ಮೊಳಗುತಿದೆ ವೇಣಿಯವರ ಗಾನ ವಾಣಿ

ಯಕ್ಷಗಾನಕಲೆ ಸದಾ ಒಂದಿಲ್ಲೊಂದು ಕಡೆನಮ್ಮನ್ನು ನಾನಾ ರೂಪವಾಗಿ ಸೆಳೆಯುತ್ತಲೇ ಇರುತ್ತದೆ. ಯಕ್ಷಗಾನ ನಾಟ್ಯ  ವೈಭವ ಯಕ್ಷಗಾನ ರೂಪಕ,ಯಕ್ಷಗಾನ ಗೊಂಬೆಯಾಟ, ಏಕವ್ಯಕ್ತಿ ಯಕ್ಷಗಾನ ಹೀಗೆ ಯಕ್ಷಗಾನಅನ್ನೋ  ಚೈತನ್ಯಶಾಲಿ ಕಲೆಗೆ ಎಲ್ಲೆಗಳಿಲ್ಲ, ಇದುಅದರ ಹಿರಿಮೆ ಹಾಗೂ ಎಲ್ಲದರಲ್ಲೂತನ್ನನ್ನು ತಾನು ಒಳಗೊಳ್ಳುತ್ತದೆ ಎನ್ನುವುದಕ್ಕೆದೊಡ್ಡ ಉದಾಹರಣೆ. ಇದೀಗ ಯಕ್ಷಲೋಕಕ್ಕೆ ಹೊಸಸೇರ್ಪಡೆ ಯಕ್ಷದಾಸ-ಗಾನ-ವೈಭವ.ಕಾರ್ಕಳದ ವೇಣಿ ಸುಬ್ರಮಣ್ಯ ಭಟ್ಯಕ್ಷದಾಸ-ಗಾನ-ವೈಭವವನ್ನು ಕರ್ನಾಟಕದಾದ್ಯಂತ ಪ್ರಚುರ ಪಡಿಸುತ್ತಿದ್ದಾರೆ. ವಿಜಯದಾಸ, ಪುರಂದರ ದಾಸ, ಮೊದಲಾದ ಜನಪ್ರಿಯ ಕೀರ್ತನಕಾರರ ಕೀರ್ತನೆಗಳನ್ನು ತಮ್ಮ ಯಕ್ಷಗಾನ ಭಾಗವತಿಕೆಯ ಶೈಲಿಯಲ್ಲಿ, ಚಂಡೆ, ಮದ್ದಳೆ, ತಾಳಗಳ ಹಿನ್ನೆಲೆಯಲ್ಲಿ ಹಾಡಿ, […]

ಚುಮು ಚುಮು ಚಳಿಗೆ ಸೂಪ್ ಇದ್ರೆ ಸೂಪರ್

    ಚಳಿಗಾಲದಲ್ಲಿ ಬಾಯಿಚಪಲ ತೀರಿಸುವ, ಆರೋಗ್ಯಕ್ಕೂ ಪೂರಕವಾದ ವಿವಿಧ ತರಕಾರಿ ಹಾಗೂ ಸೊಪ್ಪುಗಳಿಂದ ಮನೆಯಲ್ಲೇ ಸೂಪ್ ತಯಾರಿಸಿ ಸುಮ್ಮನೆ ಸವಿದುಬಿಡಿ. ನೀವು ಸೂಪರ್ ಅನ್ನದೇ ಇರುವುದಿಲ್ಲ ಜಸ್ಟ್ ಟ್ರೈ ಇಟ್. ಟೊಮೇಟೋ ಸೂಪ್ ಬೇಕಾಗುವ ಸಾಮಗ್ರಿಗಳು:ಟೊಮ್ಯಾಟೊ 2, ಕ್ಯಾರೆಟ್ 1, ಬೀನ್ಸ್ 4, ಕೊತ್ತಂಬರಿ ಸೊಪ್ಪು, ಈರುಳ್ಳಿ 1,  ಬೆಳ್ಳುಳ್ಳಿ 3 ಎಸಳು, ಲವಂಗ, ಕಾಳುಮೆಣಸು, ಬೆಣ್ಣೆ, ಮೆಣಸಿನಪುಡಿ, ಉಪ್ಪು, ರಸ್ಕ್ ಮಾಡುವ ವಿಧಾನ:ಕ್ಯಾರೆಟ್ ಮತ್ತು ಬೀನ್ಸ್ ನ್ನು ಸಣ್ಣಗೆ ಹೆಚ್ಚಿ ಬೇಯಿಸಿಕೊಳ್ಳಬೇಕು. ಬಾಣಲೆಯಲ್ಲಿ ಬೆಣ್ಣೆ […]

ಮನದಲ್ಲೇ ಮುಚ್ಚಿಕೊಂಡೆಯಾ ವಿಧಿಯ ಮಾತು?

