ನದಿಯನ್ನೇ ನುಂಗಲು ಹೊರಟಿದ್ದಾರೆ ನಾಲ್ಕೂರು ಐತನಡ್ಕದ ಭಟ್ಟರು..! ನೂರಾರು ಲೋಡ್ ಮಣ್ಣು ಹಾಕಿ ಭೂಕಬಳಿಕೆ
ಉಡುಪಿ Xpress ಸ್ಪೆಷಲ್ ರಿಪೋರ್ಟ್: ಬೆಳ್ತಂಗಡಿ: ಒಂದು ಕಡೆ ಕರಾವಳಿಯ ನದಿಗಳು ಬತ್ತಿ ಹೋಗುತ್ತಿವೆ. ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನದಿಗಳು ಸದ್ಯ ಒಣಗಿ ಮೈದಾನದಂತಾಗಿವೆ. ಅದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಬಂದಷ್ಟು ಬರಲಿ ಎನ್ನುವ ದುರಾಸೆಗೆ ಕೈ ಹಾಕುತ್ತಿದ್ದಾರೆ. ನದಿಯ ದಡಕ್ಕೆ ನೂರಾರು ಲೋಡ್ ಮಣ್ಣು ಹಾಕಿ ಘನಘೋರ ದೌರ್ಜನ್ಯ ಎಸಗುತ್ತಿದ್ದಾರೆ. ಪ್ರಕೃತಿಯ ಮೇಲೆ ಯಾವರೀತಿ ಇಂತಹ ದೌರ್ಜನ್ಯ ಎಸಗುತ್ತಾರೆ ಎನ್ನುವುದಕ್ಕೆ ಉದಾಹರಣೆ ಬೆಳ್ತಂಗಡಿ ತಾಲೂಕಿನ ನಾಲ್ಕೂರು ಗ್ರಾಮದ ಐತನಡ್ಕದ ಭಟ್ಟರೊಬ್ಬರು. ಫಲ್ಗುಣಿ ನದಿಗೆ ತಾಗಿಕೊಂಡಿರುವಂತೆ ಕಳೆದ […]