“ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ”: ನೆರವಿಗೆ ಪ್ರಧಾನಿಗೆ ಮನವಿ

ಉಡುಪಿ: ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆಯಿಂದ ಮೀನುಗಾರಿಗೆ ತೆರಳಿದ್ದ ಬೋಟ್‌ ಇದುವರೆಗೂ ಪತ್ತೆಯಾಗದಿರುವುದು ಆತಂಕ ಸೃಷ್ಟಿಸಿದೆ. ಬೋಟ್‌ ಪತ್ತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ರಘುಪತಿ ಭಟ್‌ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ಗೋವಾ, ಮಹಾರಾಷ್ಟ್ರ ಸರ್ಕಾರಗಳು ಕೂಡ ಬೋಟ್‌ ಪತ್ತೆಗೆ ಸಹಕಾರ ನೀಡಿವೆ. ಮೀನುಗಾರರು ಇದೊಂದು ಭಯೋತ್ಪಾದಕರ ಅಥವಾ ಕಡಲ್ಗಳ್ಳರ ಕೃತ್ಯ ಎಂದು ಶಂಕಿಸಿದ್ದು, ಈ ಸಂಬಂಧ ಕೇಂದ್ರ […]