ಯಶ್ ಅಭಿನಯದ ‘ಕೆಜಿಎಫ್’ ಟಿಕೆಟ್ ಬುಕ್ಕಿಂಗ್ ಓಪನ್ ಆಗ್ತಿದೆ. ಗೆಟ್ ರೆಡಿ.!

ಯಶ್ ಅಭಿನಯದ ಕೆಜಿಎಫ್’ ಸಿನಿಮಾ ಡಿಸೆಂಬರ್ 21ಕ್ಕೆ ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನ ಮೊದಲ ದಿನ ಮೊದಲ ಶೋ ನೋಡ್ಬೇಕು ಅಂತ ಚಿತ್ರಪ್ರೇಮಿಗಳು ಕಾಯ್ತಾ ಕೂತಿದ್ದಾರೆ. ಈಗಾಗಲೇ ಯಶ್ ಅಭಿಮಾನಿಗಳು ಹಾಗೂ ಕೆಜಿಎಫ್ ಅಭಿಮಾನಿಗಳು ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ಯಾ? ಅಥವಾ ಯಾವ ಥಿಯೇಟರ್ ನಲ್ಲಿ ರಿಲೀಸ್ ಆಗ್ತಿದೆ ಎಂದು ಹುಡುಕಾಡ್ತಿದ್ದಾರೆ. ನಿರೀಕ್ಷೆಯಂತೆ ಇಷ್ಟೋತ್ತಿಗಾಗಲೇ ಕೆಜಿಎಫ್ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಕೊಡಬೇಕಿತ್ತು. ಆದ್ರೆ, ಅಂತಹ ಸುಳಿವು ಸಿಕ್ಕಿರಲಿಲ್ಲ. ಇದೀಗ, ಕೆಜಿಎಫ್ […]