ಎಲ್ಲರ ಮೇಲೆಯೂ ಅತೀ ಅನುಮಾನ ಪಡುವ ಖಾಯಿಲೆಗೆ ಏನ್ ಹೆಸರು ಗೊತ್ತಾ?

ಇಂದು ಮೇ:24 ವಿಶ್ವ ಸ್ಕಿಝೋಫ್ರೀನಿಯಾ ದಿನ. ಒಂದು ವಿಚಿತ್ರ ಮಾನಸಿಕ ಖಾಯಿಲೆಯಾಗಿರುವ   ಸ್ಕಿಝೋಫ್ರೀನಿಯಾದ ಬಗ್ಗೆ ಬಹಳಷ್ಟು ಮಂದಿಗೆ ಮಾಹಿತಿ ಇಲ್ಲ. ಅದಕ್ಕೋಸ್ಕರ   ಉಡುಪಿ X Press, ಓದುಗರಿಗಾಗಿ ಈ ವಿಶೇಷ ಮಾಹಿತಿಯುಳ್ಳ  ಈ ಬರಹವನ್ನು ಪ್ರಕಟಿಸಿದೆ. ನಿಮ್ಮ ಕಾಳಜಿಯೇ ನಮಗೆ ಮುಖ್ಯ: ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ರವಿಗೆ 40 ವರ್ಷ ವಯಸ್ಸು. ಎರಡು ವರ್ಷಗಳಿಂದೀಚೆಗೆ ಹೆಂಡತಿಯ ಮೇಲೆ ಅತಿಯಾದ ಅನುಮಾನ, ಯಾವುದೋ ವಾಸನೆ ಬರುವುದು, ತನ್ನ ದೇಹದೊಳಗೆ ಚಿಪ್ಪು ಇಟ್ಟು ಕಂಪ್ಯೂಟರ್ ನಿಂದ ಇತರರು ತನ್ನನ್ನು ನಿಯಂತ್ರಿಸುತ್ತಿರುವಂತೆ […]