ನೃತ್ಯ-ಯೋಗ ಲೋಕದ ಪುಟಾಣಿ ಕಿನ್ನರಿ ಇವಳು: ಕುಂದಾಪುರದ ಮಹಿಮ ಅನ್ನೋ ಹುಡುಗಿಯ ಸಾಧನೆಯ ಕತೆ ಇದು!
» ನೀತು ಬೆದ್ರ ಕತ್ತಲೆ ಗರ್ಭದಿ 9 ತಿಂಗಳು ಕಳೆದು, ಜನಿಸಿದ ಮಗುವು ತಂದೆತಾಯಿಯ ಲಾಲನೆ ಪೋಷಣೆಯಲ್ಲಿ ಬೆಳೆಯುತ್ತ,ಪರಿಸರದ ವಾತಾವರಣಕ್ಕೆ ಹೊಂದಿಕೊಂಡು ಅದರಂತೆ ಬಾಳುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯ ಪ್ರೀತಿಯೊಂದಿಗೆ ಹುಟ್ಟಿನಿಂದ ಬಂದ ಕಲೆಯನ್ನು ಕರಗತ ಮಾಡಿದ ದಿಟ್ಟೆ, ನಾಟ್ಯ ಹಾಗೂ ಯೋಗದಲ್ಲಿ ರಾಷ್ಟ್ರವ ಮೆಚ್ಚಿಸಿದ ಚಿನಕುರುಳಿ ಮಹಿಮಾ ಕುಂದಾಪುರ. ಲತಾ ಹಾಗೂ ರಾಮ ಮೊಗೆರ್ ದಂಪತಿಗಳ ಪುಟ್ಟ ಕಂದಮ್ಮ ಹನ್ನೆರಡರ ನಾಟ್ಯ ರತ್ನ ಈ ಮಹಿಮಾ. ಎಲ್ ಕೆ ಜಿ, ಯು ಕೆ ಜಿ ಹಾಗೂ […]