ಕುಕ್ಕೂಂದೂರು ಗ್ರಾಮಪಂಚಾಯತ್‌ನಲ್ಲಿ ಆಹಾರ ಸಾಮಗ್ರಿ ವಿತರಣೆ
ಕಾರ್ಕಳ: ಕುಕ್ಕೂಂದೂರು ಗ್ರಾಮಪಂಚಾಯತ್‌ನಲ್ಲಿ ಬಿ.ಪಿ.ಲ್., ಎ.ಪಿ.ಲ್. ರಹಿತ ಅರ್ಹ 150 ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು, ಕುಕ್ಕುಂದೂರಿನ, ಪೂರ್ಣಿಮಾ ಸಿಲ್ಕ್ಸ್ ಹಾಗೂ ಇತರ ದಾನಿಗಳ ಸಹಕಾರದಿಂದ ಪೂರ್ಣಿಮಾ ಸಿಲ್ಕ್ಸ್ ಮಾಲಿಕರಾದ ಕೆ. ರವಿಪ್ರಕಾಶ್ ಪ್ರಭು ಅವರು ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ವಿ. ಸುನೀಲ್ ಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ರಮೆಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಾಧವ ರಾವ್, ಉಪಾಧಕ್ಷ ರಾಜೇಶ್ ರಾವ್, ಹಾಗೂ ಪಂಚಾಯತ್ ಸದಸ್ಯರಾದ, ಅಂಥೊನಿ ಡಿ’ಸೋಜ, ಕರುಣಾಕರ ಪೂಜಾರಿ, ರವೀಂದ್ರ ಶೆಟ್ಟಿ, ರವೀ […]