ಉಳಿದ ಅನ್ನದಿಂದ ಹೀಗೆ ಮಾಡಿದ್ರೆ ಬೊಂಬಾಟ್ ತಿಂಡಿ ಸಿದ್ದ
ರಾತ್ರಿ ಉಳಿದ ಅನ್ನವನ್ನು ಬಹುತೇಕ ಮಂದಿ ವೇಸ್ಟ್ ಮಾಡ್ತಾರೆ. ಆದ್ರೆ ಮರುದಿನ ಅದೇ ಅನ್ನದಿಂದಲೇ ಬೊಂಬಾಟ್ ಖಾಧ್ಯಗಳನ್ನು ಮಾಡಿ ತಿನ್ನಬಹುದು. ಬ್ಯಾಚುಲರ್ಸ್ ಗಳಿಗೂ ಇದೊಂದು ಬೆಸ್ಟ್ ದಾರಿ. ಉಳಿದ ಅನ್ನದಿಂದ ಏನೇನೆಲ್ಲಾ ಮಾಡಬಹುದು ಎನ್ನುವುದನ್ನು ಆಶಾ ನೂಜಿ ಹೇಳ್ತಾರೆ ಹೇಳ್ತಾರೆ ಕೇಳಿ ರುಚಿ ರುಚಿ ಕೇಸರಿಭಾತ್ ಬೇಕಾದ ಸಾಮಾಗ‍್ರಿ : ಉಳಿದ ಅನ್ನ ಸಕ್ಕರೆ: 4 ಕಪ್ ಕೇಸರಿ ಸ್ವಲ್ಪ, ಏಲಕ್ಕಿ, ಗೊಡಂಬಿ, ದ್ರಾಕ್ಷಿ ಒಂದಷ್ಟು ತುಪ್ಪ:ಒಂದುವರೆ ಗ್ಲಾಸ್, ಹಾಲು:ಒಂದು ಕಪ್ ಹೀಗೆ ಮಾಡಿ: ಅನ್ನವನ್ನು ಹಾಲಿನಲ್ಲಿ […]