ಫೆ. 3: ಉಡುಪಿಯಲ್ಲಿ ‘ಸಿಂಡ್ ನಿವಾಸ್ ಎಕ್ಸ್ಪೋ ‘
ಉಡುಪಿ: ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿ 1 ಮತ್ತು 2ರಿಂದ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಫೆ. 3ರ ಬೆಳಗ್ಗೆ 10ರಿಂದ ಸಂಜೆ 7ರ ತನಕ ‘ಸಿಂಡ್ ನಿವಾಸ್ ‘ (ಬೃಹತ್ ಗೃಹ ಸಾಲ ಮೇಳ) ಆಯೋಜಿಸಲಾಗಿದೆ. ಜಿಲ್ಲೆಯ ಪ್ರತಿಷ್ಠಿತ ಬಿಲ್ಡರ್‌ಗಳು ಜಿಲ್ಲೆಯ ಪ್ರತಿಷ್ಠಿತ ಬಿಲ್ಡರ್‌ಗಳಾದ ಬಾಲಾಜಿ ವೆಂಚರ್, ಡಾ| ಬಿ.ಆರ್. ಶೆಟ್ಟಿ ಮೆಡೋವರ್, ಗ್ರಾಸ್‌ಲ್ಯಾಂಡ್ಸ್, ಹೈಪೊೖಂಟ್, ಇಮೇಜ್ ಬಿಲ್ಡರ್ ಆ್ಯಂಡ್ ಡೆವಲಪರ್, ಜಾನ್ ಕನ್‌ಸ್ಟ್ರಕ್ಷನ್, ಖೈನ್ ಪ್ರಾಪರ್ಟೀಸ್, ಕಲ್ಕೂರ, ನಿಸ್ಸಿ ಇನ್ಫಿನಿಟಿ, ಸಾಯಿರಾಧಾ ಡೆವಲಪರ್, ಎಸ್.ಎಸ್. […]