30ನೇ ವರ್ಷದ ಅಡ್ವೆ ನಂದಿಕೂರು ಕೋಟಿ – ಚೆನ್ನಯ ಜೋಡುಕರೆ ಕಂಬಳದ ಫಲಿತಾಂಶ
ಜ.15ರಂದು ನಡೆದ 30ನೇ ವರ್ಷದ ಅಡ್ವೆ ನಂದಿಕೂರು ಕೋಟಿ – ಚೆನ್ನಯ ಜೋಡುಕರೆ ಕಂಬಳದ ಫಲಿತಾಂಶ ಇಂತಿದೆ ಕೂಟದಲ್ಲಿ ಭಾಗವಹಿಸಿದ ಒಟ್ಟು ಕೋಣಗಳು -169 ಕನೆ ಹಲಗೆ -5 ಜೊತೆ, ಅಡ್ಡ ಹಲಗೆ – 8 ಜೊತೆ ಜೋಡಿ ಹಗ್ಗ ಕಿರಿಯ – 18 ಜೊತೆ,, ಹಗ್ಗ ಹಿರಿಯ -19 ಜೊತೆ ನೇಗಿಲು ಕಿರಿಯ – 89 ಜೊತೆ, ನೇಗಿಲು ಹಿರಿಯ – 30 ಜೊತೆ, ಕನೆ ಹಲಗೆ: ನೀರು ನೋಡಿ ಬಹುಮಾನ: ಮೊದಲನೆ ಬಹುಮಾನ ಬೇಲಾಡಿ […]
ಬಡಗನ್ನೂರು: ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ ಸೇವೆ ಆಟ ಪ್ರಾರಂಭ
ಬಡಗನ್ನೂರು: ಗೆಜ್ಜೆಗಿರಿ ದೇಯಿಬೈದಿತಿ ಕೋಟಿ-ಚೆನ್ನಯ ಮೂಲ ಸ್ಥಾನದಲ್ಲಿ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದಿತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಗೆಜ್ಜೆಗಿರಿ ಮೇಳದ ಉದ್ಘಾಟನೆ ಹಾಗೂ ದೇವರ ಪ್ರಥಮ ಸೇವೆ ಆಟವು ಭಾನವಾರದಂದು ನಡೆಯಿತು. ಸೋಲೂರು ಮಠದ ಆರ್ಯ-ಈಡಿಗ(ಬಿಲ್ಲವ) ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ಯಕ್ಷಗಾನ ಕಲೆ ಈ ದೇಶದ ಸಂಸ್ಕೃತಿ ಮತ್ತು ಕಲೆಯನ್ನು ಪ್ರಚುರ ಪಡಿಸುತ್ತದೆ. ಗೆಜ್ಜೆಗಿರಿಯ ದೇಯಿ ಬೈದೆತಿಯ ಮಣ್ಣಿನಲ್ಲಿ ಯಕ್ಷಗಾನದ ಮೇಳವೊಂದು ಪ್ರಾರಂಭಗೊಂಡಿರುವುದು ಪುಣ್ಯದ ಕ್ಷಣ ಎಂದು […]
ಗೆಜ್ಜೆಗಿರಿ ಕ್ಷೇತ್ರದ ನೂತನ ಯಕ್ಷಗಾನ ಮೇಳಕ್ಕೆ ಪ್ರತಿಭಾ ಕುಳಾಯಿ ಅವರಿಂದ ಜನರೇಟರ್ ಕೊಡುಗೆ
ಮಂಗಳೂರು: ಬಿಲ್ಲವ ನಾಯಕಿ, ಮಾಜಿ ಕಾರ್ಪೊರೇಟರ್ ಆಗಿ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ವಿಶೇಷವಾದ ಛಾಪನ್ನು ಮೂಡಿಸಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮಿನುಗುತ್ತಿರುವ ನಾಯಕಿ, ಅದೆಷ್ಟೋ ಬಡ ವಿದ್ಯಾರ್ಥಿಗಳ ಬಾಳಿಗೆ ದಾರಿದೀಪವಾಗಿ ಕೊಡುಗೈ ದಾನಿಗಳಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಶ್ರೀಮತಿ ಪ್ರತಿಭಾ ಕುಳಾಯಿ ಅವರು ಸೋಣ ಸಂಕ್ರಮಣದ ವಿಶೇಷ ದಿನದಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿ ಕ್ಷೇತ್ರದ ಶಕ್ತಿ ಸಾನಿಧ್ಯಗಳ ದರ್ಶನ ಪಡೆದು ಶ್ರೀ ದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇದರ […]