ಕುಂದಾಪುರ: ಆದಿಶಕ್ತಿ ಮಠ, ದಕ್ಷಿಣ ಭದ್ರಕಾಳಿ ದೇವಸ್ಥಾನಗಳ ಪ್ರತಿಷ್ಠೆ

ಕುಂದಾಪುರ: ಪ್ರಕೃತಿಯನ್ನು ಮೀರಿ ನಡೆಯುತ್ತೇನೆ ಎನ್ನುವ ಮನುಷ್ಯನ ಭ್ರಮೆಗಳೆಲ್ಲವೂ ಸುಳ್ಳಾಗುತ್ತಿರುವ ನಿದರ್ಶನಗಳು ನಮಗೆ ನಿತ್ಯ ಸತ್ಯವಾಗುತ್ತಿದೆ. ಜಾತಿ ಇಲ್ಲದ ನೀತಿಯ ಬದುಕೇ ನಮ್ಮ ನಿಜವಾದ ಬದುಕಾಗಬೇಕು. ಗರ್ಭಗುಡಿ ಇಲ್ಲದ ಆಶ್ರಮಗಳು ಮಾನವತ್ವದ ಪರಂಪರೆಯನ್ನು ಸಾರುತ್ತದೆ ಎಂದು ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ ಗುರೂಜಿ ಹೇಳಿದರು. ಆನಗಳ್ಳಿ ಹೆಬ್ಬಾರಬೆಟ್ಟುವಿನಲ್ಲಿ ಮಂಗಳವಾರ ನಡೆದ ದತ್ತಾಶ್ರಮ, ಆದಿಶಕ್ತಿ ಮಠ ಹಾಗೂ ದಕ್ಷಿಣ ಭದ್ರಕಾಳಿ ದೇವಸ್ಥಾನಗಳ ಪ್ರತಿಷ್ಠೆ ಹಾಗೂ ಲೋಕಾರ್ಪಣೆ ಮಾಡಿ ಅವರು ಆಶೀರ್ವಚನ ನೀಡಿದರು. ಅಹಂಕಾರ ಇರುವ ವ್ಯಕ್ತಿಗಳಿಗೆ ಗುರುವಿನ ಸ್ಥಾನದಲ್ಲಿ […]

ಐಪಿಎಲ್ 12ನೇ ಆವೃತ್ತಿಯ ಹರಾಜು ಪ್ರಕ್ರಿಯೆ:ಯುವಿಗೆ ಮೊದಲ ಬಿಡ್‍ನಲ್ಲಿ ಶಾಕ್

ಜೈಪುರ:ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ 12ನೇ ಆವೃತ್ತಿಗಾಗಿನ ಆಟಗಾರರ ಹರಾಜು ಪ್ರಕ್ರಿಯೆ ಪಿಂಕ್‌ ಸಿಟಿ ಜೈಪುರದಲ್ಲಿ ನಡೆದಿದ್ದು .ಆಲ್‍ರೌಂಡರ್ ಯುವರಾಜ್ ಸಿಂಗ್‍ ಮೊದಲ ಬಿಡ್‍ನಲ್ಲಿ ಅನ್‍ಸೋಲ್ಡ್ ಎಂದು  ಘೋಷಿಸಲಾಯಿತು.ನಂತರ ಯುವಿ ಮುಂಬಯಿ  ಇಂಡಿಯನ್ಸ್ ಪಾಲಾಗಿದ್ದಾರೆ.  ಇತ್ತ ಟೀಂ ಇಂಡಿಯಾದ ಆಟಗಾರರಾದ ಚೇತೇಶ್ವರ ಪೂಜಾರ, ಮನೋಜ್ ತಿವಾರಿ, ಅಕ್ಷದೀಪ್ ನಾಥ್, ಮಿಥುನ್ ಅಭಿಮನ್ಯು, ವಿನಯ್ ಕುಮಾರ್, ಸೌರಭ್ ತಿವಾರಿ, ಇಂಗ್ಲೆಂಡ್ ಆಟಗಾರ ಅಲೆಕ್ಸ್ ಹೆಲ್ಸ್, ನ್ಯೂಜಿಲೆಂಡಿನ ಮಾರ್ಟಿನ್ ಗುಪ್ಟಿಲ್ ಹಾಗೂ ಬ್ರೆಂಡನ್ ಮೆಕಲಮ್, ದಕ್ಷಿಣ ಆಫ್ರಿಕಾದ ವೇಗಿಗಳಾದ […]

ಉಡುಪಿ ಉತ್ಸವಕ್ಕೆ ಬನ್ನಿ, ಗಮ್ಮತ್ತ್ ಮಾಡಿ

ಉಡುಪಿ: ಈ ಸಲದ ಉಡುಪಿ  ಉತ್ಸವ ಕೆಲವೊಂದು ಹೊಸ ವೈಶಿಷ್ಟ್ಯದೊಂದಿಗೆ ಉಡುಪಿಯಲ್ಲಿ ಹೊಸತೊಂದು ಲೋಕವನ್ನೇ ತೆರೆದಿಟ್ಟಿದೆ. ಪ್ರತೀ ವರ್ಷ ಚಳಿಗಾಲ ಆರಂಭವಾಗುತ್ತಲೇ ಉಡುಪಿ ಉತ್ಸವದ ಸದ್ದೂ ಕೇಳತೊಡಗುತ್ತದೆ. ಕಳೆದ ಹತ್ತು ವರ್ಷಗಳಿಂದ ಕಲ್ಸಂಕದ ರಾಯಲ್ ಗಾರ್ಡನ್ ಮೈದಾನದಲ್ಲಿ ಉಡುಪಿ ಜನರಿಗೆ ಭರ್ಜರಿ ತಿಂಗಳ ಕಾಲ ಮನೋರಂಜನೆ ನೀಡುತ್ತಿರುವ ಉಡುಪಿ ಉತ್ಸವಕ್ಕೆ ಈ ಸಲವೂ ನೀವು ಫ್ಯಾಮಿಲಿ ಜೊತೆ  ಉಡುಪಿ ಉತ್ಸವ ಒಂದು ರೌಂಡ್ ಹೊಡೆದುಕೊಂಡು ಬರಲೇಬೇಕು.  ಏನಿದೆ ಸ್ಪೆಷಲ್:  ಈ ಸಲದ ವಿಶ್ವದ ಅತೀ ಎತ್ತರದ  ಬುರ್ಜ್ […]