ಉಡುಪಿ: “ಮೋರ್ ಫ್ಯಾಶನ್” ನಲ್ಲಿ‌ ದೀಪಾವಳಿ ಪ್ರಯುಕ್ತ ವಿಶೇಷ ಮಾರಾಟ; ಪ್ರತಿ ಖರೀದಿಗೆ ಬಂಪರ್ ಗಿಫ್ಟ್..!!

ಉಡುಪಿ: ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಸುವ ಪ್ಲ್ಯಾನ್ ಹಾಕಿಕೊಂಡಿದ್ದೀರಾ. ಹಾಗಾದ್ರೆ ನಿಮ್ಮ ಆಯ್ಕೆ ಉಡುಪಿಯ “ಮೋರ್ ಫ್ಯಾಶನ್” ಆಗಿರಲಿ. ಇಲ್ಲಿ ನೀವು ಬಟ್ಟೆ ಖರೀದಿಯೊಂದಿಗೆ ಬಂಪರ್ ಕೊಡುಗೆಗಳನ್ನು ತಮ್ಮದಾಗಿಸಿಕೊಳ್ಳಿ.

ಹೋಟೆಲ್ ಉಡುಪಿ ರೆಸಿಡೆನ್ಸಿ ಹತ್ತಿರ, ರೋಹಿಣಿ ಪಾಂಡುರಂಗ ಆರ್ಕೇಡ್, ಉಡುಪಿ ಇಲ್ಲಿರುವ ಮೋರ್ ಫ್ಯಾಶನ್ ಬಟ್ಟೆ ಮಳಿಗೆಯಲ್ಲಿ ನವೆಂಬರ್ 5 ರವರೆಗೆ ಉಚಿತ ಉಡುಗೊರೆಗಳೊಂದಿಗೆ ವಿಶೇಷ ಮಾರಾಟ ನಡೆಯುತ್ತಿದೆ. ಪ್ರತಿ ಖರೀದಿಗೆ ವಿಶೇಷ ಉಡುಗೊರೆಗಳನ್ನು ಗ್ರಾಹಕರು ಪಡೆಯಬಹುದಾಗಿದೆ. ಮಳಿಗೆ ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ.

ನವ ನವೀನ ಬಟ್ಟೆಗಳ ಭಂಡಾರ:
ನವ ನವೀನ ಮಾದರಿಯ ಟಾಪ್, ಕಾಟನ್, ರಿಯಾನ್, ಫ್ಯಾನ್ಸಿ ಕುರ್ತೀಸ್, ಲೇಡೀಸ್ ಜೀನ್ಸ್, ಲೆಗ್ಗಿನ್ಸ್, ಪ್ಲಾಝೋ, ಪಟಿಯಾಲ, ತೆರಾನ್ ಪ್ಯಾಂಟ್, ಡ್ರೆಸ್ ಮೆಟೀರಿಯಲ್, ಸಾರೀಸ್, ವುಮೆನ್, ಮೆನ್, ಬಾಯ್ಸ್, ಗರ್ಲ್ಸ್ ವೇರ್ ಸಹಿತ ಎಲ್ಲಾ ವಿಧದ ಉಡುಪುಗಳು ಲಭ್ಯವಿದೆ. ಎಲ್ಲಾ ಹೊಸ ಸ್ಟಾಕ್ ಗಳು.

ವಿಶೇಷ ಉಡುಗೊರೆ;
13 ಸಾವಿರದ ಮೇಲ್ಪಟ್ಟ ಖರೀದಿಗೆ ಉಚಿತ ವಿಐಪಿ ಟ್ರಾಲಿ ಬ್ಯಾಗ್, 3,500 ಮೇಲ್ಪಟ್ಟ ಖರೀದಿಗೆ ಉಚಿತ ವಯರ್ ಲೆಸ್ ಇಯರ್ ಪೋನ್, 2000 ಮೇಲ್ಪಟ್ಟ ಖರೀದಿಗೆ ಉಚಿತ ಟರ್ಕಿ ಬಾತ್ ಟವಲ್ ಹಾಗೂ 10 ಸಾವಿರ ಮೇಲ್ಪಟ್ಟ ಖರೀದಿಗೆ ಉಚಿತ ಟ್ರಾಲಿ ಬ್ಯಾಗ್ ಉಡುಗೊರೆಯಾಗಿ ದೊರೆಯಲಿದೆ.