ಇರಾನ್ ನಲ್ಲಿ ತಾರಕ್ಕೇರಿದ ಹಿಜಾಬ್ ವಿರೋಧಿ ಸಮರ: ತಿಂಗಳು ಕಳೆದರೂ ನಿಲ್ಲದ ಇರಾನಿ ಮಹಿಳೆಯರ ಪ್ರತಿಭಟನೆ

ತೆಹರಾನ್: ಸೆ.16 ರಂದು ಇರಾನ್ ನಲ್ಲಿ ಇರಾನಿ ಮಹಿಳೆಯರಿಂದ ಪ್ರಾರಂಭವಾದ ಹಿಜಾಬ್ ವಿರೋಧಿ ಪ್ರತಿಭಟನೆ ಒಂದು ತಿಂಗಳ ಅವಧಿಯನ್ನು ಪೂರ್ಣಗೊಳಿಸಿದೆ. ಈ ಮಧ್ಯೆ ಇರಾನ್ ನಲ್ಲಿ ಶುರುವಾದ ಪ್ರತಿಭಟನೆಗೆ ವಿಶ್ವದಾದ್ಯಂತದ ನಾಯಕರಿಂದ ಬೆಂಬಲ ವ್ಯಕ್ತವಾಗಿದೆ. ಅಮೇರಿಕಾದ ಅಧ್ಯಕ್ಷ ಜೋ ಬೈಡೆನ್ ಕೂಡಾ ಪ್ರತಿಭಟನಾ ನಿರತ ಮಹಿಳೆಯರ ಬೆಂಬಲಕ್ಕೆ ನಿಂತಿದ್ದಾರೆ. ಸೆಪ್ಟೆಂಬರ್ 16 ರಂದು 22 ವರ್ಷದ ಮಹ್ಸಾ ಅಮಿನಿ ಸಾವಿನ ನಂತರ ಇರಾನ್‌ನಲ್ಲಿ ಪ್ರತಿಭಟನೆಗಳು ಪ್ರಾರಂಭವಾದವು. ಮೊದಲು ಇರಾನ್ ಗೆ ಮಾತ್ರ ಸೀಮಿತವಾಗಿದ್ದ ಪ್ರತಿಭಟನೆ ಇದೀಗ ವಿಶ್ವದೆಲ್ಲೆಡೆ […]

ಇರಾನ್ ನಲ್ಲಿ ತಾರಕ್ಕೇರಿದ ಹಿಜಾಬ್ ವಿರೋಧಿ ಪ್ರತಿಭಟನೆ: ಶಿರವಸ್ತ್ರಗಳನ್ನು ಸುಟ್ಟ ಇರಾನಿ ಮಹಿಳೆಯರು

ತೆಹ್ರಾನ್: ಹಿಜಾಬ್ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧನಕ್ಕೊಳಗಾದ ಮಹಿಳೆಯೊಬ್ಬರು ಬಂಧನದ ಸಮಯದಲ್ಲಿ ಸಾವನ್ನಪ್ಪಿದ ನಂತರ ಹಿಜಾಬ್ ವಿರೋಧಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಇರಾನಿ ಮಹಿಳೆಯರು, ಶಿರವಸ್ತ್ರಗಳನ್ನು ಸುಟ್ಟು ಮತ್ತು ತಲೆಕೂದಲನ್ನು ಕತ್ತರಿಸುವ ಮೂಲಕ ತಮ್ಮ ಅಸಮ್ಮತಿಯನ್ನು ಹೊರಹಾಕುತ್ತಿದ್ದಾರೆ. ಇರಾನಿ ಆಡಳಿತದ ವಿರುದ್ದ ಮಹಿಳೆಯರ ಪ್ರತಿಭಟನೆಯು ಐದನೇ ದಿನವನ್ನು ಪ್ರವೇಶಿಸಿದ್ದು, ವ್ಯಾಪಕವಾಗಿ ಇತರ ನಗರ ಮತ್ತು ಪಟ್ಟಣಗಳನ್ನು ಆವರಿಸುತ್ತಿವೆ. ಹಿಜಾಬ್ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಮೂರು ದಿನ ಕೋಮಾದಲ್ಲಿದ್ದ ಮಹ್ಸಾ ಅಮಿನಿ ಎಂಬ ಮಹಿಳೆಯೊಬ್ಬರು ಶುಕ್ರವಾರ ಆಸ್ಪತ್ರೆಯಲ್ಲಿ ನಿಧನರಾದ ಬಳಿಕ ಪ್ರತಿಭಟನೆಯ […]

ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭಾಷಣ ಪ್ರಕರಣ ತೀವ್ರ ಏರಿಕೆ: ರಟ್ಜರ್ಸ್ ವಿಶ್ವವಿದ್ಯಾಲಯದ ವಿಶ್ಲೇಷಣೆ

ಇತ್ತೀಚೆಗೆ, ಅಮೇರಿಕಾದ ರಟ್ಜರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭಾಷಣ ಪ್ರಕರಣಗಳಲ್ಲಿ ತೀವ್ರ ಏರಿಕೆಯ ಪುರಾವೆಗಳನ್ನು ಕಂಡುಕೊಂಡಿದ್ದಾರೆ. ಅವರ 1 ಮಿಲಿಯನ್ ಟ್ವೀಟ್‌ಗಳ ವಿಶ್ಲೇಷಣೆಯ ಪ್ರಕಾರ, ಇರಾನಿನ ಟ್ರೋಲ್‌ಗಳು ಹಿಂದೂ ಸಮುದಾಯವು ಅಲ್ಪಸಂಖ್ಯಾತರ ಜನಾಂಗೀಯ ಹತ್ಯೆ ಮಾಡುತ್ತಿದೆ ಎಂದು ಆರೋಪಿಸುವ ಅಭಿಯಾನದ ಭಾಗವಾಗಿ ವಿಭಜನೆಯನ್ನು ಸೃಷ್ಟಿಸಲು ಮೀಮ್‌ಗಳು, ಹಿಂದೂ ವಿರೋಧಿ ರೂಢಿಬದ್ದ ಧಾರಣೆಗಳನ್ನು ಹರಡುತ್ತಿದೆ. “ದುರದೃಷ್ಟವಶಾತ್, ಹಿಂದೂ ಜನಸಂಖ್ಯೆಯು ಎದುರಿಸುತ್ತಿರುವ ಮತಾಂಧತೆ ಮತ್ತು ಹಿಂಸಾಚಾರದಲ್ಲಿ ಹೊಸದೇನೂ ಇಲ್ಲ. ಹೊಸದೇನೆಂದರೆ ಸಾಮಾಜಿಕ ಮಾಧ್ಯಮದಲ್ಲಿ […]

ಇರಾನ್ ನಲ್ಲಿ 6.0 ತೀವ್ರತೆಯ ಭೂಕಂಪ: ಕನಿಷ್ಟ ಮೂರು ಜನ ಸಾವು; ಎಂಟು ಮಂದಿ ಗಾಯಾಳು

ಇರಾನ್‌ನ ಹಾರ್ಮೋಜ್‌ಗನ್ ಪ್ರಾಂತ್ಯದ ಬಂದರ್ ಇ ಖಮೀರ್‌ನಿಂದ 33 ಕಿಮೀ ನಲ್ಲಿ ಬೆಳಗ್ಗೆ 3:02 ಘಂಟೆಗೆ 6.0 ತೀವ್ರತೆಯ ಭೂಕಂಪ ದಾಖಲಾಗಿದೆ. ಕಂಪನದ ಅನುಭವ ಬಹ್ರೇನ್, ಸೌದಿ ಅರೇಬಿಯಾ, ಇರಾನ್, ಓಮನ್, ಪಾಕಿಸ್ತಾನ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಅಫ್ಘಾನಿಸ್ತಾನದವರೆಗೂ ಅನುಭವವಾಗಿದೆ. ರಾತ್ರಿ ಸಂಭವಿಸಿದ 6.1 ಮತ್ತು 6.3 ತೀವ್ರತೆಯ ಸತತ ಎರಡು ಭೂಕಂಪಗಳ ನಂತರ ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿವೆ. 🔴 Villages completely destroyed after the two consecutive earthquakes in Iran […]