ಹುಡುಗಿಯರು ಹುಡುಗನಿಂದ ನಿಜಕ್ಕೂ ನಿರೀಕ್ಷೆ ಮಾಡೋದೇನು ? ನಿಮ್ಮ ಪ್ರೀತಿಯ ಹುಡುಗಿಗೆ ನೀವೇನ್ ಕೊಡ್ಬೇಕು?

ಹುಡುಗಿಯರು ಕೇವಲ ಸುಂದರ, ಆಕರ್ಷಕವಾಗಿರುವ ಹುಡುಗನನ್ನು ಮಾತ್ರ ಇಷ್ಟಪಡ್ತಾರೆ ಅನ್ನೋ ಯೋಚ್ನೆ ಖಂಡಿತಾ ತಪ್ಪು. ಹಾಗಾಗಿ ನೀವು ನಾನು ನೋಡಲು ಚೆನ್ನಾಗಿಲ್ಲ ಎಂದು ಚಿಂತಿಸಬೇಕಿಲ್ಲ. ಹುಡುಗಿಯರನ್ನು ಹೇಗೆ ಒಲಿಸ್ಕೊಳ್ಬೋದು ಅಂತ ಯೋಚಿಸಿದ್ರೆ ಸಾಕು. ಹುಡುಗಿಯರು ಸಾಮಾನ್ಯವಾಗಿ ಇಷ್ಟಪಡೋದು ಅವಳಿಗಿಂತಾ ಅವಳನ್ನು ಹೆಚ್ಚು ಇಷ್ಟಪಡೋ ಹುಡುಗರನ್ನ. ಪರಿಶುದ್ಧ ಪ್ರೀತಿಯನ್ನು ನೀಡಿ ಪ್ರೀತಿ ಗಳಿಸಬಹುದು.ನಿಮ್ಮ ಮಾತಿನಂತೆಯೇ ನಿಮ್ಮ ನಡೆಯಿದ್ದರೆ ಚೆನ್ನ. ನೀವು ಹೇಳುವುದೊಂದು ಮಾಡುವುದೊಂದು ಆದರೆ ಯಾರೂ ನಿಮ್ಮತ್ತ ಆಕರ್ಷಿತರಾಗುವುದಿಲ್ಲ. ಹಾಗಾಗಿ ನಿಮ್ಮ ನಡೆ ನುಡಿ ಒಂದೇ ಆಗಿರಲಿ. ದುಬಾರಿ […]

ಅಯ್ಯಪ್ಪ ಮಾಲೆ ಹಾಕಿದ ಮೇಲೆ ಬಾಲಕನಿಗೆ ಮಾತು ಬಂತು: ಇದು ಅಯ್ಯಪ್ಪ ಸ್ವಾಮಿಯ ಪವಾಡನಾ!?

ಅಯ್ಯಪ್ಪ ಸ್ವಾಮಿಯ ಕುರಿತು ನೂರಾರು ಪವಾಡದ ಕತೆಗಳು ನಮ್ಮ ಸುತ್ತಮುತ್ತ ಓಡಾಡುತ್ತಲೇ ಇದೆ. ಒಂದು ಶಬ್ದ ಕೂಡ ಮಾತನಾಡಲು ಬಾರದ ಪುತ್ತೂರಿನ ಯುವಕನೊಬ್ಬನಿಗೆ ಇದೀಗ ಮಾತು ಬಂದಿದೆ ! ಅದೂ ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಎನ್ನುವ ಸುದ್ದಿ ಈಗ ಸದ್ದು ಮಾಡಿದೆ. ಹೌದು ಹುಟ್ಟು ಮಾತು ಬರದ ಇದೀಗ ಶಬರಿಮಲೆ ಏರಲು ಮಾಲೆ ಹಾಕಿರುವ ಬಾಲಕ ಇದೀಗ ಮಾತನಾಡಲು ಆರಂಭಿಸಿದ್ದಾನೆ. ಈ ಘಟನೆ ದೊಡ್ಡದ್ದೊಂದು ಅಚ್ಚರಿಗೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಮೆತ್ತಡ್ಕ […]

ಕೃಷಿಕರ ಶ್ರಮವನ್ನು ನೀವು ಒಂದಿನನಾದ್ರೂ ನೆನೆದಿದ್ದೀರಾ?: ಇವೆಲ್ಲಾ ಸಂಗತಿಗಳನ್ನು ಮರೆಯದಿರೋಣ

ಕೃಷಿಕನ ಶ್ರಮದ ಬೆವರು ಒಂದು ದಿನ ಹರಿಯದಿದ್ದರೂ ಜಗತ್ತಿನಲ್ಲಿ ಜನ ಸಾಮಾನ್ಯರ ಹೊಟ್ಟೆ ಹೊರೆಯುವುದು ಬಹಳಾ ಕಷ್ಟವಿದೆ. ನಾವು ಕೃಷಿಕರಲ್ಲದೇ ಇರಬಹುದು. ಆದರೆ ಪ್ರತಿಯೊಬ್ಬರೂ ಆತನನ್ನು ಅವಲಂಬಿಸಿಯೇ ಬದುಕುತ್ತಿರುವವರಾದ್ದರಿಂದ ಆತನ ಶ್ರಮಕ್ಕೆ, ಬೆವರಿಗೆ ಗೌರವ ಕೊಡಲು ವರ್ಷವಿಡೀ ಹೀಗೆ ಮಾಡೋಣ…

