ಉಡುಪಿ: ಬನ್ನಂಜೆ ಬಾಬು ಅಮೀನ್ ಪ್ರಶಸ್ತಿ ಪ್ರದಾನ

ಉಡುಪಿ: ಯುವವಾಹಿನಿ ಉಡುಪಿ ಘಟಕದ ವತಿಯಿಂದ ಕೊಡಮಾಡಲ್ಪಡುವ ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಜಾನಪದ ವಿದ್ವಾಂಸ, ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಅರುಣ್ ಕುಮಾರ್ ಎಸ್ ಆರ್ ಅವರಿಗೆ ಹಾಗೂ ಕಾರ್ಕಳ ಮುಜೂರು ಹಿರ್ಗಾನ ಹಾಡಿ ಗರೋಡಿಯ ಪಾತ್ರಿ ಲೋಕು ಪೂಜಾರಿ ಅವರಿಗೆ ಬನ್ನಂಜೆ ಬಾಬು ಅಮೀನ್ ಜಾನಪದ ಕಲಾವಿದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಚಿಟ್ಪಾಡಿ ಬೀಡಿನಗುಡ್ಡೆ ಸಮೀಪದ ಶ್ರೀ ಲಕ್ಷ್ಮಿ ಸಭಾ ಭವನದಲ್ಲಿ ಘಟಕದ ಅಧ್ಯಕ್ಷ ಜಗದೀಶ್ […]