ಸುಂದರವಾದ ಪ್ರಾಥಮಿಕ ಶಾಲಾ ದಿನಗಳನ್ನು ಮುಗಿಸಿ ಪ್ರೌಢಶಾಲೆಗೆ ಹೆಜ್ಜೆ ಹಾಕಿದ್ದೆ. ಎಂಟನೆಯ ತರಗತಿಗೆ ದಾಖಲಾತಿಯಾಗಿ ಹೊಸ ಹೊಸ ಗೆಳೆಯರ ಪರಿಚಯವಾಗಿ ಅವರೊಂದಿಗೆ ಆಟ ಮತ್ತು ಪಾಠದಲ್ಲಿ ತೊಡಗಿಸಿಕೊಂಡಿದ್ದೆ. ಸಮಯದ ಓಟ ಅದಾಗಲೇ ಮುಂದೆ ಸಾಗಿತ್ತು. ಮಧ್ಯವಧಿ ಪರೀಕ್ಷೆ ಮುಗಿಸಿ, ರಜಾದಿನಗಳೂ ಮುಗಿದು, ಮತ್ತೆ ತರಗತಿ ಪ್ರಾರಂಭವಾದವು.ಬಹಳ ಆತ್ಮೀಯತೆಯ ಸ್ವಭಾವ ನನ್ನದು. ಹಾಸ್ಯಮಯ ಮಾತುಗಳನ್ನೇ ಜಾಸ್ತಿ ಮಾತಾಡುತ್ತಿದ್ದುದರಿಂದ ಎಲ್ಲರಿಗೂ ನಾನೆಂದರೆ ಅಚ್ಚು ಮೆಚ್ಚು, ಹೀಗೆ ದಿನ ಕಳೆಯುತ್ತಿರುವಾಗಲೇ ನನಗೊಂದು ಗೆಳತಿಯ ಪರಿಚಯವಾಗಿತ್ತು. ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ಆಕೆಗೆ ನನ್ನ […]

ಸ್ಲೀಪರ್ ಕೋಚ್ ನ ಕತ್ತಲಲ್ಲಿ ಅವಳ ಮೇಲೆ ಅವನಿದ್ದ.. !

ಕನ್ನಡ ಪೀರಿಯಡ್‌ನಲ್ಲಿ ರವಿಕಲಾ ಮೇಡಂ ‘ಯಶೋಧರ ಚರಿತೆ’ ಪಾಠ ಭಾಗವನ್ನು ಬೋಧಿಸುತ್ತಿದ್ದರು. ಕಥೆಯೊಳಗೆ ಸ್ಫುರದ್ರೂಪಿ ರಾಣಿ ಅಮೃತಮತಿ ನಡುರಾತ್ರಿ ಇಂಪಾದ ದನಿಗೆ ಎಚ್ಚೆತ್ತು, ಮನಸೋತು ಅತ್ತ ಮೆತ್ತಗೆ ಹೆಜ್ಜೆಯಿಡುತ್ತಿದ್ದಳು. ದನಿಯನ್ನು ಹಿಂಬಾಲಿಸಿ ಸಾಗಿದವಳೇ ಸೀದಾ ಅರಮನೆಯ ಗಜಶಾಲೆ ಹೊಕ್ಕಳು. ಅಲ್ಲಿ ಮಾವುತ ಅಷ್ಟಾವಂಕ ಮೈಮರೆತು ಹಾಡುತ್ತಿದ್ದ. ಅಷ್ಟಾವಂಕನೆಂದರೆ ಅವ ವಿವರಿಸಲಾಗದಷ್ಟು ಕುರೂಪಿ. ಆನೆಗಳದ್ದೇ ರೀತಿಯ, ಆದರೆ ಅದಕ್ಕೂ ಮೀರಿದ ಎಂಥದ್ದೋ ಅಸಹ್ಯ ವಾಸನೆ ಬೀರುವ, ಜೋತುಬಿದ್ದ ಕರಿ ಚರ್ಮದ, ಗೂನುಬೆನ್ನಿನ, ವಿಕಾರ ದೇಹದ ವ್ಯಕ್ತಿ. ಎಲ್ಲದಕ್ಕಿಂತ ಹೆಚ್ಚಾಗಿ […]

ಗೌತಮ್ ಗಂಭೀರ್ ಇನ್ನೊಂದು ಮುಖ ನಿಮಗೆ ಗೊತ್ತಾ?

ಭಾರತದ ತಂಡದ ಆರಂಭಿಕ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ಮಂಗಳವಾರ ವಿದಾಯ ಹೇಳಿದ್ದಾರೆ. ಗಂಭೀರ್ ಬಗ್ಗೆ ಆಸಕ್ತಿದಾಯಕ ಸಂಗತಿಗಳು ಇಲ್ಲಿದೆ ನೋಡಿ: ಗಂಭೀರ್ ಆಟದ ಬಗ್ಗೆ ಒಂದಿಷ್ಟು: ಗೌತಮ್ ಗಂಭೀರ್ ಅವರು 2007 ರಲ್ಲಿ ನಡೆದ ಟ್ವೆಂಟಿ -20 ವಿಶ್ವಕಪ್ ಅಂತಿಮ ಪಂದ್ಯದಲ್ಲಿ ಮತ್ತು ಐಸಿಸಿ ವಿಶ್ವ ಕಪ್ 2011 ರಲ್ಲಿ ಅವರು ಕ್ರಮವಾಗಿ 57 ಮತ್ತು 97 ರನ್ಗಳನ್ನು ಗಳಿಸಿ ಉತ್ತಮ ಬ್ಯಾಟಿಂಗ್ಪ್ರದರ್ಶನ ನೀಡಿದ್ದರು. ಅಂತಿಮವಾಗಿ ಭಾರತವು ಎರಡೂ ಪಂದ್ಯಾವಳಿಗಳನ್ನು ಗೆದ್ದಿತು. ಗೌತಮ್ ಗಂಭೀರ್ ದಾಖಲೆಗಳು 2009 ರಲ್ಲಿ,  ಐಸಿಸಿ […]