ಉಡುಪಿ: ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿ ಪ್ರಧಾನ ಸಮಾರಂಭ

ಉಡುಪಿ: ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಭಾವ ಮತ್ತು ಅರ್ಥವನ್ನು ದಾಟಿಸುವಾಗ ಬಹಳಷ್ಟು ಪರಿಶ್ರಮದ ಅಗತ್ಯವಿದೆ. ಈ ನಿಟ್ಟಿನಲ್ಲಿ ಅನುವಾದಕರ  ಜ್ಞಾನವಿಸ್ತಾರ ಬಹಳ ಮುಖ್ಯಎಂದು ಬಹುಭಾಷಾತಜ್ಞ ಡಾ. ಎನ್. ಟಿ. ಭಟ್ಟ ಹೇಳಿದರು.ಶನಿವಾರ ನೂತನ ರವೀಂದ್ರ ಮಂಟಪದಲ್ಲಿ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ರಾಷ್ಟ್ರಕವಿ  ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಸಂಯುಕ್ತಾಶ್ರಯದಲ್ಲಿ ನಡೆದ ಸೇಡಿಯಾಪು ಕೃಷ್ಣಭಟ್ಟ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.  ಅನುವಾದಕನಾಗಿ ಕೆಲವೊಂದು ಪ್ರಯತ್ನಗಳು ನನ್ನಿಂದ ಆಗಲ್ಪಟ್ಟಿವೆ ಯಾದರೂ […]