ಉಡುಪಿ: ಫಲಿಸಿದ ಸೀಲ್ ಡೌನ್ ಅಸ್ತ್ರ; 24 ಗ್ರಾಪಂ ಕೊರೊನಾ ಮುಕ್ತ
ಉಡುಪಿ: ಕೋವಿಡ್ ಎರಡನೇ ಅಲೆ ನಗರ ಪ್ರದೇಶ ಮಾತ್ರವಲ್ಲ, ಗ್ರಾಮೀಣ ಭಾಗಕ್ಕೂ ವಕ್ಕರಿಸಿತ್ತು. ಜೂನ್ 1ರ ವೇಳೆಗೆ ಜಿಲ್ಲೆಯ 155 ಗ್ರಾಪಂಗಳ ಪೈಕಿ 33 ಗ್ರಾಪಂಗಳಲ್ಲಿ 50ಕ್ಕೂ ಅಧಿಕ ಸಕ್ರಿಯ ಕೊರೊನಾ ಪ್ರಕರಣಗಳು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು 33 ಗ್ರಾಪಂಗಳಲ್ಲಿ ಐದು ದಿನಗಳ ಕಾಲ ಕಂಪ್ಲೀಟ್ ಲಾಕ್ ಡೌನ್ (ಸೀಲ್ ಡೌನ್) ನಿಯಮ ಜಾರಿಗೊಳಿಸಿತು. ಜಿಲ್ಲಾಡಳಿತದ ಈ ದಿಟ್ಟ ಕ್ರಮದಿಂದ ಇದೀಗ 24 ಗ್ರಾಪಂಗಳು ಕೋವಿಡ್ ಮುಕ್ತವಾಗಿವೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಇಳಿಕೆಯಾಗಿದ್ದು, 124 […]