ಇಸ್ರೇಲ್‌ನ ಕಟ್ಟಡ ನಿರ್ಮಾಣ ಕಂಪೆನಿಗಳಲ್ಲಿ ಉದ್ಯೋಗಾವಕಾಶಗಳು:ಎಪ್ರಿಲ್ ಮೊದಲ ವಾರದಲ್ಲಿ ಸಂದರ್ಶನ ಹಾಗೂ ನೇಮಕಾತಿ
ಮಂಗಳೂರು: ಇಸ್ರೇಲ್ ದೇಶದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡಲು ಭಾರತೀಯ ಕಾರ್ಮಿಕರಿಗೆ ಅವಕಾಶ ಮಾಡಿಕೊಡಲಾಗಿದೆ. 2004 ರಿಂದ ಇಸ್ರೇಲಿಗೆ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಟ್ಟು ದೇಶ ವಿದೇಶಗಳಲ್ಲಿ ಹೆಸರುವಾಸಿಯಾದ ಮಂಗಳೂರಿನ ‘ಫೆರ್ನಾಂಡಿಸ್ ಗ್ರೂಪ್’, ಇಸ್ರೇಲಿನ ಕಟ್ಟಡ ನಿರ್ಮಾಣ ಕಂಪೆನಿಗಳಿಗೆ ಭಾರತದಲ್ಲಿ ಅವರ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಉದ್ಯೋಗಗಳು :ಶಟರಿಂಗ್ ಕಾರ್ಪೆಂಟರ್ಸ್ -250 ಮಂದಿಟೈಲ್ ಮೇಸನ್ಸ್(ಸೆರಾಮಿಕ್)- 250 ಮಂದಿಸ್ಟೀಲ್ ಫಿಕ್ಸರ್ಸ್ (ಐರನ್ ಮತ್ತು ಬಾರ್ ಬೆಂಡಿಂಗ್) – 250 ಮಂದಿಪ್ಲಾಸ್ಟರ್ ಮೇಸನ್ಸ್ – 250 ಮಂದಿಬ್ಲಾಕ್ಕ್ ಮೇಸನ್ಸ್ […]
ಉಡುಪಿ: ನ್ಯಾಶನಲ್ ಇಕ್ವಿಪ್ಮೆಂಟ್ ಸಂಸ್ಥೆಯಲ್ಲಿ ಉದ್ಯೋಗಾವಕಾಶ
ಉಡುಪಿ: ಇಲ್ಲಿನ ಕಿನ್ನಿಮೂಲ್ಕಿ ರಾಷ್ಟ್ರೀಯ ಹೆದ್ದಾರಿ 66 ನಲ್ಲಿರುವ ನ್ಯಾಶನಲ್ ಇಕ್ವಿಪ್ಮೆಂಟ್ ಸಂಸ್ಥೆಗೆ ಮಿಗ್ ವೆಲ್ಡರ್, ಆರ್ಚ್ ವೆಲ್ಡರ್, ಶೀಟ್ ಮೆಟಲ್ ಫ್ಯಾಬ್ರಿಕೇಟರ್ ಗಳು ಬೇಕಾಗಿದ್ದಾರೆ. ಆಸಕ್ತರು ಸಂಪರ್ಕಿಸಿ: 9880348563
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ವಿವಿಧ ಹುದ್ದೆಗಾಗಿ ಅರ್ಜಿ ಆಹ್ವಾನ
ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅನುಷ್ಠಾನದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಜಿಲ್ಲಾ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ ಫಿಸಿಯೋ ಥೆರಪಿಸ್ಟ್ ಹಾಗೂ ಆಕ್ಯುಪೇಶನಲ್ ಥೆರಪಿಸ್ಟ್-1 ಹುದ್ದೆಗೆ ಫಿಸಿಯೋ ಥೆರಪಿಸ್ಟ್ ಹಾಗೂ ಆಕ್ಯುಪೇಶನಲ್ ಪದವಿ ವಿದ್ಯಾರ್ಹತೆ ಹಾಗೂ ಸಂಬಂಧಿಸಿದ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 02 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಅಂಗವಿಕಲರ […]
ಉಡುಪಿ: Chipsy ಸಂಸ್ಥೆಯಲ್ಲಿ ಉದ್ಯೋಗಾವಕಾಶ
ಉಡುಪಿ: ಇಲ್ಲಿನ ಪ್ರಖ್ಯಾತ ಐಟಿ ಕಂಪನಿಯಾದ Chipsy ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್( 1 ವರ್ಷಕ್ಕೂ ಹೆಚ್ಚಿನ ಅನುಭವ), ಸೇಲ್ಸ್ ಎಕ್ಸಿಕ್ಯೂಟಿವ್( 6 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅನುಭವ), ವರ್ಡ್ ಪ್ರೆಸ್ ಡೆವೆಲಪರ್( 0-1 ವರ್ಷದ ಅನುಭವ) ಹುದ್ದೆಗಳಿಗಾಗಿ ನುರಿತ ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಸಕ್ತರು ತಮ್ಮ ರೆಸ್ಯೂಮ್ ಅನ್ನು [email protected] ವಿಳಾಸ: Chipsy IT Services Pvt Ltd, Bhakta Towers, Kalsanka ದೂರವಾಣಿ: 9632224999/9916867888
ಮಣಿಪಾಲ: Reem ಇಂಡಸ್ಟ್ರೀಸ್ ನಲ್ಲಿ ಉದ್ಯೋಗಾವಕಾಶ
ಮಣಿಪಾಲ: ಇಲ್ಲಿನ Reem ಇಂಡಸ್ಟ್ರೀಸ್ ನಲ್ಲಿ ಬಿಸ್ ನೆಸ್ ಡೆವೆಲಪ್ಮೆಂಟ್ ಮ್ಯಾನೇಜರ್/ ಸೇಲ್ಸ್ ಮ್ಯಾನೇಜರ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದು, FMCG ಮಾರ್ಕೆಂಟಿಗ್ ಕ್ಷೇತ್ರದಲ್ಲಿ 2-3 ವರ್ಷ ಅನುಭವ ಹೊಂದಿರಬೇಕು. ವಿದ್ಯಾರ್ಹತೆ: ಯಾವುದೇ ವಿಷಯದಲ್ಲಿ ಪದವಿ, ಬಿಬಿಎ, ಎಂಬಿಎ ಇತ್ಯಾದಿ ಉತ್ತಮ ವೇತನ ನೀಡಲಾಗುವುದು. ಆಸಕ್ತರು ತಮ್ಮ ಸಿವಿ ಅನ್ನು [email protected] ಗೆ ಇ-ಮೇಲ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ: 7975285464 ಅನ್ನು ಸಂಪರ್ಕಿಸಬಹುದು.