ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಯುವ ಪರಿವರ್ತಕರ ಹುದ್ದೆಗಾಗಿ ಅರ್ಜಿ ಆಹ್ವಾನ

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ ಹಾಗೂ ಜನ ಆರೋಗ್ಯ ಕೇಂದ್ರ ಎಪಿಡೀಮೀಯಾಲಜಿ ವಿಭಾಗ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ ಬೆಂಗಳೂರು ಇದರ ಸಹಯೋಗದೊಂದಿಗೆ ಆರಂಭಿಸಲಾಗಿರುವ ಯುವ ಸ್ಪಂದನ ಕೇಂದ್ರದಲ್ಲಿ ಯುವ ಪರಿವರ್ತಕರ ಹುದ್ದೆಗೆ 21 ರಿಂದ 35 ವರ್ಷದೊಳಗಿನ ಯುವಕ- ಯುವತಿಯರಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ತೇರ್ಗಡೆ ಹೊಂದಿದ ಆಸಕ್ತ ಯುವಕ ಹಾಗೂ ಯುವತಿಯರು ಫೆಬ್ರವರಿ 5 ರ ಸಂಜೆ 5 ಗಂಟೆಯ ಒಳಗಾಗಿ ಯುವ ಸಬಲೀಕರಣ ಮತ್ತು […]

ಮಂಗಳೂರು: ಡ್ರೀಮ್ ಹಾಲಿಡೇಸ್ ನಲ್ಲಿ ಆಪರೇಷನ್ ಎಕ್ಸಿಕ್ಯೂಟಿವ್ ಹುದ್ದೆ ಖಾಲಿ

ಮಂಗಳೂರು: ಟೂರ್ ಎಂಡ್ ಟ್ರಾವೆಲ್ಸ್ ಕಂಪನಿಯಾಗಿರುವ ಡ್ರೀಮ್ ಹಾಲಿಡೇಸ್ ನಲ್ಲಿ ಆಪರೇಷನ್ ಎಕ್ಸಿಕ್ಯೂಟಿವ್ (ಮಹಿಳೆ) ಹುದ್ದೆ ಖಾಲಿ ಇದ್ದು, ಟ್ರಾವೆಲ್ ಮತ್ತು ಟೂರಿಸಂ ಕ್ಷೇತ್ರದಲ್ಲಿ 2-5 ವರ್ಷದ ಅನುಭವ ಇರಬೇಕು. ಉತ್ತಮ ಸಂವಹನ ಕೌಶಲ್ಯ, ನಾಯಕ್ತ್ವ ಗುಣ, ತಂಡದೊಂದಿಗೆ ಕೆಲಸ ಮಾಡುವ ಉತ್ಸುಕತೆ ಮತ್ತು ಜವಾಬ್ದಾರಿ ಹೊಂದಿರುವವರಿಗೆ ಆದ್ಯತೆ. ಕೆಲಸದ ಸ್ಥಳ: ಮಂಗಳೂರು ಆಸಕ್ತರು: [email protected] ಗೆ ರೆಸ್ಯೂಮ್ ಕಳುಹಿಸಬಹುದು ಅಥವಾ 9686574959 ಸಂಪರ್ಕಿಸಬಹುದು  

ಮಂಗಳೂರು: ಕೌಶಲ್ಯ ಭಾರತದಡಿ ಐಐಟಿ ಕಂಪನಿಗಳಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತು ಡ್ರೋನ್ ತಂತ್ರಜ್ಞಾನದ ಬಗ್ಗೆ ಉಚಿತ ತರಬೇತಿ

ಮಂಗಳೂರು: ಭಾರತದ ಪ್ರತಿಷ್ಠಿತ ಸಂಸ್ಥೆ IIT Mandi iHub (Indian Institute of technology) ಮತ್ತು HCI ಫೌಂಡೇಶನ್ ವತಿಯಿಂದ ಹೆಚ್ಚಿನ ಬೇಡಿಕೆಯ AI (Artificial Intelligence) ಮತ್ತು ಡ್ರೋನ್ ತಂತ್ರಜ್ಞಾನ(Drone technologies)ದಲ್ಲಿ 3 ತಿಂಗಳ ಉಚಿತ ತರಬೇತಿ ಮತ್ತು ಉದ್ಯೋಗಾವಕಾಶ ನೀಡಲಾಗುವುದು. ಈ ವಿಷಯಕ್ಕೆ ಸಂಬಂಧಿಸಿದಂತೆ, ಕೌಶಲ್ಯ ಭಾರತ(Skill India mission) ಅಡಿಯಲ್ಲಿIIT Mandi iHub ಮತ್ತು HCI ಫೌಂಡೇಶನ್ ಜಂಟಿಯಾಗಿ ಭಾರತದ ವಿವಿಧ ಭಾಗಗಳಿಂದ ಸುಮಾರು 1000-2000 ಯುವಕ / ಯುವತಿಯರಿಗೆ, ಉಚಿತವಾಗಿ IoT […]

ಉಡುಪಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ಹುದ್ದೆಗಳಿಗೆ ಅ.19 ರಂದು ನೇರ ಸಂದರ್ಶನ

ಉಡುಪಿ: ಜಿಲ್ಲೆಯ ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ನಮ್ಮ ಕ್ಲಿನಿಕ್‌ನಲ್ಲಿ ಖಾಲಿ ಇರುವ ಹೆರಿಗೆ ತಜ್ಞರು -03 ಹುದ್ದೆ (ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ), ಜಿಲ್ಲಾ ಆಸ್ಪತ್ರೆಯಲ್ಲಿ ಪೆಥಾಲಾಜಿಸ್ಟ್-1 ಹುದ್ದೆ, ವೈದ್ಯಾಧಿಕಾರಿಗಳು-05 ಹುದ್ದೆ (ಕುಂದಾಪುರದ ಖಾರ್ವಿಕೇರಿ ಹಾಗೂ ಕಾರ್ಕಳದ ಮರೀನಾಪುರದ ನಮ್ಮ ಕ್ಲಿನಿಕ್, ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಉಡುಪಿಯ ಜಿಲ್ಲಾ ಆಸ್ಪತ್ರೆ), ಆಡಿಯೋಮೆಟ್ರಿಕ್ ಅಸಿಸ್ಟೆಂಟ್ -01 ಹುದ್ದೆ, ಯಂಗ್ ಹಿಯರಿಂಗ್ […]

ಬ್ರಹ್ಮಾವರ: ಮಹೇಶ್ ಹಾಸ್ಪಿಟಲ್ ನಲ್ಲಿ ಅಕೌಂಟೆಂಟ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ

ಬ್ರಹ್ಮಾವರ: ಇಲ್ಲಿನ ಪ್ರಸಿದ್ದ ಮಹೇಶ್ ಹಾಸ್ಪಿಟಲ್ ನಲ್ಲಿ ಅಕೌಂಟೆಂಟ್ ಹುದ್ದೆಗೆ ಅಭ್ಯರ್ಥಿಗಳು ಬೇಕಾಗಿದ್ದು, ಕಾಮರ್ಸ್ ಪದವೀಧರರಾಗಿದ್ದು 1 ರಿಂದ 2 ವರ್ಷದ ಅನುಭವ ಇರಬೇಕು. ತಂಡದೊಂದಿಗೆ ಸಹಕಾರದಿಂದ ಕೆಲಸ ಮಾಡಲು ಸಮರ್ಥರಿರಬೇಕು. ಆಸಕ್ತರು ರೆಸ್ಯೂಮ್ ಅನ್ನು [email protected]ಗೆ ಕಳುಹಿಸಿಕೊಡಬಹುದು.