ಉಡುಪಿ: “ಮೋರ್ ಫ್ಯಾಶನ್” ನಲ್ಲಿ‌ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ; ಪ್ರತಿ ಖರೀದಿಗೆ ಬಂಪರ್ ಗಿಫ್ಟ್..!!

ಉಡುಪಿ: ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಸುವ ಪ್ಲ್ಯಾನ್ ಹಾಕಿಕೊಂಡಿದ್ದೀರಾ. ಹಾಗಾದ್ರೆ ನಿಮ್ಮ ಆಯ್ಕೆ ಉಡುಪಿಯ “ಮೋರ್ ಫ್ಯಾಶನ್” ಆಗಿರಲಿ. ಇಲ್ಲಿ ನೀವು ಬಟ್ಟೆ ಖರೀದಿಯೊಂದಿಗೆ ಬಂಪರ್ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಿ. ಹೋಟೆಲ್ ಉಡುಪಿ ರೆಸಿಡೆನ್ಸಿ ಹತ್ತಿರ, ರೋಹಿಣಿ ಪಾಂಡುರಂಗ ಆರ್ಕೇಡ್, ಉಡುಪಿ ಇಲ್ಲಿರುವ ಮೋರ್ ಫ್ಯಾಶನ್ ಬಟ್ಟೆ ಮಳಿಗೆಯಲ್ಲಿ ನವೆಂಬರ್ 5 ರವರೆಗೆ ಉಚಿತ ಉಡುಗೊರೆಗಳೊಂದಿಗೆ ವಿಶೇಷ ಮಾರಾಟ ನಡೆಯುತ್ತಿದೆ. ಪ್ರತಿ ಖರೀದಿಗೆ ವಿಶೇಷ ಉಡುಗೊರೆಗಳನ್ನು ಗ್ರಾಹಕರು ಪಡೆಯಬಹುದಾಗಿದೆ. ಮಳಿಗೆ ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ನವ […]