ಮಲೆಯಾಳಿ ಜನರು ನನ್ನನ್ನು ಕನ್ನಡದ ಹುಡುಗನಾಗಿಯೇ ನೋಡುತ್ತಾರೆ: ಕುಂದಾಪುರದಲ್ಲಿ ಬೆಂಗಳೂರ ಕೊಂಡಾಡಿದ ಕ್ರಿಕೆಟಿಗ ಶ್ರೀಶಾಂತ್

ಕುಂದಾಪುರ: ನನ್ನ ಕ್ರಿಕೆಟ್ ಜೀವನ ಮತ್ತೆ ಹಿಂದಿರುಗುತ್ತಿದ್ದು, ಬಿಬಿಸಿಐಗೆ ಧನ್ಯವಾದ ಹೇಳುತ್ತಿದ್ದೇನೆ. ಹಿಂದೆ ನನ್ನ ವಿರುದ್ದವಾಗಿ ಮಾತುಗಳು ಬಂದಾಗ ಬಿಸಿಸಿಐ ನನ್ನ ಪರ ನಿಲ್ಲಲಿಲ್ಲ. ಹೀಗಾಗಿ ನಾನು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಕಳೆದ ಆರು ವರ್ಷಗಳಿಂದ ದೇವರು ನನ್ನ ಪರವಾಗಿ ಇರಲಿಲ್ಲ. ಆದರೆ ಇದೀಗ ನನಗೆ ಮತ್ತೆ ಕ್ರಿಕೆಟ್ ಆಡಲು ಅವಕಾಶ ದೊರೆತಿದೆ. ದೇವರ ಕೃಪೆ ನನ್ನ ಮೇಲಿದೆ ಎಂದು ಕ್ರಿಕೆಟಿಗ ಶ್ರೀಶಾಂತ್ ಹೇಳಿದರು. ಅವರು ಶುಕ್ರವಾರ ಸಂಜೆ ಬೈಂದೂರಿನ ರುಪೀ ಮಾಲ್ ಉದ್ಘಾಟನೆಗೆ ಬಂದ ವೇಳೆಯಲ್ಲಿ […]