ಜೂನ್ 4ರ ವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ
ಉಡುಪಿ, ಮೇ 28: ಭಾರತೀಯ ಹವಾಮಾನ ಇಲಾಖೆಯಿಂದ ಮೇ 29 ರಂದು ಅರೇಬಿಯನ್ ಸಮುದ್ರದ ಪಶ್ಚಿಮ ಮತ್ತು ನೈಋತ್ಯ ಕೇಂದ್ರ ಭಾಗದ ಸುತ್ತಮುತ್ತ ಹಾಗೂ ಮೇ 31 ರಂದು ಅರೇಬಿಯನ್ ಸಮುದ್ರದ ಆಗ್ನೇಯ ಭಾಗದ ಸುತ್ತಮುತ್ತ ನಿಮ್ನ ಒತ್ತಡ ಉಂಟಾಗುವ ಸಂಭವವಿರುವುದಾಗಿ ಮಾಹಿತಿ ಲಭಿಸಿರುತ್ತದೆ. ಆದ್ದರಿಂದ ಮೀನುಗಾರರು ಸಮುದ್ರದ ಈ ಭಾಗಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಭಾರತ ಸರಕಾರದ ಮೆಟಿಯಾರೊಲಾಜಿಕಲ್ ಡಿರ್ಪಾಟ್‌ಮೆಂಟ್ (ಮಿನಿಷ್ಟ್ರಿ ಆಫ್ ಅರ್ಥ್ ಸೈನ್ಸ್), ಹವಾಮಾನ ಕೇಂದ್ರ, ತಿರುವನಂತಪುರಂ ರವರಿಂದ ಪಡೆದ ಅಧಿಕೃತ ಮಾಹಿತಿ […]