 ಬಾರಿ ವಿಶ್ವದಾಖಲೆಗೈದ 10 ರ ವಯಸ್ಸಿನ ಈ ಬಾಲೆ,ನಾಟ್ಯ ಮಯೂರಿ ಬಿರುದಾಂಕಿತೆ ತನುಶ್ರೀ ಪಿತ್ರೋಡಿ, ಇಂದು 3 ನೇ ವಿಶ್ವದಾಖಲೆಯ ಪ್ರಯತ್ನವಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಯೋಗಾಸನ ಭಂಗಿಯಾದ “Most number of rolls in one minute’ in Dhanurasana posture”ಸಾಧನೆಗೈಯುವ ಮೂಲಕ ಇತಿಹಾಸ ಬರೆಯಲಿದ್ದಾಳೆ. ಈ ಕಾರ್ಯಕ್ರಮ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ರಿ) ಉಡುಪಿ ಇದರ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಜಯಕರ ಶೆಟ್ಟಿ […]