30 ವರ್ಷಗಳಿಂದ ವಸತಿ ಸಮುಚ್ಛಯ ನಿರ್ಮಾಣದಲ್ಲಿ ಅಗ್ರಾಣಿ ಗ್ರಾಹಕರ ಮೆಚ್ಚಿನ ರೋಹನ್ ಕಾರ್ಪೊರೇಶನ್ ನಲ್ಲಿದೆ ಸಂತೃಪ್ತ ಜೀವನದ ಕನಸಿನ ಮನೆಗಳ ಕೀಲಿಕೈ!

ಕಳೆದ 30 ವರ್ಷಗಳಿಂದ 4000 ಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿರುವ ರೋಹನ್ ಕಾರ್ಪೋರೇಷನ್ ನಲ್ಲಿ ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸಾಗಿಸಲು ಅತ್ಯುತ್ತಮ ಅವಕಾಶಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ನಗರ ಜೀವನವೇ ಇರಲಿ ಅಥವಾ ನಗರದಿಂದ ದೂರವಾದ ಪ್ರಶಾಂತ ಜೀವನವೇ ಇರಲಿ ರೋಹನ್ ಕಾರ್ಪೊರೇಶನ್ ನಲ್ಲಿ ಗ್ರಾಹಕರು ಬಯಸಿದಂತಹ ಪರಿಪೂರ್ಣತೆಯ ಪ್ರದೇಶಗಳಲ್ಲಿ ಸಂತುಷ್ಟಿಯ ಜೀವನವನ್ನು ಹೊಂದಬಹುದು. ಗ್ರಾಹಕರಿಗೆ ಸುಸ್ಥಿರ ಸ್ಥಳ, ದಕ್ಷತೆಯೊಂದಿಗೆ, ಸ್ಮಾರ್ಟ್ ತಂತ್ರಜ್ಞಾನ, ಪರಿಸರ ಮತ್ತು ನೀರಿನ ಸಂರಕ್ಷಣೆಗೂ ಆದ್ಯತೆ ನೀಡುವ ರೋಹನ್ ಕಾರ್ಪೋರೇಶನ್ […]

ರೋಹನ್ ಕಾರ್ಪೊರೇಷನ್ ವತಿಯಿಂದ ರೋಹನ್ ಕ್ರಿಯೇಟರ್ಸ್ ಮೀಟ್ 2024 ಯಶಸ್ವಿ ಆಯೋಜನೆ

ಮಂಗಳೂರು: ರೋಹನ್ ಕಾರ್ಪೊರೇಷನ್ ವತಿಯಿಂದ ಜ.20 ರಂದು ಮಂಗಳೂರಿನ ಸೃಜನಾತ್ಮಕ ಕಂಟೆಂಟ್ ಕ್ರಿಯೇಟರ್ ಗಳಿಗಾಗಿ ರೋಹನ್ ಕ್ರಿಯೇಟರ್ಸ್ ಮೀಟ್ 2024 ಅನ್ನು ಆಯೋಜಿಸಿತ್ತು. ಜಿಲ್ಲೆಯ ಎಲ್ಲಾ ಕಂಟೆಂಟ್ ಕ್ರಿಯೇಟರ್ ಗಳನ್ನು ಒಂದೇ ಸೂರಿನಡಿ ತರುವ ಮತ್ತು ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಗರದ ಎಜೆ ಗ್ರ್ಯಾಂಡ್ ಹೋಟೆಲ್‌ನಲ್ಲಿ 50 ಕ್ಕೂ ಹೆಚ್ಚು ಉತ್ಸಾಹದಿಂದ ಕೂಡಿದ ಕಂಟೆಂಟ್ಕ್ರಿಯೇಟರ್ಗಳು, ಬ್ಲಾಗರ್‌ಗಳು, ಛಾಯಾಗ್ರಾಹಕರು, ವಿಡಿಯೋಗ್ರಾಹಕರು, ಸಂಗೀತಕಾರರು ಮತ್ತು ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶರಣ್ ಚಿಲಿಂಬಿ, ಪ್ರಜ್ವಲ್ ಶೆಟ್ಟಿ, ಮೋಕ್ಷಿತ್ […]