ಮಾ.23: ಐಪಿಎಲ್ 12ನೇ ಆವೃತಿಯ ಪಂದ್ಯದ ವೇಳಾಪಟ್ಟಿ
ಐಪಿಎಲ್ 12ನೇ ಆವೃತಿಯ ಪಂದ್ಯಾಟ ಮಾ. 23ರಿಂದ ಆರಂಭಗೊಳ್ಳಲಿದೆ. ಲೀಗ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಮಾ. 23ರಿಂದ ಮೇ.5ರ ವರೆಗೆ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಪಂದ್ಯದ ವೇಳಾಪಟ್ಟಿ: ದಿನಾಂಕ – ಪಂದ್ಯ – ಸ್ಥಳ – ಆರಂಭ ಮಾ. 23 (ಶನಿವಾರ) ಚೆನ್ನೈ- ಆರ್ಸಿಬಿ, ಚೆನ್ನೈ ರಾತ್ರಿ 8.00 ಮಾ. 24 (ರವಿವಾರ) ಕೆಕೆಆರ್- ಹೈದರಾಬಾದ್, ಕೋಲ್ಕತಾ ಸಂಜೆ 4.00 ಮಾ. 24 (ರವಿವಾರ) ಮುಂಬೈ- ಡೆಲ್ಲಿ, ಮುಂಬಯಿ ರಾತ್ರಿ 8.00 ಮಾ. 25 (ಸೋಮವಾರ) ರಾಜಸ್ಥಾನ್- […]