ಮದ್ವೆಯಾದ ಜೋಡಿಗಳಿಗೊಂದು Love ಲಿ ಅವಕಾಶ: ಪ್ರೇಮಿಗಳ ದಿನಾಚರಣೆ, ಉಡುಪಿ ಎಕ್ಸ್ ಪ್ರೆಸ್ ಪೋಟೋ ಸ್ಪರ್ಧೆ
ಇನ್ನೇನು ಪ್ರೇಮಿಗಳ ದಿನಾಚರಣೆ ಹತ್ತಿರಾಗುತ್ತದೆ. ಈ ಪ್ರಯುಕ್ತ ಉಡುಪಿ ಎಕ್ಸ್ ಪ್ರೆಸ್-ಸುದ್ದಿ ಜಾಲತಾಣ Lovely ಜೋಡಿ ಎನ್ನುವ ವಿಶೇಷ ಸ್ಪರ್ಧೆ ಆಯೋಜಿಸಿದೆ. ಪ್ರೀತಿಸಿ ಮದುವೆಯಾದ ಜೋಡಿಗಳಿಗೆ ಅಥವಾ ಎರೆಂಜ್ಡ್ ಮ್ಯಾರೇಜ್ ಆಗಿ ಆ ಮೇಲೆ ತುಂಬಾ ಪ್ರೀತಿಯಿಂದ ಬಾಳಿ, ಈಗಲೂ ಪ್ರೀತಿ ಅನ್ನೋದು ಮಧುರ ಎನ್ನುವವರಿಗೆ “love ಲಿ ಜೋಡಿ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಏನ್ ವಿಷಯ? ನಿಮ್ಮವರ, ನಿಮ್ಮವಳ ಜೊತೆ, ಬದುಕಿನ ಬೇರೆ ಬೇರೆ ಕ್ಷಣಗಳಲ್ಲಿ ಕ್ಲಿಕ್ಕಿಸಿದ ಚೆಂದದ ಫೋಟೋಗಳನ್ನು ನಮಗೆ ಕಳುಹಿಸಬೇಕು. ಇಬ್ರೂ […]