ಕಾರ್ಕಳ:ಮಿಯ್ಯಾರಿನಲ್ಲಿ ಲವ-ಕುಶ ಕಂಬಳಕ್ಕೆ ಚಾಲನೆ
ಕಾರ್ಕಳ: ತುಳುನಾಡಿನ ಐತಿಹಾಸಿಕ ಮಿಯಾರು ಲವ-ಕುಶ ಜೋಡುಕೆರೆ ಬಯಲು ಕಂಬಳಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಶಾಸಕ ವಿ.ಸುನಿಲ್ ಕುಮಾರ್ ಕಂಬಳಕ್ಕೆ ಚಾಲನೆ ನೀಡಿದರು. ಮಿಯಾರು ಮಹಾಲಿಂಗೇಶ್ವರ ದೇವಾಲಯದ ಪ್ರಧಾನ ಅರ್ಚಕ ಹರಿದಾಸ ಭಟ್ ಹಾಗೂ ಮಿಯ್ಯಾರು ಚರ್ಚ್‌ನ ಧರ್ಮಗುರು | ಜೆರೋಮ್ ಮೊಂತೆರೋ ಮಾತನಾಡಿ ಶುಭಹಾರೈಸಿದರು. ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಜೀವನದಾಸ ಅಡ್ಯಂತಾಯ, ಗೌರವಾಧ್ಯಕ್ಷ ಎಚ್.ಗೋಪಾಲ ಭಂಡಾರಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮಂಗಳೂರಿನ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್‌ನ ಸುನಿಲ್ ಬಜಗೋಳಿ, ಸುಧಾಕರ ಶೆಟ್ಟಿ, […]