ಯುವಕ ಮಂಡಲ (ರಿ ) ಮೂಡುಬೆಟ್ಟು; ವಾರ್ಷಿಕೋತ್ಸವ
ಉಡುಪಿ;ಮೂಡುಬೆಟ್ಟು ಶಾಲಾ ಮೈದಾನದಲ್ಲಿ ಜರಗಿದ ಯುವಕ ಮಂಡಲ (ರಿ ) ಮೂಡುಬೆಟ್ಟು ಕೊಡವೂರು ಇದರ ೪೬ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಮಾಜಿ ಸಚಿವ ಶ್ರೀ ಪ್ರಮೋದ್ ಮಧ್ವರಾಜ್ , ನಗರ ಸಭೆಯ ಸದಸ್ಯರಾದ ಶ್ರೀ . ಶ್ರೀಶ ಭಟ್ ಹಾಗು ಶ್ರೀ ಬಾಲಕೃಷ್ಣ ಶೆಟ್ಟಿ ನಿಟ್ಟೂರು , ಉದ್ಯಮಿಗಳಾದ ಶ್ರೀ . ವಿಶ್ವನಾಥ್ ಬಿ. ಪಂದುಬೆಟ್ಟು , ಶ್ರೀ ಮಹೇಶ್ ಶೆಣೈ, ಶ್ರೀ ಮೋಹನ್ ಭಟ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಧ್ವನಗರ […]