ಸೆನ್ಸಾರ್ ಪಾಸಾದ ‘ಯಾನ್ ಸೂಪರ್‌ಸ್ಟಾರ್’ ತುಳು ಚಲನಚಿತ್ರ; ಆಗಸ್ಟ್ ನಲ್ಲಿ ತೆರೆಗೆ
ಆನಂದ್ ಫಿಲಂಸ್ ಮತ್ತು ಮಂಗಳೂರು ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಂಡು ಸಂತೋಷ್ ಶೆಟ್ಟಿ ನಿರ್ದೇಶನದ, ರಾಮ್ ಶೆಟ್ಟಿ ಪ್ರಸ್ತುತಪಡಿಸುತ್ತಿರುವ ತುಳು ಚಲನಚಿತ್ರ ‘ಯಾನ್ ಸೂಪರ್‌ಸ್ಟಾರ್’ ಚಿತ್ರೀಕರಣ ಮತ್ತು ಡಬ್ಬಿಂಗ್ ಪೂರ್ಣಗೊಂಡಿದೆ. ಆಗಸ್ಟ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. ಉಡುಪಿ ಸುತ್ತಮುತ್ತ 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಜನಪ್ರಿಯ ಧಾರಾವಾಹಿ ‘ಸಿಐಡಿ’ ಖ್ಯಾತಿಯ ದಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ದಯಾನಂದ ಶೆಟ್ಟಿ ಜೊತೆಗೆ ಹರೀಶ್ ವಾಸು ಶೆಟ್ಟಿ, ಸಾಯಿ ಬಲ್ಲಾಳ್, ಖ್ಯಾತ ಹಾಸ್ಯ ನಟರಾದ ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರು, […]
ವಿಭಿನ್ನ ಕಥಾ ಹಂದರದ ತುಳು ಚಲನ ಚಿತ್ರ ಶಕಲಕ ಬೂಂ ಬೂಂ
ಉಡುಪಿ: ವಿಭಿನ್ನ ಚಿತ್ರ “ಶಕಲಕ ಬೂಂ ಬೂಂ” ತುಳು ಚಿತ್ರರಂಗಕ್ಕೆ ವಿಭಿನ್ನವಾದ ಕಥಾ ಹಂದರದೊಂದಿಗೆ ಮೂಡಿ ಬಂದು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡುತ್ತಿರುವ ಚಿತ್ರ “ಶಕಲಕ ಬೂಂ ಬೂಂ”. ಏಕತಾನತೆ ಶರಣಾಗದೆ ವಿಭಿನ್ನತೆಗೆ ಒತ್ತು ನೀಡಿ ರಚಿಸಿದ ಅದ್ಭುತವಾದ ಕಾಮಿಡಿ, ಹಾರರ್, ಥ್ರಿಲ್ಲರ್ ಸಸ್ಪೆನ್ಸ್ ಚಿತ್ರ. ಐಷಾರಾಮಿ ಜೀವನ ನಡೆಸಲು, ಸುಲಭವಾಗಿ ಧನ ಸಂಪಾದಿಸಲು ಅಡ್ಡದಾರಿ ಹಿಡಿದ 5 ಜನ ಒಂದು ಸಂದೇಶದ ಮುಖೇನ ಪುರಾತನವಾದ ಪಾಳು ಬಿದ್ದ ಮನೆಯಲ್ಲಿ ನಡೆಯುವ ಅಚಾತುರ್ಯಗಳು, ವಿಚಿತ್ರವಾದ ದೃಷ್ಟಾಂತಗಳಿಂದ ಬೇಸತ್ತು […]
ಶಕಲಕ ಬೂಂಬೂಂ ತುಳು ಸಿನಿಮಾದ ಪೊಸ ಪದ ಕಲಿ ಸಾಂಗ್ ಯೂಟ್ಯೂಬ್ ಡ್ ಕೇನ್ಲೆ… ನಾಲ್ ಸ್ಟೆಪ್ ಪಾಡ್ಲೆ….
