ಫಿಲಿಪಿನೋ-ಅಮೇರಿಕನ್ ಮಿಸ್ ಯು.ಎಸ್.ಎ ಗೆ ಒಲಿಯಿತು ವಿಶ್ವಸುಂದರಿಯ ಪಟ್ಟ
ಲೂಸಿಯಾನ: 71 ನೇ ವಿಶ್ವ ಸುಂದರಿ ಸ್ಪರ್ಧೆಯು ಜನವರಿ 14 ರಂದು ಯುನೈಟೆಡ್ ಸ್ಟೇಟ್ಸ್‌ನ ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿರುವ ನ್ಯೂ ಓರ್ಲಿಯನ್ಸ್ ಮೆಮೋರಿಯಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದಿದ್ದು, ಫಿಲಿಪಿನೋ-ಅಮೇರಿಕನ್ ಮಿಸ್ ಯು.ಎಸ್.ಎ ಆರ್ ಬೋನಿ ಗೇಬ್ರಿಯಲ್ ಮಿಸ್ ಯೂನಿವರ್ಸ್-2022 ಪಟ್ಟಗೆದ್ದಿದ್ದಾರೆ. ಹೂಸ್ಟನ್ ಮೂಲದ ಫ್ಯಾಷನ್ ಸಲಹೆಗಾರ್ತಿ ನಿಕಟಪೂರ್ವ ಮಿಸ್ ಯೂನಿವರ್ಸ್ ಭಾರತದ ಹರ್ನಾಜ್ ಸಂಧು ಅವರಿಂದ ಕಿರೀಟ ತೊಡಿಸಿಕೊಂಡಿದ್ದಾರೆ. 1 ನೇ ರನ್ನರ್ ಅಪ್ ಆಗಿ ಮಿಸ್ ವೆನೆಜುವೆಲಾ ಮತ್ತು 2 ನೇ ರನ್ನರ್ ಅಪ್ ಆಗಿ […]