ಅಂಚೆ ಇಲಾಖೆಯಿಂದ ಬಂದಿದೆ ಟೀಚರ್ಸ್ ಡೇ ಸ್ಪೆಷಲ್: ಏನಿದು?ಇಲ್ಲಿದೆ ಮಾಹಿತಿ

ಉಡುಪಿ:  ಕೊರೋನಾ ಮಹಾಮಾರಿಯಿಂದಾಗಿ ಶಿಕ್ಷಕರ ದಿನಾಚರಣೆಯನ್ನು ಈ ಬಾರಿ ವಿಶೇಷವಾಗಿ ಆಚರಿಸಿಕೊಳ್ಳಲು ಅಂಚೆ ಇಲಾಖೆ ನಿರ್ಧರಿಸಿದೆ. ಶಾಲಾ-ಕಾಲೇಜುಗಳು ಇನ್ನೂ ಆರಂಭವಾಗದ ಹಿನ್ನಲೆಯಲ್ಲಿ ಗುರುಗಳಿಗೆ “ಗುರುವಂದನೆ” ಸಲ್ಲಿಸುವ ಪ್ರಕ್ರಿಯೆಯನ್ನು ಮನೆಯ ಒಳಗೆ ಕುಳಿತು ಸುಲಭ ವಿಧಾನದಲ್ಲಿ ನೆರವೇರಿಸಲು ಭಾರತೀಯ ಅಂಚೆ ಇಲಾಖೆಯ ಕರ್ನಾಟಕ ಅಂಚೆ ವೃತ್ತವು ರೂಪಿಸಿದೆ. www.karnatakapost.gov.in ಮೂಲಕ ನಮ್ಮ ದೇಶ ಮಾತ್ರವಲ್ಲದೇ ಹೊರದೇಶದಲ್ಲಿರುವವರಿಗೂ, ಭಾರತದ ಯಾವುದೇ ಪ್ರದೇಶದಲ್ಲಿರುವ, ಶಿಕ್ಷಕರಿಗೆ ಗುರುವಂದನೆ ಸಲ್ಲಿಸಬಹುದಾಗಿದೆ. ಬಹುಸುಲಭವಾಗಿ, ತ್ವರಿತವಾಗಿ 100/-ರೂ. ವೆಚ್ಚದಲ್ಲಿ ಆಗುವ ಈ ಸೇವಾ ಯೋಜನೆಗಾಗಿ https://karnatakapost.gov.in/Guru _Vandana  […]