ಪಾದಚಾರಿಗಳನ್ನು ನುಂಗಲು ಬಾಯ್ದೆರೆದು ಕೂತಿದೆ ಅಪಾಯಕಾರಿ ಗುಂಡಿ
ಉಡುಪಿ: ನಗರದ ರಿಲಯನ್ಸ್ ಮಳಿಗೆ ಸನಿಹ ಹಾದುಹೋಗುವ ಮುಖ್ಯ ರಸ್ತೆಯಲ್ಲಿ ಮೃತ್ಯುಕೂಪವೊಂದು ನಿರ್ಮಾಣವಾಗಿದ್ದು, ಪಾದಾಚಾರಿಗಳನು ನುಂಗಲು ಬಾಯ್ದೆರೆದು ಕೂತಿದೆ. ಅಪಾಯದ ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿ ಅಪಾಯವನ್ನು ನಿಯಂತ್ರಿಸುವ ಪ್ರಯತ್ನ ಮಾಡಲಾಗಿದೆ. ಈ ರಸ್ತೆಯಲ್ಲಿ ಗುಂಡಿ ಬಿದ್ದು ಎರಡು ತಿಂಗಳು ಕಳೆದಿವೆ. ಆದರೂ ದುರಸ್ಥಿ ಪಡಿಸುವ ಕಾರ್ಯ ನಡೆದಿಲ್ಲ. ನಗರಸಭೆ ಕೂಡಲೆ ಎಚ್ಚೆತ್ತು ತಕ್ಷಣ ರಸ್ತೆಯ ಹೊಂಡ ಮುಚ್ಚಿಸುವಂತೆ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಸಿದ್ದಾರೆ. ಗುಂಡಿಯಲ್ಲಿ ಮಳೆಯ ನೀರು ಹರಿಯುತ್ತಿರುವಾಗ ಯಾರಾದರೂ ಬಿದ್ದರೆ, ಬಿದ್ದ ವ್ಯಕ್ತಿ […]
ಟಿಕ್ ಟಾಕ್ ಹಿಂದೆ ಬಿದ್ದ ರಿಲಾಯನ್ಸ್, 5 ಬಿಲಿಯನ್ ಡಾಲರ್ ಗೆ ಖರೀದಿಸಲು ಮುಂದಾಯ್ತಾ?
ಬೆಂಗಳೂರು: ಇತ್ತಿಚೆಗಷ್ಟೇ ನಿಷೇಧವಾಗಿದ್ದ ಟಿಕ್ ಟಾಕ್ ಅನ್ನು ಭಾರತೀಯ ಉದ್ಯಮಿಯೊಬ್ಬರು ಈ ಕಂಪೆನಿಯನ್ನು ಖರೀದಿ ಮಾಡ್ತಾ ಇದೆ ಅನ್ನೋ ಸುದ್ದಿ ಇದೀಗ ಮತ್ತೆ ಮತ್ತೆ ಕೇಳಿಬರುತ್ತಿದೆ. ದಿನೇ ದಿನೇ ಈ ಸುದ್ದಿ ಬೇರೆ ಬೇಋಎ ರೂಪ ಪಡೆದುಕೊಳ್ಳುತ್ತಿದೆ. ಭಾರತದ ಪ್ರತಿಷ್ಠಿತ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್) ಭಾರತದಲ್ಲಿ ಟಿಕ್ ಟಾಕ್ ನ್ನು 5$ ಬಿಲಿಯನ್ ಗೆ ಖರೀದಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೈಟ್ ಡಾನ್ಸ್ ಸಂಸ್ಥೆಯ ಟಿಕ್ ಟಾಕ್ ಜೊತೆಗೆ ಅಂಬಾನಿ ಮಾಲಿಕತ್ವದ ಸಂಸ್ಥೆಯೊಂದಿಗೆ ಖರೀದಿಗೆ […]