ಮುಸ್ಲಿಮರು ರಾಷ್ಟ್ರ-ಹಿಂದೂ ವಿರೋಧಿ ಕೆಲಸ ನಿಲ್ಲಿಸಲಿ, ಅನಂತರವೇ ಒಟ್ಟಾಗೋಣ: ಅಚ್ಯುತ ಕಲ್ಮಾಡಿ
ಉಡುಪಿ: ಮುಸ್ಲಿಮರು ರಾಷ್ಟ್ರ ವಿರೋಧಿ ಹಾಗೂ ಹಿಂದೂ ವಿರೋಧಿ ಕೆಲಸಗಳನ್ನು ಮಾಡುವುದನ್ನು ಮೊದಲು ನಿಲ್ಲಿಸಬೇಕು. ಆ ನಂತರ ನಮ್ಮನ್ನು ಅವರೊಂದಿಗೆ ಸೇರಿಸಿಕೊಳ್ಳುತ್ತೇವೆ ಎಂದು ವಿಎಚ್‌ಪಿ ಮುಖಂಡ ಅಚ್ಯುತ ಅಮೀನ್ ಕಲ್ಮಾಡಿ ಗದರಿದ್ದಾರೆ. ಉಡುಪಿಯಲ್ಲಿ ಜ. 11ರಂದು ಆಯೋಜಿಸಲು ಉದ್ದೇಶಿಸಿರುವ ಬಿಲ್ಲವ ಮತ್ತು ಮುಸ್ಲಿಮ್ ಸ್ನೇಹ ಸಮಾವೇಶವದ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಸಮಾವೇಶವನ್ನು ರದ್ದುಗೊಳಿಸಬೇಕು ಅಥವಾ ಸಮಾವೇಶದಿಂದ ಬಿಲ್ಲವ ಎಂಬ ಪದವನ್ನು ತೆಗೆಯಬೇಕು. ಇಲ್ಲದಿದ್ದರೆ ಜ. 9ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಎಲ್ಲ […]