ಸೋನಿಯಾ ಕ್ಲಿನಿಕ್ ಎಂಡ್ ನರ್ಸಿಂಗ್ ಹೋಂ ನಲ್ಲಿ ನೇತ್ರ ಉಚಿತ ತಪಾಸಣೆ

ಉಡುಪಿ: ಸೋನಿಯಾ ಕ್ಲಿನಿಕ್ ಎಂಡ್ ನರ್ಸಿಂಗ್ ಹೋಂ ನಲ್ಲಿ ಐ ನೀಡ್ಸ್ ವತಿಯಿಂದ ನೇತ್ರ ಉಚಿತ ತಪಾಸಣೆಯು ಪ್ರತೀ ಸೋಮವಾರ ಹಾಗೂ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗಾಗಿ: 99866449802 ಸಂಪರ್ಕಿಸಿ