ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರದ ಟ್ರೈಲರ್ ಗೆ ಅಖಂಡ ಭಾರತದಿಂದ ಅಖಂಡ ಪ್ರೀತಿ!! ಮಾರ್ಚ್ 22ರಂದು ತೆರೆಗೆ
ರಣದೀಪ್ ಹೂಡಾ ಅಭಿನಯದ ಸ್ವಾತಂತ್ರ್ಯ ವೀರ್ ಸಾವರ್ಕರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವು ವಿನಾಯಕ್ ದಾಮೋದರ್ ಸಾವರ್ಕರ್ ಅವರ ಜೀವನದ ಸ್ವಾತಂತ್ರ್ಯ ಸಂಗ್ರಾಮದ ಪಯಣವನ್ನು ಆಧರಿಸಿದೆ. ನಟನೆಯ ಜೊತೆಗೆ ಹೂಡಾ ಚಿತ್ರವನ್ನು ನಿರ್ದೇಶಿಸಿ, ನಿರ್ಮಿಸಿದ್ದಾರೆ. ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಸದ್ಯ ಟ್ರೆಡಿಂಗ್ ನಲ್ಲಿರುವ ಟ್ರೈಲರ್ ದೇಶಾದ್ಯಂತ ಸದ್ದು ಮಾಡುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ರಣದೀಪ್ ಹೂಡಾ, “ಟ್ರೈಲರ್ ಗೆ ದೊರೆಯುತ್ತಿದೆ ಅಖಂಡ ಭಾರತದ ಅಖಂಡ ಪ್ರೀತಿ ಮತ್ತು […]
ವೀರ ಸಾವರ್ಕರ್ ಪಾತ್ರದಲ್ಲಿ ರಣದೀಪ್ ಹೂಡಾ: ಸಿನಿಮಾದ ಪೋಸ್ಟರ್ ಹಂಚಿಕೊಂಡ ನಟ
ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಜಯಂತಿಯಂದು ರಣದೀಪ್ ಹೂಡಾ ತಮ್ಮ ಮುಂಬರುವ ಚಿತ್ರ ಸ್ವತಂತ್ರ ವೀರ್ ಸಾವರ್ಕರ್ ಸಿನಿಮಾ ಪೋಸ್ಟರಿನ ಮೊದಲ ನೋಟವನ್ನು ಹಂಚಿಕೊಂಡಿದ್ದಾರೆ. ಭಾರತದ ಸ್ವಾತಂತ್ರ್ಯ ಮತ್ತು ಸ್ವಯಂ ವಾಸ್ತವೀಕರಣಕ್ಕಾಗಿ ಹೋರಾಡಿದ ಕೊಂಡಾಡಲ್ಪಡದ ದೇಶದ ಅತ್ಯುನ್ನತ ನಾಯಕನಿಗೆ ನಮಸ್ಕರಿಸುತ್ತೇನೆ. ನೈಜ ಕ್ರಾಂತಿಕಾರಿಯ ಅಂತಹ ದೊಡ್ಡ ಪಾದರಕ್ಷೆಗಳ ಒಳಗೆ ಕಾಲು ತೂರಿಸುವ ಸವಾಲನ್ನು ಸಮರ್ಥವಾಗಿ ಎದುರಿಸುವೆ ಎಂದು ನಂಬಿದ್ದೇನೆ ಮತ್ತು ಕಂಬಳಿಯ ಅಡಿಯಲ್ಲಿ ಹುದುಗಿಹೋಗಿರುವ ಅವರ ಸತ್ಯ ಕಥೆಗಳನ್ನು ಹೇಳಲಿದ್ದೇನೆ ಎಂದು ವೀರ […]