ಶಕಲಕ ಬೂಂಬೂಂ ತುಳು ಸಿನಿಮಾದ ಪೊಸ ಪದ ಕಲಿ ಸಾಂಗ್ ಯೂಟ್ಯೂಬ್ ಡ್ ಶನಿವಾರದಾನಿ ಬುಡುಗಡೆ ಆದ್ ಜನಕ್ಲೆನ ಮನಸ್ಸ್ ಗ್ ಮುದ ಕೊರೊಂದುಂಡು. ತುಳುನಾಡ್ ಡ್ “ಕಲಿ ಪರ್ಕನಾ ನಮ ಪಿಲಿ ಕೆರ್ಕನಾ” ಪನ್ಪಿನ ಪಾತೆರದ ಜಾಡ್ ಡ್ ಈ ಪದೊನು ಕಾರ್ತಿಕ್ ಮೂಲ್ಕಿ, ಪ್ರವೀಣ್ ಜಿ ಆಚಾರ್ಯ ಮೊಡೆತೆರ್. ಸಂದೇಶ್ ಬಾಬಣ್ಣ, ರಾಕೇಶ್ ದಿಲ್ಸೆ, ವಿಶ್ವಾಸ ಗುರುಪುರ ಪದೊನು ಬಾರಿ ಲಾಯ್ಕ್ ಡ್ ಪನ್ತೆರ್. ಡಾಲ್ವಿನ್ ಕೊಳಲಗಿರಿ ಮೆರೆನ ಮುತಾಲಿಕೆಡ್ ಪದ ಪೊರ್ಲಕಂಟ್ ಡ್ […]
ಶಕಲಕ ಬೂಂ ಬೂಂ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಮಿಂಚಲಿರುವ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್
ಉಡುಪಿ: ತುಳುನಾಡಿನ ಬಹು ನಿರೀಕ್ಷಿತ ಶಕಲಕ ಬೂಂ ಬೂಂ ಚಲನಚಿತ್ರ ಡಿಸೆಂಬರ್ 16 ರಂದು ಬಿಡುಗಡೆಗೊಳ್ಳಲಿದೆ. ತುಳು ಚಲನಚಿತ್ರ ಇತಿಹಾಸದಲ್ಲೆ ಮೊದಲ ಬಾರಿಗೆ ಅರವಿಂದ್ ಬೋಳಾರ್ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೀನೀ ಪಾತ್ರದಲ್ಲಿರುವ ಬೋಳಾರ್ ಅವರ ಪೋಸ್ಟರ್ ಅನ್ನು ಕಾಂತಾರ ಚಿತ್ರದ ನಾಯಕನ ತಾಯಿಯ ಪಾತ್ರ ಮಾಡಿದ ಮಾನಸಿ ಸುಧೀರ್ ದೊಡ್ದಣ್ಣಗುಡ್ಡೆಯಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಚಿತ್ರದ ನಿರ್ಮಾಪಕ ನಿತ್ಯಾನಂದ ನರಸಿಂಗೆ, ನರಸಿಂಗೆ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವನ್ಕಾರ್, ಆನಂದ ನಾಯಕ್, ಸುಧೀರ್ ಕೊಡವೂರ್, ನಿರ್ದೇಶಕ […]
ಶಕಲಕ ಬೂಮ್ ಬೂಮ್ ಶೀರ್ಷಿಕೆ ಚಿತ್ರದ ಗೀತೆ ಬಿಡುಗಡೆ
ಉಡುಪಿ: ತುಳು ಹಾರರ್ ಚಿತ್ರ ಶಕಲಕ ಬೂಮ್ ಬೂಮ್ ಚಿತ್ರದ ಶೀರ್ಷಿಕೆ ಹಾಡನ್ನು ಶನಿವಾರದಂದು ಶಾಸಕ ರಘುಪತಿ ಭಟ್ ಜಸ್ಟ್ ರೋಲ್ ಫಿಲ್ಮ್ಸ್ ಯು ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳಿಸಿದರು. https://www.youtube.com/watch?v=Wc5SJQ-Y6cc ಡಾಲ್ವಿನ್ ಕೊಳಲಗಿರಿ ಗಾಯನಕ್ಕೆ ಪ್ರಶಾಂತ್ ಸಿ.ಕೆ ಸಾಹಿತ್ಯ ಬರೆದಿದ್ದಾರೆ. ಸಂಗೀತ ಸಂಯೋಜನೆ, ಆಲ್ ಕೀಸ್ ಸಿಂಥ್ಸ್ ರಿದಮ್ ಡಾಲ್ವಿನ್ ಕೊಳಲಗಿರಿ ಎಲೆಕ್ಟ್ರಿಕ್ ಗಿಟಾರ್ ನಲ್ಲಿ ಪ್ರಜ್ವಲ್ ಶೆರ್ವಿನ್, ಬಾಸ್ ಗಿಟಾರ್ ನಲ್ಲಿ ಲಿಯಾನ್ ಶೇನ್ ಪತ್ರರಾವ್, ಕೊಳಲು ವಾದನ ರೂಬೆನ್ ಮಚಾಡೊ ಹೆಚ್ಚುವರಿ ತಾಳವಾದ್ಯಗಳು […]