ಟೊಟೋ ಪುರಸ್ಕಾರ ಪ್ರಕಟ: ಕಾರ್ಕಳದ ಪ್ರಸಾದ್ ಶೆಣೈ ಗೆ “ಟೊಟೋ ಪ್ರಶಸ್ತಿ”
ಬೆಂಗಳೂರು: ಪ್ರತಿಷ್ಠಿತ ಟೊಟೋ ಫಂಡ್ಸ್ ಆಫ್ ಆರ್ಟ್ ನೀಡುವ ಟೊಟೋ ಕನ್ನಡ ಸೃಜನಶೀಲ ಬರವಣಿಗೆ 2019 ವಿಭಾಗದ ‘ಟೋಟೋ ಪ್ರಶಸ್ತಿ’ಗೆ ಉಡುಪಿ ಜಿಲ್ಲೆಯ ಕಾರ್ಕಳದ ಲೇಖಕ ಪ್ರಸಾದ್ ಶೆಣೈ ಆರ್ ಕೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹50,000 ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಬೆಂಗಳೂರಿನ ಅಲಯನ್ಸ್ ಫ್ರಾನ್ಚೇಸ್ ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಕನ್ನಡ ಬರವಣಿಗೆ, ಸಿನಿಮಾ, ಇಂಗ್ಲೀಷ್ ರೈಟಿಂಗ್, ಫೋಟೋಗ್ರಫಿ ಸೇರಿದಂತೆ ವಿವಿಧ ವಿಭಾಗಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕನ್ನಡ ಬರವಣಿಗೆ ವಿಭಾಗದಲ್ಲಿ ಪುತ್ತೂರಿನ ಸಹಮತಾ, ಬೆಂಗಳೂರಿನ […]