ಯು23 ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ ಕಂಚು ಗೆದ್ದ ದೀಪಕ್ ಪುನಿಯಾ
ಕಿರ್ಗಿಸ್ತಾನ್‌ನ ಬಿಶ್ಕೆಕ್‌ನಲ್ಲಿ ನಡೆದ ಯು23 ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ 86 ಕೆಜಿ ಫ್ರೀಸ್ಟೈಲ್ ತೂಕ ವಿಭಾಗದಲ್ಲಿ ಮಕ್ಸತ್ ಸತಿಬಾಲ್ಡಿಯನ್ನು ಸೋಲಿಸಿದ ಟೋಕಿಯೊ ಒಲಿಂಪಿಕ್ ಆಟಗಾರ ದೀಪಕ್ ಪುನಿಯಾ ಕಂಚಿನ ಪದಕವನ್ನು ಗೆದ್ದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿ ಪದಕ ವಿಜೇತರಿಂದ ಭಾರತ ತಂಡವು ಉತ್ತಮವಾದ ಪಂದ್ಯವನ್ನು ನಿರೀಕ್ಷಿಸುತ್ತಿದ್ದುದರಿಂದ ಪಂದ್ಯಾವಳಿಯಲ್ಲಿ ಗೆಲುವಿನ ಹೊರತಾಗಿಯೂ ಈ ಫಲಿತಾಂಶವು ಪ್ರಭಾವ ಬೀರುವಲ್ಲಿ ವಿಫಲವಾಗಿದೆ. 23 ವರ್ಷದ ಪುನಿಯಾ ಚಿನ್ನದ ಪದಕ ವಿಜೇತ ಉಜ್ಬೇಕಿಸ್ತಾನ್‌ನ ಅಜಿಜ್ಬೆಕ್ ಫೈಜುಲ್ಲಾವ್ ಮತ್ತು ಕಿರ್ಗಿಸ್ತಾನ್‌ನ ನೂರ್ತಿಲೆಕ್ ಕರಿಪ್‌ಬಾಯೆವ್ […]
ಚಿನ್ನದ ಹುಡುಗ ನೀರಜ್ ಚೋಪ್ರಾ ಸ್ವಗ್ರಾಮದಲ್ಲಿ ಆತನ ಹೆಸರಿನ ಕ್ರೀಡಾಂಗಣ ನಿರ್ಮಾಣ
ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸ್ವಗ್ರಾಮದಲ್ಲಿ ಆತನದೇ ಹೆಸರಿನಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಹರಿಯಾಣದ ಮುಖ್ಯ ಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಭಾನುವಾರ (ಮೇ 1)ದಂದು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಸ್ವಗ್ರಾಮವಾದ ಪಾಣಿಪತ್‌ನಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಪಾಣಿಪತ್‌ನಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉದ್ಘಾಟಿಸಿದ ನಂತರ ಮಾತನಾಡಿ, ಹರಿಯಾಣದ ನೀರಜ್ ಚೋಪ್ರಾ ಅವರು ಕಳೆದ ವರ್ಷ ಒಲಿಂಪಿಕ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶ […]