ನಿದ್ದೆ ಮಾಡೋದಕ್ಕೆ ಇರೋ ಈ ನಿಯಮ ಪಾಲಿಸಿದ್ರೆ ನೀ  ಗೆದ್ದೆ : ಸುಖವಾಗಿ ಮಲಗಲು ಇಲ್ಲಿದೆ ಟಿಪ್ಸ್

ಮಲಗಿದಾಗೆಲ್ಲಾ ನಿದ್ದೆ ಬರುತ್ತದೆಯೇ…? ಸಂತೆಯಲ್ಲೂ ಮಲಗಿದರೆ ನಿದ್ರಾದೇವಿ ಮುತ್ತಿಕೊಳ್ಳುತ್ತಾಳಾ? ಅಬ್ಬಾ ಈ ತರ ಮಲಗೋದು ಎಷ್ಟ್ ಮಜಾ ಅಲ್ವಾ, ಆಹಾ ನಿದ್ದೆ! ಅಂತ ಖುಷಿ ಪಡೋದಲ್ಲ ನೀವು, ಹೊತ್ತು ಗೊತ್ತು ಇಲ್ಲದೇ ನಿದ್ದೆ ಮಾಡೋದು  ತಪ್ಪು ಅನ್ನುತ್ತೆ ಆಯುರ್ವೇದ. ಸಾಮಾನ್ಯವಾಗಿ ಹಲವರು ಮಧ್ಯಾಹ್ನದ ಹೊತ್ತಲ್ಲಿ  ಗಡದ್ದಾಗಿ ನಿದ್ದೆ ಹೊಡಿಯುತ್ತಾರೆ. ಅದು ಕೂಡ ಆಯುರ್ವೇದದಲ್ಲಿ ನಿಷಿದ್ಧ ಅಂತಿದೆ. ಹಾಗಂತ ನೀವು ಕೂತು ಮಲಗಬಹುದಂತೆ ! ಆದ್ರೆ ಇದಕ್ಕೂ ಒಂದಷ್ಟು ನಿಯಮ ಫಾಲೋ ಮಾಡಿದ್ರೆ  ಬೆಸ್ಟ್. ಮಲಗೋಕೂ ಇದೆ ರೂಲ್ಸು, […]