ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮ ಮಾರಾಟ.!
ದೆಹಲಿ: ಯೋಗಗುರು ಬಾಬಾ ರಾಮ್ ದೇವ್ ಅವರು ಹುಟ್ಟುಹಾಕಿದ ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ಉದ್ಯಮ ಈಗ ಮಾರಾಟವಾಗಿದೆ. ದೇಶಿ ಕಂಪೆನಿ, ಉತ್ಪನ್ನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪತಂಜಲಿ ನ್ಯಾಚುರಲ್ ಬಿಸ್ಕೇಟ್ಸ್ ಪ್ರೈವೆಟ್ ಲಿಮಿಟೆಡ್ ನನ್ನು ರುಚಿ ಸೋಯ 60 ಕೋಟಿ ರೂ. ಗಳಿಗೆ ಖರೀದಿ ಮಾಡಿದೆ ಎಂದು ತಿಳಿದುಬಂದಿದೆ. ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಪತಂಜಲಿಯ ನಿರ್ದೇಶಕ ಮಂಡಳಿ ಮೇ 10ರಂದು ಉದ್ಯಮ ವರ್ಗಾವಣೆಗೆ ಅನುಮೋದನೆ ನೀಡಿದೆ. ರುಚಿ ಸೋಯ ಕಂಪೆನಿಗೆ ಪತಂಜಲಿ ಸಂಸ್ಥೆಯ ಸ್ವಾಧೀನ […]