ಮುಂಜಾನೆ ಕರಿಬೇವು ಎಲೆ ಜಗಿಯೋದ್ರಿಂದ ಇಷ್ಟೊಂದೆಲ್ಲಾ ಉಪಯೋಗಗಳಿವೆ!

ಕರಿಬೇವು ಎಲೆ ಬರೀ ಒಗ್ಗರಣೆಗಷ್ಟೇ ಬಳಸುವುದಿಲ್ಲ. ಈ ಎಲೆಯಿಂದ ಹತ್ತಾರು ಉಪಯೋಗಗಳಿವೆ. ತಿನ್ನುವುದಕ್ಕೆ ಸಪ್ಪೆ ಬೋರು ಅನ್ನಿಸಿದ್ರೂ ಈ ಎಲೆಗಳ ಗುಣಗಳಿಂದ ಆರೋಗ್ಯಕ್ಕೂ ಹತ್ತಾರು ಪೂರಕವಾದ ಅಂಶಗಳಿವೆ ಬನ್ನಿ ಹಾಗಾದ್ರೆ ಕರಿಬೇವಿನಿಂದ ಯಾವುದೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದುಕೊಳ್ಳೋಣ. ಕ್ರಮಬದ್ದವಾಗಿ ತಿಂದರೆ ತೂಕ ಕಳೆದುಕೊಳ್ತೀರಿ: ಹೌದು ಕೊಬ್ಬಿನ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಮತ್ತು ಚಯಾಪಚಯವನ್ನು ಹೆಚ್ಚಿಸುವ ಸಾಮರ್ಥ್ಯ ಕರಿಬೇವಿಗಿದೆ. ಇದರಿಂದಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.ಬೊಜ್ಜು, ದೇಹದ ತೂಕ ಇಳಿಸಬೇಕು ಎನ್ನುವವರು ಖಂಡಿತ ಕರಿಬೇವನ್ನು ತಪ್ಪದೇ ದಿನನಿತ್ಯ ಬೆಳಗ್ಗೆ ತಿನ್ನಬಹುದು […]

ಅಮ್ಮ ವಿದ್ ಕಂದಮ್ಮ3-ನಿಮ್ಮ ಮುದ್ದಾದ ಕಂದಮ್ಮನ ಜೊತೆ ನಿಮ್ಮ ಭಾವಚಿತ್ರವನ್ನು ನಮ್ಮ ಜೊತೆ ಹಂಚಿಕೊಳ್ಳಿ: ಆಕರ್ಷಕ ಬಹುಮಾನಗಳನ್ನು ಗೆಲ್ಲಿ

ಅಮ್ಮ ಮತ್ತು ಮಗುವಿನ ಭಾವನಾತ್ಮಕ ಸಂಬಂಧವನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದು ಮಕ್ಕಳ ದಿನಾಚರಣೆಯನ್ನು ಅವಿಸ್ಮರಣೀಯಗೊಳಿಸುವ ಜೊತೆಗೆ ನಿಮ್ಮ ಮುದ್ದಾದ ಭಾವಚಿತ್ರಕ್ಕೆ ಆಕರ್ಷಕ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ!! ತಮ್ಮ ಮಕ್ಕಳ ಜೊತೆ ಅಮ್ಮಂದಿರಿಗೂ ಮಿಂಚಲು ಇರುವ ಸದವಕಾಶವನ್ನು ಉಪಯೋಗಿಸಿಕೊಳ್ಳಿ. ನಿಮ್ಮ ಜೊತೆ ಇರುವ 6 ವರ್ಷದೊಳಗಿನ ನಿಮ್ಮ ಮುದ್ದು ಕಂದಮ್ಮನ ಫೋಟೋವನ್ನು UDUPIXPRESS.COM ಜೊತೆ ಹಂಚಿಕೊಳ್ಳಿ. ಅಮ್ಮ- ಮಗುವಿನ ಉತ್ತಮ ಗುಣಮಟ್ಟದ ಫೋಟೋಗಳನ್ನು [email protected] ಗೆ ಇ-ಮೇಲ್ ಮಾಡಿ. ಆಯ್ದ 25 ಫೋಟೋಗಳನ್ನು ನಾವು ನಮ್ಮ‌ udupixpress.com […]